Connect with us

Dina Bhavishya

ದಿನ ಭವಿಷ್ಯ 17-01-2021

Published

on

ಪಂಚಾಂಗ

ಶ್ರೀ ಶಾರ್ವರಿ ನಾಮ ಸಂವತ್ಸರ,
ಉತ್ತರಾಯಣ, ಹೇಮಂತ ಋತು,
ಪುಷ್ಯ ಮಾಸ, ಶುಕ್ಲ ಪಕ್ಷ, ತಿಥಿ : ಚತುರ್ಥಿ,
ನಕ್ಷತ್ರ : ಪೂರ್ವಭಾದ್ರ, ವಾರ : ಭಾನುವಾರ

ರಾಹುಕಾಲ: 4.52 ರಿಂದ 6.18
ಗುಳಿಕ ಕಾಲ: 3.26 ರಿಂದ 4.52
ಯಮಗಂಡಕಾಲ: 12.34 ರಿಂದ 2.00

ಮೇಷ: ಉದ್ಯೋಗದಲ್ಲಿ ಪ್ರಗತಿ, ಮಕ್ಕಳ ವಿಷಯದಲ್ಲಿ ನೋವು, ವಿದ್ಯಾಭ್ಯಾಸದಲ್ಲಿ ಪ್ರಗತಿ, ಮಾತಿನಲ್ಲಿ ಹಿಡಿತವಿರಲಿ, ಆಂತರಿಕ ಕಲಹ, ಕುಟುಂಬದಲ್ಲಿ ಅತಿಯಾದ ಕೋಪ, ವಿಪರೀತ ಖರ್ಚು, ಸಾಲದ ಹೊರೆ ಹೆಚ್ಚಾಗುತ್ತೆ.

ವೃಷಭ: ಉತ್ತಮ ಸಂಪಾದನೆ, ಸ್ತ್ರೀಯರಿಗೆ ತೊಂದರೆ, ಇತರರ ಮನಸ್ಸನ್ನು ನೋವಿಸುವಿರಿ, ಪ್ರಯಾಣದಿಂದ ತೊಂದರೆ, ನಾನಾ ರೀತಿಯ ಕಷ್ಟಗಳು, ಪಿತ್ರಾರ್ಜಿತ ಆಸ್ತಿ ಲಭ್ಯ, ಧಾರ್ಮಿಕ ಕಾರ್ಯದಿಂದ ನೆಮ್ಮದಿ.

ಮಿಥುನ: ಮಕ್ಕಳಿಂದ ಸಹಾಯ, ವಿವಾಹ ಕಾರ್ಯಕ್ಕೆ ತೊಂದರೆ, ತೀರ್ಥಯಾತ್ರಾ ದರ್ಶನ, ಮನಶಾಂತಿ, ಉತ್ತಮ ಸಂಪಾದನೆ, ಕೋಪ-ತಾಪ ವಿಪರೀತ, ಹಣ ವ್ಯಯ, ನೌಕರಿಯಲ್ಲಿ ಬಡ್ತಿ,  ಅನಾರೋಗ್ಯ, ಅಪರಿಚಿತರಿಂದ ಕಲಹ ಎಚ್ಚರ.

ಕಟಕ: ಸ್ತ್ರೀ ಮೂಲಕ ಭಾಗ್ಯ ಪ್ರಾಪ್ತಿ, ಸಾರ್ವಜನಿಕರಿಂದ ಗೌರವ, ರಿಯಲ್ ಎಸ್ಟೇಟ್‍ನವರಿಗೆ ಲಾಭ, ವಾಹನ ಯೋಗ, ಉದ್ಯೋಗದಲ್ಲಿ ತಿರುಗಾಟ, ಶತ್ರು ಬಾಧೆ, ಹಿರಿಯರಲ್ಲಿ ವಿರೋಧ, ಹೊಸ ಪ್ರಯತ್ನದಲ್ಲಿ ಅಪಜಯ, ಆರೋಗ್ಯದಲ್ಲಿ ಸುಧಾರಣೆ.

ಸಿಂಹ: ಆರೋಗ್ಯದಲ್ಲಿ ಏರುಪೇರು, ಸ್ವಯಂಕೃತ ಅಪರಾಧ, ಪಿತ್ರಾರ್ಜಿತ ಆಸ್ತಿ ವಿವಾದ, ಮನಕ್ಲೇಷ, ಎಷ್ಟೇ ಹಣ ಬಂದವರು ಸಾಕಾಗುವುದಿಲ್ಲ, ಉನ್ನತ ವಿದ್ಯಾಭ್ಯಾಸಕ್ಕೆ ದೂರ ಪ್ರಯಾಣ, ಅನ್ಯರಲ್ಲಿ ವೈಮನಸ್ಸು.

ಕನ್ಯಾ: ಆಸ್ತಿ ವಿಚಾರದಲ್ಲಿ ವಿಘ್ನ, ಕುಟುಂಬದ ಹೊರೆ ಹೆಚ್ಚಾಗುವುದು, ವಸ್ತ್ರ ಖರೀದಿ, ಉದ್ಯೋಗದಲ್ಲಿ ಬಡ್ತಿ, ಹಳೆಯ ಸ್ನೇಹಿತರ ಬೇಟಿ, ಶುಭ ಸಮಾರಂಭದಲ್ಲಿ ಭಾಗಿ, ಶ್ರಮಪಟ್ಟು ಕೆಲಸ ಮಾಡಿದರೆ ಅನುಕೂಲ.

ತುಲಾ: ಮನೋವ್ಯಥೆ, ನಿಂದನೆಗಳು, ಅಧಿಕ ಖರ್ಚು, ಸಾಲಭಾದೆ, ಆಲಸ್ಯ, ಕೋಪ, ಅಪಘಾತವಾಗುವ ಸಾಧ್ಯತೆ, ವಾರಾಂತ್ಯದಲ್ಲಿ ಅಶುಭ ವಾರ್ತೆ ಕೇಳುವಿರಿ.

ವೃಶ್ಚಿಕ: ಅಧಿಕ ಕಷ್ಟ ಕಾರ್ಪಣ್ಯಗಳು ಹೆಚ್ಚಾಗುತ್ತೆ, ಧೃತಿಗೆಡಬೇಡಿ, ಸಾಲ ಮಾಡುವ ಸಾಧ್ಯತೆ, ಸಂಬಂಧಿಕರಲ್ಲಿ ಕಲಹ, ಅನಾರೋಗ್ಯ, ನೀಚ ಗುಣಗಳು ಉತ್ಪತ್ತಿ, ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ.

ಧನಸು: ಭೂ ಲಾಭ, ವ್ಯಾಪಾರದಲ್ಲಿ ಅಭಿವೃದ್ಧಿ, ಸ್ವಂತ ಪರಿಶ್ರಮದಿಂದ ಅಭಿವೃದ್ಧಿ, ಗುರುಹಿರಿಯರ ದರ್ಶನ, ಗೌರವ ಲಭ್ಯ, ಹಣದ ವಿಚಾರದಲ್ಲಿ ಅನುಕೂಲ.

ಮಕರ: ಸಂಪಾದನೆ ಮಾಡಿ ಎಲ್ಲವನ್ನೂ ಖರ್ಚು ಮಾಡುವಿರಿ, ಉದ್ಯೋಗ ಯೋಗ, ಕುಟುಂಬ ಸೌಖ್ಯ, ವಾಹನ ಖರೀದಿ, ಮಾನಸಿಕ ನೋವು, ದೇವತಾ ಕಾರ್ಯಗಳಲ್ಲಿ ಭಾಗಿ.

ಕುಂಭ: ಕೋರ್ಟ್ ವ್ಯವಹಾರಗಳಲ್ಲಿ ತೊಂದರೆ, ಸಲ್ಲದ ಅಪವಾದ, ಆಂತರಿಕ ಕಲಹ, ನೆಮ್ಮದಿ ಇಲ್ಲದ ಜೀವನ, ಧಾರ್ಮಿಕ ಸಮಾರಂಭಗಳಲ್ಲಿ ಭಾಗಿ, ಶತ್ರುಗಳ ಭಾದೆ, ಸ್ತ್ರೀಯಿಂದ ಧನಲಾಭ, ಅನಾರೋಗ್ಯ, ಉದ್ಯೋಗದಲ್ಲಿ ಪ್ರಗತಿ.

ಮೀನ: ದ್ರವ್ಯಲಾಭ, ಸಂತೋಷ, ಸುಖ ಭೋಜನ, ಶತ್ರು ನಾಶ, ಕಾರ್ಯ ವಿಕಲ್ಪ, ಅಪಕೀರ್ತಿ, ಮನೋವ್ಯಥೆ, ಪ್ರಯಾಣದಿಂದ ಶುಭ ಲಾಭ, ಪ್ರಿಯ ಜನರ ಭೇಟಿ.

Click to comment

Leave a Reply

Your email address will not be published. Required fields are marked *