ದಿನ ಭವಿಷ್ಯ: 17-09-2022

Advertisements

ಪಂಚಾಂಗ:
ಸಂವತ್ಸರ- ಶುಭಕೃತ್
ಋತು – ವರ್ಷ
ಅಯನ – ದಕ್ಷಿಣಾಯನ
ಮಾಸ- ಭಾದ್ರಪದ
ಪಕ್ಷ – ಕೃಷ್ಣ
ತಿಥಿ – ಸಪ್ತಮಿ
ನಕ್ಷತ್ರ – ರೋಹಿಣಿ

Advertisements

ರಾಹುಕಾಲ: 09 : 11 ಬೆಳಗ್ಗೆ – 10 : 42 ಬೆಳಗ್ಗೆ
ಗುಳಿಕಕಾಲ: 06 : 08 ಬೆಳಗ್ಗೆ – 07 : 40 ಬೆಳಗ್ಗೆ
ಯಮಗಂಡಕಾಲ: 01 : 45 ಸಂಜೆ – 03 : 16 ಸಂಜೆ

ಮೇಷ: ಆಹಾರದಲ್ಲಿ ಕಾಳಜಿ ವಹಿಸಿ, ವ್ಯಾಪಾರಸ್ಥರಿಗೆ ಉತ್ತಮ ಲಾಭ, ಪರಿಶ್ರಮಕ್ಕೆ ಫಲ ದೊರೆಯುತ್ತದೆ.

Advertisements

ವೃಷಭ: ಜನರಿಂದ ಮೆಚ್ಚುಗೆ ಗಳಿಸುವಿರಿ, ಕೋರ್ಟ್ ವಿಚಾರಗಳಲ್ಲಿ ಸಮಸ್ಯೆ, ಅನಾರೋಗ್ಯದಿಂದ ಬಳಲಿಕೆ.

ಮಿಥುನ: ಕುಟುಂಬದಲ್ಲಿ ಸಂತೋಷ, ವ್ಯವಹಾರದಲ್ಲಿ ಎಚ್ಚರಿಕೆಯಿಂದಿರಿ, ಅಧಿಕ ಹಣ ಖರ್ಚಾಗುತ್ತದೆ.

ಕರ್ಕಾಟಕ: ವಿದೇಶಿ ವ್ಯಾಪಾರಸ್ಥರಿಗೆ ಲಾಭ, ಕೆಲಸದಲ್ಲಿ ತೊಂದರೆ ನಿವಾರಣೆ, ಮಂಗಳ ಕಾರ್ಯಕ್ಕೆ ಶುಭ ಸಮಯವಲ್ಲ.

Advertisements

ಸಿಂಹ: ವಸ್ತ್ರವಿನ್ಯಾಸಕರಿಗೆ ಬೇಡಿಕೆ, ಸಾಮಾಜಿಕ ಕ್ಷೇತ್ರದಲ್ಲಿ ಗೌರವ ದೊರೆಯುತ್ತದೆ, ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆಯಿರಲಿ.

ಕನ್ಯಾ: ವ್ಯಾಪಾರ ವೃದ್ಧಿಯತ್ತ ಗಮನಹರಿಸುವಿರಿ, ಕುಟುಂಬಸ್ಥರ ಜೊತೆ ಸಮಯ ಕಳೆಯುವಿರಿ, ಸಹೋದ್ಯೋಗಿಗಳಿಂದ ಸಮಸ್ಯೆ.

ತುಲಾ: ವ್ಯಾಪಾರದಲ್ಲಿ ಹಾನಿ, ಅನವಶ್ಯಕ ಚಿಂತೆ, ಕೌಟುಂಬಿಕ ಕಲಹ.

ವೃಶ್ಚಿಕ: ಸಹೋದರರಿಂದ ಧನಸಹಾಯ, ಸ್ನೇಹಿತರಿಂದ ಅನುಕೂಲ, ಮನೋ ಧೈರ್ಯ ಅಧಿಕವಾಗುತ್ತದೆ.

ಮಕರ: ಭೂ ವ್ಯವಹಾರದಲ್ಲಿ ವಿವಾದ, ಸರ್ಕಾರಿ ಕೆಲಸಗಳಲ್ಲಿ ಅಡೆತಡೆ, ಸ್ನೇಹಿತರಿಂದ ಸಹಕಾರ.

ಕುಂಭ: ಉದ್ಯೋಗವನ್ನು ಕಳೆದುಕೊಳ್ಳುವ ಸಾಧ್ಯತೆ, ಉದ್ಯೋಗ ಕ್ಷೇತ್ರದಲ್ಲಿ ಶುಭ, ಆರೋಗ್ಯದಲ್ಲಿ ಸಮಸ್ಯೆ ಇರುವುದಿಲ್ಲ.

ಮೀನ: ಪ್ರವಾಸ ಮಾಡಬೇಕಾಗಬಹುದು, ಒಪ್ಪಂದಕ್ಕೆ ಸಹಿಯಾಗುವ ಸಾಧ್ಯತೆ, ಕೌಟುಂಬಿಕವಾಗಿ ಚಿಂತನೆ.

Live Tv

Advertisements
Exit mobile version