Connect with us

Dina Bhavishya

ದಿನ ಭವಿಷ್ಯ 17-08-2020

Published

on

ಪಂಚಾಂಗ

ಸೋಮವಾರ, ತಿಥಿ: ತ್ರಯೋದಶಿ,
ನಕ್ಷತ್ರ : ಪುನರ್ವಸು, ಶ್ರಾವಣ ಮಾಸ,
ಕೃಷ್ಣಪಕ್ಷ, ವರ್ಷ ಋತು,
ದಕ್ಷಿಣಾಯಣ, ಶಾರ್ವರಿ ನಾಮ ಸಂವತ್ಸರ.

ರಾಹುಕಾಲ: 7:45 ರಿಂದ 9:19 ರವರೆಗೆ
ಗುಳಿಕಕಾಲ: 2:01 ರಿಂದ 3:35 ರವರೆಗೆ
ಯಮಗಂಡಕಾಲ: 10:45 ರಿಂದ 12:27

ಮೇಷ: ಅನಾವಶ್ಯಕ ವಿಷಯಗಳಲ್ಲ ಚರ್ಚೆ ಬೇಡ, ಶತ್ರುಗಳ ಕುತಂತ್ರಕ್ಕೆ ಬಲಿಯಾಗು ಬಲಿಯಾಗುವಿರಿ, ಅಧಿಕಾರಿಗಳಿಂದ ಪ್ರಶಂಸೆ, ಈದಿನ ಎಚ್ಚರಕ್ಕೆ ಎಲ್ಲಿರುವುದು ಒಳ್ಳೆಯದು.

ವೃಷಭ: ಸ್ಥಿರಾಸ್ತಿ ಮಾರಾಟ, ಕುಟುಂಬ ಸದಸ್ಯರಿಂದ ಹಿತನುಡಿ, ಸ್ತ್ರೀಯರಿಂದ ಸಹಾಯ, ಮನೆಯಲ್ಲಿ ನೆಮ್ಮದಿ ವಾತಾವರಣ.

ಮಿಥುನ: ಆರೋಗ್ಯದಲ್ಲಿ ಸ್ವಲ್ಪ ಏರುಪೇರು, ಕೆಲಸಕಾರ್ಯಗಳಲ್ಲಿ ಸಹಕಾರ ದೊರೆಯುವುದು, ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ, ವ್ಯವಹಾರಗಳಲ್ಲಿ ಪ್ರಗತಿ.

ಕಟಕ: ಧಾರ್ಮಿಕ ಗಾದೆಗಳಲ್ಲಿ ಬಾಗಿ, ಹಣಕಾಸು ವಿಚಾರದಲ್ಲಿ ಕಲಹ, ವೈವಾಹಿಕ ಜೀವನದಲ್ಲಿ ತೊಂದರೆ, ಚಿನ್ನಾಭರಣ ಖರೀದಿ ಯೋಗ.

ಸಿಂಹ: ಕೆಲಸಗಳಲ್ಲಿ ಯಶಸ್ಸು, ಅನಾವಶ್ಯಕ ದುಂದುವೆಚ್ಚ, ಉದ್ಯೋಗದಲ್ಲಿ ಬಡ್ತಿ, ಕೃಷಿಯಲ್ಲಿ ಅಲ್ಪ ಲಾಭ, ಹೆಚ್ಚು ಶ್ರಮ ಅಲ್ಪ ಗಳಿಕೆ.

ಕನ್ಯಾ: ಸ್ಥಿರಾಸ್ತಿ ಲಾಭ, ಮನೆಗೆ ಹಿರಿಯರ ಆಗಮನ, ಮನೆಯ ವಾತಾವರಣದಲ್ಲಿ ನೆಮ್ಮದಿಮನೆಯ ವಾತಾವರಣದಲ್ಲಿ ನೆಮ್ಮದಿ ಕೃಷಿ ಲಾಭ, ಕೃಷಿ ಲಾಭ.

ತುಲಾ: ವ್ಯಾಪಾರದಲ್ಲಿ ಧನಲಾಭ, ವಿರೋಧಿಗಳಿಂದ ತೊಂದರೆ, ಪರಸ್ಥಳ ವಾಸಪರಸ್ಥಳ ವಾಸ ಎತ್ತ ಕಾರ್ಯಗಳಲ್ಲಿ ಅಡತಡೆ, ಯತ್ನ ಕಾರ್ಯಗಳಲ್ಲಿ ಅಡತಡೆ.

ವೃಶ್ಚಿಕ: ಸೇವಕರಿಂದ ಸಹಾಯ, ಅಲ್ಪ ಲಾಭ, ಪ್ರಯಾಣದಿಂದ ತೊಂದರೆ, ವೃಥಾ ತಿರುಗಾಟ, ಮಿತ್ರರಿಂದ ವಂಚನೆ.

ಧನಸ್ಸು: ಸಾಧಾರಣ ಪ್ರಗತಿ, ಅಧಿಕ ಖರ್ಚು, ದಾಂಪತ್ಯದಲ್ಲಿ ಕಲಹ, ಸಜ್ಜನರ ಸಹವಾಸದಿಂದ ಕೀರ್ತಿ, ಧರ್ಮಕಾರ್ಯದಲ್ಲಿ ಆಸಕ್ತಿ.

ಮಕರ: ಸಲ್ಲದ ಅಪವಾದ ನಿಂದನೆ, ಉದ್ಯೋಗದಲ್ಲಿ ಕಿರಿ-ಕಿರಿ, ಹೆತ್ತವರಲ್ಲಿ ದ್ವೇಷ, ಪರಸ್ಥಳ ವಾಸ, ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗಿ.

ಕುಂಭ: ದೈವಿಕ ಚಿಂತನೆ, ದ್ರವ್ಯಲಾಭ, ಗುರು ಹಿರಿಯರಲ್ಲಿ ಭಕ್ತಿ, ಪರರ ಧನ ಪ್ರಾಪ್ತಿ, ವಾಹನ ರಿಪೇರಿ, ಆರೋಗ್ಯದಲ್ಲಿ ಸಮಸ್ಯೆ.

ಮೀನ: ಮನಸ್ಸಿನಲ್ಲಿ ಆತಂಕ ಭಯ, ದುರ್ಘಟನೆಗಳು ನಡೆಯುವುದು, ಯಾರನ್ನು ಹೆಚ್ಚು ನಂಬಬೇಡಿ, ಮಿತ್ರರಲ್ಲಿ ಸ್ನೇಹ ಅಭಿವೃದ್ಧಿ, ಹಣಕಾಸು ನಷ್ಟ.

Click to comment

Leave a Reply

Your email address will not be published. Required fields are marked *