Connect with us

Dina Bhavishya

ದಿನ ಭವಿಷ್ಯ: 17-03-2021

Published

on

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,
ಉತ್ತರಾಯಣ, ಶಿಶಿರ ಋತು,
ಫಾಲ್ಗುಣ ಮಾಸ, ಶುಕ್ಲ ಪಕ್ಷ,
ವಾರ : ಬುಧವಾರ, ತಿಥಿ : ಚತುರ್ಥಿ,
ನಕ್ಷತ್ರ : ಅಶ್ವಿನಿ,
ರಾಹುಕಾಲ:12.32 ರಿಂದ 2.02
ಗುಳಿಕಕಾಲ:11.01 ರಿಂದ 12.32
ಯಮಗಂಡಕಾಲ:7.59 ರಿಂದ 9.30

ಮೇಷ: ಪುಣ್ಯಕ್ಷೇತ್ರ ದರ್ಶನ, ಅನಾವಶ್ಯಕ ವಸ್ತುಗಳ ಖರೀದಿ, ಮನಕ್ಲೇಷ, ಕಷ್ಟದಲ್ಲಿರುವವರಿಗೆ ಸಹಾಯ ಮಾಡುವಿರಿ.

ವೃಷಭ: ಶರೀರದಲ್ಲಿ ತಳಮಳ, ವೈಯಕ್ತಿಕ ಕೆಲಸಗಳು ಕಡೆ ಗಮನ ಕೊಡಿ, ಸ್ಥಿರಾಸ್ತಿ ಮಾರಾಟ, ಪ್ರಯಾಣದಿಂದ ಆಯಾಸ.

ಮಿಥುನ: ನಿರೀಕ್ಷೆಗೆ ಮೀರಿದ ಆದಾಯ, ನಯವಂಚಕರ ಮಾತಿಗೆ ಮರುಳಾಗದಿರಿ, ವಿಪರೀತ ಖರ್ಚುಗಳು, ತಾಳ್ಮೆ ಅಗತ್ಯ.

ಕಟಕ: ಅಂದುಕೊಂಡದ್ದನ್ನು ಸಾಧಿಸುವಿರಿ, ಮಾನಸಿಕ ಗೊಂದಲ, ಕುಲದೇವರ ಆರಾಧನೆ ಮಾಡಿ.

ಸಿಂಹ: ವಾಹನ ಖರೀದಿ, ಕಾರ್ಯಕ್ಷೇತ್ರದಲ್ಲಿ ಪ್ರಶಂಸೆ, ಆರೋಗ್ಯದಲ್ಲಿ ಏರುಪೇರು, ಮಾನಸಿಕ ಗೊಂದಲ, ವಿರೋಧಿಗಳಿಂದ ತೊಂದರೆ.

ಕನ್ಯಾ: ಆಕಸ್ಮಿಕ ಧನಲಾಭ, ದುಡುಕು ಸ್ವಭಾವ ಬಿಡಿ, ಮನಕ್ಲೇಷ.

ತುಲಾ: ಕುಟುಂಬ ಸೌಖ್ಯ, ವ್ಯಾಪಾರದಲ್ಲಿ ಚೇತರಿಕೆ, ಕಾರ್ಯ ವೈಖರಿ, ಮನಶಾಂತಿ, ಕೆಲಸದಲ್ಲಿ ಶ್ರದ್ಧೆ ಇರಲಿ, ಸಂತಾನ ಪ್ರಾಪ್ತಿ.

ವೃಶ್ಚಿಕ: ರೇಷ್ಮೆ ವ್ಯಾಪಾರಿಗಳಿಗೆ ಅಧಿಕ ನಷ್ಟ, ದಾಂಪತ್ಯದಲ್ಲಿ ಕಲಹ, ಮನಕ್ಲೇಷ, ವಾಹನ ಅಪಘಾತ, ಅಲ್ಪ ಆದಾಯ ಅಧಿಕ ಖರ್ಚು.

ಧನಸ್ಸು: ದೂರ ಪ್ರಯಾಣ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಭೋಗವಸ್ತು ಪ್ರಾಪ್ತಿ, ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ವಹಿವಾಟು.

ಮಕರ: ಹೊಸ ಯೋಜನೆಗೂ ಮುನ್ನ ಯೋಚಿಸಿ, ದ್ವಿಚಕ್ರ ವಾಹನ ಮಾರಾಟಗಾರರಿಗೆ ಲಾಭ.

ಕುಂಭ: ಅಪರಿಚಿತರಿಂದ ತೊಂದರೆ, ಸ್ತ್ರೀಸೌಖ್ಯ, ಅನಗತ್ಯ ಹಸ್ತಕ್ಷೇಪ, ಉದ್ಯೋಗ ಲಭ್ಯ, ಋಣಭಾದೆ.

ಮೀನ: ದೃಷ್ಟಿ ದೋಷದಿಂದ ತೊಂದರೆ, ಸರ್ಪ ಭಯ, ಮಾತಿನಲ್ಲಿ ಹಿಡಿತವಿರಲಿ, ಕಷ್ಟಕಾರ್ಪಣ್ಯಗಳು ಹೆಚ್ಚಾಗುತ್ತವೆ.

 

 

 

Click to comment

Leave a Reply

Your email address will not be published. Required fields are marked *