Connect with us

Dina Bhavishya

ದಿನ ಭವಿಷ್ಯ: 17-10-2019

Published

on

ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಆಶ್ವಯುಜ ಮಾಸ,
ಕೃಷ್ಣ ಪಕ್ಷ, ಚತುರ್ಥಿ ತಿಥಿ,
ಗುರುವಾರ, ಕೃತ್ತಿಕಾ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 1:37 ರಿಂದ 3:06
ಗುಳಿಕಕಾಲ: ಬೆಳಗ್ಗೆ 9:10 ರಿಂದ 10:39
ಯಮಗಂಡಕಾಲ: ಬೆಳಗ್ಗೆ 6:13 ರಿಂದ 7:41

ಮೇಷ: ಮಾತೃವಿನಿಂದ ಧನಾಗಮನ, ವಿದ್ಯಾಭ್ಯಾಸದಲ್ಲಿ ಅನುಕೂಲ, ಮಕ್ಕಳಲ್ಲಿ ಮಂದತ್ವ, ಆಸೆ ಆಕಾಂಕ್ಷೆಗಳಿಗೆ ಧಕ್ಕೆ, ದುಶ್ಚಟಗಳಿಂದ ನಷ್ಟ.

ವೃಷಭ: ಪಿತ್ರಾರ್ಜಿತ ಆಸ್ತಿ ಲಾಭ, ಸರ್ಕಾರಿ ಕೆಲಸಗಳಲ್ಲಿ ಜಯ, ರಾಜಕೀಯ ವ್ಯಕ್ತಿಗಳಿಂದ ಅನುಕೂಲ, ವಾಹನ ಖರೀದಿ ಯೋಗ, ಗೃಹ ನಿರ್ಮಾಣಕ್ಕೆ ಮನಸ್ಸು, ಉದ್ಯೋಗದಲ್ಲಿ ಅನುಕೂಲ, ತಂದೆ-ಬಂಧುಗಳಿಂದ ಸಹಕಾರ.

ಮಿಥುನ: ಹಣಕಾಸು ಸಮಸ್ಯೆ, ದೂರ ಪ್ರಯಾಣ, ರಾಜಕೀಯ ವ್ಯಕ್ತಿ, ಅಧಿಕಾರಿಗಳ ಭೇಟಿ, ಉದ್ಯೋಗದಲ್ಲಿ ಪ್ರಗತಿ, ಸ್ಥಳ ಬದಲಾವಣೆಗೆ ಚಿಂತೆ, ಆರೋಗ್ಯದಲ್ಲಿ ಏರುಪೇರು.

ಕಟಕ: ಸ್ವಂತ ಉದ್ಯಮದಲ್ಲಿ ಅನುಕೂಲ, ವ್ಯಾಪಾರದಲ್ಲಿ ಲಾಭ, ಪಾಲುದಾರಿಕೆ ವ್ಯವಹಾರದಲ್ಲಿ ಸಮಸ್ಯೆ, ಸರ್ಕಾರದಿಂದ ತೊಂದರೆ, ರಾಜಕೀಯ ವ್ಯಕ್ತಿಗಳೊಂದಿಗೆ ಮನಃಸ್ತಾಪ, ಕುಟುಂಬದಲ್ಲಿಕಲಹ.

ಸಿಂಹ: ಉದರ ಬಾಧೆ, ಶತ್ರುಗಳ ಕಾಶ, ಮಕ್ಕಳೊಂದಿಗೆ ಕಿರಿಕಿರಿ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಸಂಗಾತಿಯೊಂದಿಗೆ ಕಲಹ, ಸೇವಕರಿಂದ ತೊಂದರೆ, ಸ್ವಯಂಕೃತ್ಯಗಳಿಂದ ನಷ್ಟ,

ಕನ್ಯಾ: ವಿದ್ಯಾಭ್ಯಾಸದಲ್ಲಿ ಒತ್ತಡ, ಮಿತ್ರರಿಂದ ಹಣ ಖರ್ಚು, ತಂದೆ-ಸಂಗಾತಿಯಿಂದ ಅಹಂಭಾವ, ಪಾಲುದಾರಿಕೆಯಲ್ಲಿ ನಷ್ಟ, ಸರ್ಕಾರಿ ಅಧಿಕಾರಿಗಳಿಂದ ತೊಂದರೆ, ಮೇಲಾಧಿಕಾರಿಗಳಿಂದ ದರ್ಪ.

ತುಲಾ: ಉದ್ಯೋಗದಲ್ಲಿ ಅಭಿವೃದ್ಧಿ, ಸ್ಥಳ ಬದಲಾವಣೆಯ ಚಿಂತೆ, ಕೆಲಸಗಾರರ ಕೊರತೆ ನಿವಾರಣೆ, ದಾಯಾದಿಗಳ ಕಲಹ, ಕುಟುಂಬದಲ್ಲಿ ನೋವು.

ವೃಶ್ಚಿಕ: ಉದ್ಯೋಗಾವಕಾಶಗಳು ವಿಳಂಬ, ಸಂಗಾತಿಯಿಂದ ಅನುಕೂಲ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಉದ್ಯೋಗದಲ್ಲಿ ಒತ್ತಡ, ನೀವಾಡುವ ಮಾತಿನಿಂದ ಸಮಸ್ಯೆ, ದುಶ್ಚಟಗಳು ಅಧಿಕವಾಗುವುದು, ದುಷ್ಟ ಕಾರ್ಯಗಳಿಂದ ಎಚ್ಚರ.

ಧನಸ್ಸು: ಸ್ಥಿರಾಸ್ತಿ ವಿಚಾರದಲ್ಲಿ ಕಲಹ, ಕುಟುಂಬದಲ್ಲಿ ಮನಃಸ್ತಾಪ, ತಂದೆಯ ನಡವಳಿಕೆಯಲ್ಲಿ ಬದಲಾವಣೆ, ಪ್ರಯಾಣದಲ್ಲಿ ನಿರಾಸಕ್ತಿ, ಭವಿಷ್ಯದ ಬಗ್ಗೆ ಚಿಂತೆ, ವಾಹನದಿಂದ ತೊಂದರೆ, ತಾಯಿಗೆ ಅನಾರೋಗ್ಯ, ಪಿತ್ತ-ಉಷ್ಣ ಬಾಧೆ.

ಮಕರ: ಆಕಸ್ಮಿಕ ದೂರ ಪ್ರಯಾಣ, ಆರೋಗ್ಯ ವ್ಯತ್ಯಾಸದಿಂದ ವಿಶ್ರಾಂತಿ, ಪ್ರಯಾಣದಲ್ಲಿ ಎಚ್ಚರಿಕೆ, ಅಪಘಾತ ಸಾಧ್ಯತೆ, ಬಂಧುಗಳಿಂದ ತೊಂದರೆ, ಕಾರಣವಿಲ್ಲದೇ ಜಗಳವಾಗುವುದು.

ಕುಂಭ: ಸಂಗಾತಿಯಿಂದ ಧನಾಗಮನ, ಪಾಲುದಾರಿಕೆಯಲ್ಲಿ ಅನುಕೂಲ, ತಾಯಿಯೊಂದಿಗೆ ಮನಃಸ್ತಾಪ, ಕೆಲಸ ಕಾರ್ಯಗಳಲ್ಲಿ ಜಯ, ರಾಜಕಾರಣಿಗಳಿಂದ ಸಹಕಾರ, ಅಧಿಕಾರಿಗಳಿಂದ ಅನುಕೂಲ.

ಮೀನ: ಅಧಿಕ ಉಷ್ಣ ಬಾಧೆ, ಶರೀರದಲ್ಲಿ ನೋವು, ಶತ್ರುಗಳಿಂದ ಮಾನಸಿಕ ಹಿಂಸೆ, ಉದ್ಯೋಗ ಸ್ಥಳದಲ್ಲಿ ಒತ್ತಡ, ತಂದೆಯ ಬಂಧುಗಳಿಂದ ಬೇಸರ, ಮಕ್ಕಳೇ ಬುದ್ಧಿಮಾತು ಹೇಳುವರು.