Connect with us

Dina Bhavishya

ದಿನ ಭವಿಷ್ಯ 18-02-2021

Published

on

ರಾಹುಕಾಲ 02:05 ರಿಂದ 3.33
ಗುಳಿಕಕಾಲ 09:41 ರಿಂದ 11:09
ಯಮಗಂಡಕಾಲ 06:44 ರಿಂದ 08:13

ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ ಶಿಶಿರ ಋತು, ಮಾಘಮಾಸ, ಶುಕ್ಲಪಕ್ಷ, ಗುರುವಾರ ಭರಣಿ ನಕ್ಷತ್ರ

ಮೇಷ: ಶುಭಕಾರ್ಯಗಳಿಗೆ ಸುಸಂದರ್ಭ ಸಂಗಾತಿಯೊಂದಿಗೆ ಉತ್ತಮ ಬಾಂಧವ್ಯ ರಿಯಲ್ ಎಸ್ಟೇಟ್ ಹಾಲು ನೀರು ಕೃಷಿಕರಿಗೆ ಅನುಕೂಲ

ವೃಷಭ: ಹತ್ತಿರ ಪ್ರಯಾಣ ಸ್ವಂತ ಉದ್ಯಮ ವ್ಯಾಪಾರ ವ್ಯವಹಾರ ಕ್ಷೇತ್ರದವರಿಗೆ ಅನುಕೂಲ ಆಕಸ್ಮಿಕ ಧನಾಗಮನ ಅನಾರೋಗ್ಯ ಸಮಸ್ಯೆ

ಮಿಥುನ: ಭಾವನೆ ಕಲ್ಪನೆ ಆಸೆ-ಆಕಾಂಕ್ಷೆಗಳು ಹೆಚ್ಚು ಆರೋಗ್ಯದಲ್ಲಿ ವ್ಯತ್ಯಾಸ ಅಧಿಕ ಧನವ್ಯಯ

ಕಟಕ: ಉತ್ತಮ ಪ್ರಶಂಸೆ ಕಾರ್ಯಜಯ ಸಹೋದರಿ ಯಿಂದ ಅನುಕೂಲ ಸಾಲದ ಚಿಂತೆ ಮತ್ತು ನಿದ್ರಾಭಂಗ

ಸಿಂಹ: ಉದ್ಯೋಗದಲ್ಲಿ ಪ್ರಗತಿ ಗೌರವ ಕೀರ್ತಿ ಹೆಸರು ಮಾನ ಸನ್ಮಾನಗಳು ಅನಾರೋಗ್ಯದಿಂದ ನರಳಾಟ ಗುಪ್ತಶತ್ರುಗಳ ಅಧಿಕ ಮತ್ತು ಪಾಪಪ್ರಜ್ಞೆ

ಕನ್ಯಾ: ಸಂಗಾತಿಯಿಂದ ಅನುಕೂಲ ಭೂಮಿ ಮತ್ತು ವಾಹನ ಯೋಗ ದೂರ ಪ್ರದೇಶದಲ್ಲಿ ಉದ್ಯೋಗವಕಾಶ ಮಾನಸಿಕವಾಗಿ ನೆಮ್ಮದಿ ಭಂಗ

ತುಲಾ: ಅದೃಷ್ಟದ ದಿವಸ ಕಲಹ ಮತ್ತು ವಾಗ್ವಾದಗಳು ಅಧಿಕ ಲಾಭ

ವೃಶ್ಚಿಕ: ಸಂತಾನ ಸಮಸ್ಯೆ ಬಗೆಹರಿಯುವ ಲಕ್ಷಣ ಆರ್ಥಿಕ ಪರಿಸ್ಥಿತಿ ಉತ್ತಮ ದೂರ ಪ್ರಯಾಣದ ಆಲೋಚನೆ

ಧನಸ್ಸು: ಮನಸ್ತಾಪಗಳು ಅತಿಯಾದ ಸಮಸ್ಯೆ ಅಥವಾ ಸಾಲಬಾದೆ ಶುಭ ಕಾರ್ಯಗಳಿಗೆ ಉತ್ತಮ ಅವಕಾಶ

ಮಕರ: ಪ್ರತಿಭೆಗೆ ತಕ್ಕ ಮನ್ನಣೆ ಸಿನಿಮಾ ಮನೋರಂಜನೆ ಅಥವಾ ಕಲಾ ಚಟುವಟಿಕೆಯಲ್ಲಿ ತೊಡಗುವಿರಿ ಶತ್ರುಗಳು ಅಧಿಕ ಉದ್ಯೋಗ ಬದಲಾವಣೆ ಚಿಂತೆ

ಕುಂಭ: ಅದೃಷ್ಟ ಒಲಿಯುವುದು ಮಕ್ಕಳಿಂದ ಆರ್ಥಿಕ ಸಹಾಯ ಆರೋಗ್ಯ ಸಮಸ್ಯೆ

ಮೀನ: ಬಂಧು ಬಾಂಧವರಿಂದ ಅನುಕೂಲ ಉನ್ನತ ಅವಕಾಶಗಳಿಗಾಗಿ ಪ್ರಯಾಣ ಶಕ್ತಿದೇವತೆಯ ದರ್ಶನ

Click to comment

Leave a Reply

Your email address will not be published. Required fields are marked *