Connect with us

Dina Bhavishya

ದಿನ ಭವಿಷ್ಯ 17-09-2020

Published

on

ಪಂಚಾಂಗ

ಶ್ರೀ ಶಾರ್ವರಿ ನಾಮ ಸಂವತ್ಸರ,ದಕ್ಷಿಣಾಯಣ,
ವರ್ಷ ಋತು, ಭಾದ್ರಪದ ಮಾಸ,
ಕೃಷ್ಣಪಕ್ಷ, ಅಮಾವಾಸ್ಯೆ, ಗುರುವಾರ,
ಪೂರ್ವ ಪಾಲ್ಗುಣಿ ನಕ್ಷತ್ರ / ಉತ್ತರ ಪಾಲ್ಗುಣಿ ನಕ್ಷತ್ರ

ರಾಹುಕಾಲ: 01:49 ರಿಂದ 03:20
ಗುಳಿಕಕಾಲ: 9.15 ರಿಂದ 10:46
ಯಮಗಂಡಕಾಲ: 6 12ರಿಂದ 07:44

ಮೇಷ: ಮಕ್ಕಳಿಂದ ನಷ್ಟ, ಹೆಸರು ಕೀರ್ತಿ ಪ್ರತಿಷ್ಠೆಗೆ ತೊಂದರೆ, ಅವಮಾನಗಳು ಗೌರವಕ್ಕೆ ಧಕ್ಕೆ, ನಿದ್ರಾಭಂಗ, ಆಸ್ತಿ ತೊಂದರೆಗಳು, ಪಶ್ಚಾತಾಪ, ಆರೋಗ್ಯ ವ್ಯತ್ಯಾಸ.

ವೃಷಭ: ಕೆಲಸ ಕಾರ್ಯಗಳಲ್ಲಿ ಜಯ, ರಾಜಕೀಯ ವ್ಯಕ್ತಿಗಳಿಂದ ಅನುಕೂಲ, ದುಶ್ಚಟಗಳ ದಾಸರಾಗುವಿರಿ, ಪಿತ್ರಾರ್ಜಿತ ಆಸ್ತಿಯಿಂದ ಲಾಭ, ಆತ್ಮಗೌರವಕ್ಕೆ ಧಕ್ಕೆ, ಆಕಸ್ಮಿಕವಾಗಿ ಉದ್ಯೋಗದಲ್ಲಿ ಪ್ರಗತಿ.

ಮಿಥುನ: ಉದ್ಯೋಗ ನಿಮಿತ್ತ ಪ್ರಯಾಣ, ಕಾರ್ಯಗಳಲ್ಲಿ ಜಯ, ತಂದೆಯಿಂದ ಧನಾಗಮನ, ಸರ್ಕಾರಿ ಅಧಿಕಾರಿಗಳಿಂದ ಅನುಕೂಲ, ದಾಂಪತ್ಯದಲ್ಲಿ ವಿರಸ, ಅಹಂಭಾವದ ಮಾತು

ಕಟಕ: ಕಾರ್ಯ ನಿಮಿತ್ತ ಪ್ರಯಾಣ, ತಂದೆಯಿಂದ ಧನಸಹಾಯ, ಉದ್ಯೋಗ ಪ್ರಗತಿ, ಕುಟುಂಬ ಗೌರವಕ್ಕೆ ಧಕ್ಕೆ, ಶತ್ರು ದಮನ, ಮಾತಿನಿಂದ ಕಲಹ.

ಸಿಂಹ: ಸ್ವಯಂಕೃತಾಪರಾಧದಿಂದ ತೊಂದರೆಗಳು, ಸಾಲಗಾರರು ಮತ್ತು ಶತ್ರುಗಳ ಚಿಂತೆ, ಅಧಿಕಾರಿಗಳಿಂದ ಅವಮಾನ, ಮಕ್ಕಳಿಂದ ಆತ್ಮಗೌರವಕ್ಕೆ ಚ್ಯುತಿ, ಕುಟುಂಬದಲ್ಲಿ ಅಸಮಾಧಾನ, ಯತ್ನ ಕಾರ್ಯಗಳಲ್ಲಿ ವಿಘ್ನ, ಸ್ವಂತ ವ್ಯವಹಾರದಲ್ಲಿ ನಷ್ಟ.

ಕನ್ಯಾ: ದಾಂಪತ್ಯದಲ್ಲಿ ವಿರಸ, ಮಕ್ಕಳಲ್ಲಿ ಮಂದತ್ವ, ನಿದ್ರಾಭಂಗ, ಆಸ್ತಿ ನಷ್ಟವಾಗುವ ಭೀತಿ, ವಾಹನಗಳಿಂದ ಪೆಟ್ಟು, ವಯೋವೃದ್ಧರಿಂದ ನಿಂದನೆ, ಸ್ನೇಹಿತರಿಗಾಗಿ ಅಧಿಕ ಖರ್ಚು

ತುಲಾ: ಶತ್ರು ದಮನ, ಉದ್ಯೋಗ ಲಾಭ, ಕೆಲಸ ಕಾರ್ಯಗಳಲ್ಲಿ ಜಯ, ಯತ್ನ ಕಾರ್ಯದಲ್ಲಿ ಯಶಸ್ಸು, ಆರೋಗ್ಯದಲ್ಲಿ ವ್ಯತ್ಯಾಸ.

ವೃಶ್ಚಿಕ: ಉದ್ಯೋಗದಲ್ಲಿ ಹಿನ್ನಡೆ, ಮಕ್ಕಳಲ್ಲಿ ಅಹಂಭಾವ, ವಿದ್ಯಾಭ್ಯಾಸದಲ್ಲಿ ತೊಂದರೆ, ಗುತ್ತಿಗೆದಾರರಿಗೆ ಅನುಕೂಲ, ಸರ್ಕಾರಿ ಅಧಿಕಾರಿಗಳಿಗೆ ಲಾಭ, ವೃತ್ತಿಪರರಿಗೆ ಅನುಕೂಲ ಬಂಧುಗಳಿಂದ ಲಾಭ, ಪ್ರಯಾಣದಲ್ಲಿ ಅನುಕೂಲ.

ಧನಸ್ಸು: ಪಿತ್ರಾರ್ಜಿತ ಆಸ್ತಿ ಸಮಸ್ಯೆ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ, ಸರ್ಕಾರಿ ಕೆಲಸಗಳಿಗೆ ಪ್ರಯಾಣ, ತಂದೆಯಿಂದ ಬೇಸರ, ಸ್ವಯಂಕೃತ ಅಪರಾಧಗಳಿಂದ ಗೌರವಕ್ಕೆ ಚ್ಯುತಿ ಅದೃಷ್ಟ ಕೈ ತಪ್ಪುವುದು.

ಮಕರ: ಆಕಸ್ಮಿಕ ದೂರ ಪ್ರಯಾಣ, ಉದ್ಯೋಗ ಲಾಭ, ಅನಿರೀಕ್ಷಿತ ತೊಂದರೆಗಳು, ತಲೆಗೆ ಕಣ್ಣಿನ ಭಾಗಕ್ಕೆ ಪೆಟ್ಟು, ಹೃದಯ ಸಮಸ್ಯೆ ಇರುವವರು ಎಚ್ಚರ, ಸ್ವಂತ ಉದ್ಯಮದಲ್ಲಿ ಅನುಕೂಲ

ಕುಂಭ: ಆರೋಗ್ಯದಲ್ಲಿ ಏರುಪೇರು, ಸಂಗಾತಿಯಿಂದ ಧನಾಗಮನ, ಕುಟುಂಬ ಒತ್ತಡಗಳಿಂದ ನೆಮ್ಮದಿ ಭಂಗ, ಅಧಿಕಾರಿಗಳಿಂದ ತೊಂದರೆ, ಅಹಂಭಾವ, ಆತ್ಮಗೌರವದ ಮಾತು.

ಮೀನ: ಶತ್ರುಗಳಿಂದ ತೊಂದರೆ, ಗೌರವಕ್ಕೆ ಚ್ಯುತಿ, ಮಕ್ಕಳಲ್ಲಿ ಆರ್ಥಿಕ ಬೆಳವಣಿಗೆ, ಸೇವಕರಿಂದ ಕಾರ್ಯ ವಿಘ್ನ, ಉದ್ಯೋಗ ಸ್ಥಳದಲ್ಲಿ ಹಿಂಸೆ, ಪ್ರಾಣಿಗಳಿಂದ ತೊಂದರೆ.

Click to comment

Leave a Reply

Your email address will not be published. Required fields are marked *