Connect with us

ದಿನ ಭವಿಷ್ಯ: 17-05-2021

ದಿನ ಭವಿಷ್ಯ: 17-05-2021

ಪಂಚಾಂಗ:
ಪ್ಲವ ನಾಮ ಸಂವತ್ಸರ, ಉತ್ತರಾಯಣ,
ವೈಶಾಖ ಮಾಸ, ವಸಂತ ಋತು, ಶುಕ್ಲ ಪಕ್ಷ
ಸೋಮವಾರ, ಪಂಚಮಿ, ಪುನರ್ವಸು ನಕ್ಷತ್ರ
ರಾಹುಕಾಲ:7.35 ರಿಂದ 9.10
ಗುಳಿಕಕಾಲ :1.50 ರಿಂದ 3.30
ಯಮಗಂಡಕಾಲ :10.45 ರಿಂದ 12.20

ಮೇಷ: ಸಮಾಜದಲ್ಲಿ ಗೌರವ, ಜವಾಬ್ದಾರಿ ಹೆಚ್ಚಾಗುವುದು, ಕೆಲಸಕಾರ್ಯಗಳಲ್ಲಿ ಸಹಕಾರ, ಹಿತೈಷಿಗಳಿಂದ ಬೆಂಬಲ.

ವೃಷಭ: ಆರ್ಥಿಕ ಪರಿಸ್ಥಿತಿ ಚೇತರಿಕೆ, ಕುಲದೇವರನ್ನು ಪ್ರಾರ್ಥಿಸಿ, ಕೆಲಸ ಕಾರ್ಯಗಳು ಆರಂಭ, ಉನ್ನತ ವಿದ್ಯಾಭ್ಯಾಸದಲ್ಲಿ ಪ್ರಗತಿ.

ಮಿಥುನ: ವ್ಯಾಪಾರದಲ್ಲಿ ಪ್ರಗತಿ, ಷೇರು ವ್ಯವಹಾರದಲ್ಲಿ ಲಾಭ, ಮನಸ್ಸಿಗೆ ಶಾಂತಿ, ರಾಜಕೀಯ ವ್ಯಕ್ತಿಗಳಿಂದ ಸಹಾಯ.

ಕಟಕ: ವ್ಯವಹಾರದಲ್ಲಿ ಎಚ್ಚರ, ಹಣಕಾಸು ಪರಿಸ್ಥಿತಿ ಉತ್ತಮ, ಮನೆಯಲ್ಲಿ ನೆಮ್ಮದಿಯ ವಾತಾವರಣ.

ಸಿಂಹ: ವ್ಯಾಪಾರ-ವ್ಯವಹಾರದಲ್ಲಿ ವಿಘ್ನ, ಮಾನಸಿಕ ವ್ಯಥೆ, ಕಾರ್ಯಕ್ಷೇತ್ರದಲ್ಲಿ ಉತ್ತಮ, ಹಳೆಯ ಗೆಳೆಯರ ಭೇಟಿ.

ಕನ್ಯಾ: ಆರೋಗ್ಯದಲ್ಲಿ ಎಚ್ಚರ, ಆತ್ಮೀಯರಿಂದ ಹೊಗಳಿಕೆ, ವಾಹನ ಯೋಗ, ಕುಟುಂಬ ಸೌಖ್ಯ.

ತುಲಾ: ಮನಸ್ಸಿಗೆ ಅಶಾಂತಿ, ಅಕಾಲ ಭೋಜನ, ಹಣಕಾಸು ಮುಗ್ಗಟ್ಟು, ಬಂಧು ಮಿತ್ರರಿಂದ ಸಹಾಯ.

ವೃಶ್ಚಿಕ: ಮಕ್ಕಳಿಂದ ನಿಂದನೆ, ಅನಗತ್ಯ ಖರ್ಚು, ಪ್ರಯಾಣಕ್ಕೆ ತೊಂದರೆ, ವ್ಯವಹಾರಗಳಲ್ಲಿ ಎಚ್ಚರ.

ಧನಸು: ಕಾರ್ಯಕ್ಷೇತ್ರದಲ್ಲಿ ಉತ್ತಮ, ಬಾಂಧವ್ಯ ವೃದ್ಧಿ, ಮಕ್ಕಳ ವಿದ್ಯಾಭ್ಯಾಸದಲ್ಲಿ ಗಮನಹರಿಸಿ, ಬಾಕಿ ಹಣ ಕೈಸೇರುವುದು, ಗಣ್ಯ ವ್ಯಕ್ತಿಗಳ ಪರಿಚಯ.

ಮಕರ: ಕುಟುಂಬದಲ್ಲಿ ಭಿನ್ನಾಭಿಪ್ರಾಯ, ಬಂಧುಗಳಿಂದ ಸಹಾಯ, ಮಂಗಳಕಾರ್ಯ ನಡೆಯುವುದು, ಉದ್ಯೋಗ ಪ್ರಾಪ್ತಿ.

ಕುಂಭ: ಅಮೂಲ್ಯ ವಸ್ತುಗಳ ಖರೀದಿ, ವ್ಯಾಪಾರಿಗಳಿಗೆ ಲಾಭ, ತಾಯಿಯ ಆರೋಗ್ಯದಲ್ಲಿ ಎಚ್ಚರ.

ಮೀನ: ನೌಕರಿಯಲ್ಲಿ ಕಿರಿಕಿರಿ, ಮಾನಸಿಕ ಹಿಂಸೆ, ಶ್ರಮಕ್ಕೆ ತಕ್ಕ ಫಲ, ದಾಂಪತ್ಯದಲ್ಲಿ ಸಂತೋಷ.

 

 

Advertisement
Advertisement