Saturday, 24th August 2019

Recent News

ದಿನ ಭವಿಷ್ಯ: 17-07-2019

ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಕೃಷ್ಣ ಪಕ್ಷ, ಪಾಡ್ಯ ತಿಥಿ,
ಬುಧವಾರ, ಉತ್ತರಾಷಾಢ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 12:29 ರಿಂದ 2:05
ಗುಳಿಕಕಾಲ: ಬೆಳಗ್ಗೆ 10:53 ರಿಂದ 12:29
ಯಮಗಂಡಕಾಲ: ಬೆಳಗ್ಗೆ 7:41 ರಿಂದ 9:17

ಮೇಷ: ಅಧಿಕಾರಿಗಳಲ್ಲಿ ಲಹ, ಆರ್ಥಿಕ ಪರಿಸ್ಥಿತಿ ಏರುಪೇರು, ಇಲ್ಲ ಸಲ್ಲದ ಅಪವಾದ ನಿಂದನೆ, ನೀಚ ಜನರ ಸಹವಾಸದಿಂದ ತೊಂದರೆ, ಮಾನಸಿಕ ಚಿಂತೆ.

ವೃಷಭ: ಸ್ತ್ರೀ ವಿಚಾರದಲ್ಲಿ ಎಚ್ಚರ, ವ್ಯವಹಾರಗಳಿಂದ ಮಾನಸಿಕ ವ್ಯಥೆ, ಶತ್ರುಗಳ ಬಾಧೆ, ವಿದೇಶ ಪ್ರಯಾಣ, ವಿದ್ಯೆಯಲ್ಲಿ ಅಭಿವೃದ್ಧಿ.

ಮಿಥುನ: ಸಾಮಾನ್ಯ ನೆಮ್ಮದಿಗೆ ಧಕ್ಕೆ, ಅಕಾಲ ಭೋಜನ, ಅಧಿಕವಾದ ಖರ್ಚು, ಗುರು ಹಿರಿಯರಲ್ಲಿ ಭಕ್ತಿ, ತೀರ್ಥಕ್ಷೇತ್ರ ದರ್ಶನ.

ಕಟಕ: ರಾಜಕೀಯ ಕ್ಷೇತ್ರದವರಿಗೆ ಅನಾನುಕೂಲ, ಮಾನಸಿಕ ಚಿಂತೆ, ಅತಿಯಾದ ಕೋಪ, ಪಾಪ ಬುದ್ಧಿ, ಕಾರ್ಯದಲ್ಲಿ ವಿಳಂಬ.

ಸಿಂಹ: ಹಿರಿಯರಿಂದ ಸಲಹೆ, ಮಿತ್ರರಿಂದ ಸಹಾಯ, ಕೃಷಿಯಲ್ಲಿ ಲಾಭ, ಆರೋಗ್ಯದಲ್ಲಿ ವ್ಯತ್ಯಾಸ, ಹಣಕಾಸು ನಷ್ಟ, ಕೆಲಸ ಕಾರ್ಯಗಳಲ್ಲಿ ಅಪಜಯ.

ಕನ್ಯಾ: ಧರ್ಮ ಕಾರ್ಯದಲ್ಲಿ ಆಸಕ್ತಿ, ವಸ್ತ್ರಾಭರಣ ಪ್ರಾಪ್ತಿ, ಸಾಧಾರಣ ಪ್ರಗತಿ, ನಂಬಿಕಸ್ಥರಿಂದ ಮೋಸ, ಮಾನಸಿಕ ವ್ಯಥೆ, ಶತ್ರುಗಳ ಬಾಧೆ.

ತುಲಾ: ಶ್ರಮಕ್ಕೆ ತಕ್ಕ ಫಲ, ರಿಯಲ್ ಎಸ್ಟೇಟ್‍ನವರಿಗೆ ಲಾಭ, ಮಾನಸಿಕ ನೆಮ್ಮದಿ, ದೇವತಾ ಕಾರ್ಯಗಳಲ್ಲಿ ಭಾಗಿ.

ವೃಶ್ಚಿಕ: ನೆಮ್ಮದಿ ಇಲ್ಲದ ಜೀವನ, ಸ್ತ್ರೀಯರಿಗೆ ಅನುಕೂಲ, ವ್ಯಾಸಂಗದಲ್ಲಿ ಪ್ರಗತಿ, ಸಾಲ ಬಾಧೆ, ವೃಥಾ ಅಲೆದಾಟ.

ಧನಸ್ಸು: ಆಕಸ್ಮಿಕ ಧನ ಲಾಭ, ಮಿತ್ರರಿಂದ ತೊಂದರೆ, ಮಾನಸಿಕ ವ್ಯಥೆ, ವಾದ-ವಿವಾದದಿಂದ ಮನೆಯಲ್ಲಿ ಕಲಹ.

ಮಕರ: ಹಿತ ಶತ್ರುಗಳಿಂದ ಹಿತನುಡಿ, ಉದ್ಯೋಗದಲ್ಲಿ ಅಲ್ಪ ಲಾಭ, ಇಲ್ಲ ಸಲ್ಲದ ಅಪವಾದ ನಿಂದನೆ, ಯತ್ನ ಕಾರ್ಯದಲ್ಲಿ ತೊಂದರೆ.

ಕುಂಭ: ಅಲ್ಪ ಕಾರ್ಯ ಸಿದ್ಧಿ, ಕೈಗೊಂಡ ಕೆಲಸಗಳಲ್ಲಿ ವಿಘ್ನ, ವಿವಾಹ ಯೋಗ, ನಾನಾ ವಿಚಾರಗಳಲ್ಲಿ ಆಸಕ್ತಿ.

ಮೀನ: ಅನಗತ್ಯ ದ್ವೇಷ ಸಾಧಿಸುವಿರಿ, ಹಣಕಾಸು ತೊಂದರೆ, ಅಧಿಕವಾದ ಖರ್ಚು, ವಿದೇಶ ಪ್ರಯಾಣ, ಕೀರ್ತಿ ಲಾಭ.

Leave a Reply

Your email address will not be published. Required fields are marked *