Connect with us

ದಿನ ಭವಿಷ್ಯ : 16-05-2021

ದಿನ ಭವಿಷ್ಯ : 16-05-2021

ಪಂಚಾಂಗ:
ಪ್ಲವ ನಾಮ ಸಂವತ್ಸರ,ಉತ್ತರಾಯಣ,
ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷ
ಭಾನುವಾರ, ಚತುರ್ಥಿ, ಆರಿದ್ರ ನಕ್ಷತ್ರ
ರಾಹುಕಾಲ:5.05 ರಿಂದ 6.41
ಗುಳಿಕಕಾಲ:3.30 ರಿಂದ 5.05
ಯಮಗಂಡಕಾಲ:12.20 ರಿಂದ 1.55

ಮೇಷ ರಾಶಿ: ಉದ್ಯೋಗದಲ್ಲಿ ಬಡ್ತಿ, ದ್ರವ್ಯಲಾಭ, ಮಾನಸಿಕ ನೆಮ್ಮದಿ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಪ್ರೇಮಿಗಳಿಗೆ ಜಯ, ಬಂಧು ಮಿತ್ರರಲ್ಲಿ ಬಾಂಧವ್ಯ,
ಇಷ್ಟಾರ್ಥಸಿದ್ಧಿ.

ವೃಷಭ ರಾಶಿ : ಉದ್ಯೋಗದಲ್ಲಿ ಕಿರಿ-ಕಿರಿ, ಕೃಷಿಕರಿಗೆ ಅಲ್ಪ ಲಾಭ, ನಂಬಿಕಸ್ಥ ರಿಂದ ಮೋಸ, ಮನಸ್ಸಿಗೆ ಅಶಾಂತಿ, ಸರ್ಕಾರಿ ಕೆಲಸಗಳಲ್ಲಿ ವಿಳಂಬ,ರಾಜ ವಿರೋಧ,
ಮಾನಸಿಕ ಚಿಂತೆ.

ಮಿಥುನ ರಾಶಿ : ಶತ್ರುಗಳಿಂದ ತೊಂದರೆ, ಆರ್ಥಿಕ ಪರಿಸ್ಥಿತಿ ಏರುಪೇರು,ಕೆಲಸ ಕಾರ್ಯಗಳಲ್ಲಿ ಜಯ, ಸ್ತ್ರೀಯರಿಗೆ ಅನುಕೂಲ, ಆದಾಯಕ್ಕಿಂತ ಖರ್ಚು ಹೆಚ್ಚು, ಸ್ಥಿರಾಸ್ತಿ ಸಂಪಾದನೆ,
ವಿವಾಹ ಯೋಗ.

ಕಟಕ ರಾಶಿ: ಋಣಭಾದೆ, ದ್ರವ್ಯ ನಷ್ಟ, ಹಿತಶತ್ರುಗಳಿಂದ ತೊಂದರೆ, ಯತ್ನ ಕಾರ್ಯಗಳಲ್ಲಿ ವಿಳಂಬ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಆಕಸ್ಮಿಕ ಧನಲಾಭ, ಪರಸ್ಥಳ ವಾಸ,
ಮನಸ್ಸಿಗೆ ನೆಮ್ಮದಿ.

ಸಿಂಹ ರಾಶಿ : ಅಲ್ಪ ಆದಾಯ, ಖರ್ಚು ಜಾಸ್ತಿ, ಕೆಲಸಗಳಲ್ಲಿ ನಿಧಾನ, ಮನಸ್ಸಿಗೆ ಚಿಂತೆ ಅಧಿಕ, ಅನಾರೋಗ್ಯ, ನೀಚ ಜನರಿಂದ ದೂರವಿರಿ, ವೃಥಾ ತಿರುಗಾಟ,
ಕುಟುಂಬದಲ್ಲಿ ಕಲಹ, ಧನಹಾನಿ.

ಕನ್ಯಾ ರಾಶಿ : ದಾನ-ಧರ್ಮದಲ್ಲಿ ಆಸಕ್ತಿ, ಕುಟುಂಬ ಸೌಖ್ಯ, ಆರೋಗ್ಯದಲ್ಲಿ ಏರುಪೇರು, ಆಲಸ್ಯ ಮನೋಭಾವ, ಸಲ್ಲದ ಅಪವಾದ, ಅನ್ಯರಲ್ಲಿ ವೈಮನಸ್ಸು, ಶೀತ ಸಂಬಂಧಿತ ರೋಗ, ವಿಪರೀತ ವ್ಯಸನ.

ತುಲಾ ರಾಶಿ : ವ್ಯಾಪಾರ-ವ್ಯವಹಾರದಲ್ಲಿ ಅಲ್ಪ ಲಾಭ, ಅಕಾಲ ಭೋಜನ, ಮಾನಸಿಕ ವ್ಯಥೆ, ಶತ್ರು ಬಾಧೆ, ಸಲ್ಲದ ಅಪವಾದ, ಸಜ್ಜನರ ವಿರೋಧ, ಭೂಮಿಯಿಂದ ಲಾಭ,
ಮಿತ್ರರಲ್ಲಿ ದ್ವೇಷ.

ವೃಶ್ಚಿಕ ರಾಶಿ: ಪಾಪಬುದ್ಧಿ, ಗುಪ್ತಾಂಗ ರೋಗಭಾದೆ,ಪರರಿಂದ ಸಹಾಯ, ಕಾರ್ಯದಲ್ಲಿ ವಿಘಾತ,ಉದ್ಯೋಗದಲ್ಲಿ ಅಶಾಂತಿ,ಸಲ್ಲದ ಅಪವಾದ, ಸ್ಥಳ ಬದಲಾವಣೆ,
ಮಕ್ಕಳಿಂದ ಸಹಾಯ.

ಧನಸ್ಸು ರಾಶಿ : ಸರ್ಕಾರಿ ಕಾರ್ಯಗಳಲ್ಲಿ ಜಯ, ಉತ್ತಮ ಬುದ್ಧಿಶಕ್ತಿ, ಸ್ತ್ರೀಯರಿಗೆ ಶುಭ, ಧನಲಾಭ, ಮಿತ್ರರಿಂದ ಸಹಾಯ, ವಾಹನ ಯೋಗ,
ಮಂಗಳ ಕಾರ್ಯಗಳು ಮುಂದೂಡಿಕೆ, ಯಾರನ್ನೂ ಹೆಚ್ಚು ನಂಬಬೇಡಿ.

ಮಕರ ರಾಶಿ: ಪ್ರಿಯ ಜನರ ಭೇಟಿ, ಸ್ತ್ರೀ ಲಾಭ, ಮನಸ್ಸಿನಲ್ಲಿ ಭಯ ನಿವಾರಣೆ, ಮಾನಸಿಕ ನೆಮ್ಮದಿ, ಅನಿರೀಕ್ಷಿತ ದ್ರವ್ಯಲಾಭ, ಇಷ್ಟಾರ್ಥಸಿದ್ಧಿ, ಆದಾಯಕ್ಕಿಂತ ಖರ್ಚು ಹೆಚ್ಚು, ಋಣ ವಿಮೋಚನೆ,ವಿದ್ಯಾಭ್ಯಾಸದಲ್ಲಿ ಪ್ರಗತಿ.

ಕುಂಭ ರಾಶಿ: ಶತ್ರುಗಳು ನಿರ್ಣಾಮ, ರತ್ನ ಕಾರ್ಯಗಳಲ್ಲಿ ಜಯ, ಮಾತೃವಿನಿಂದ ಸಹಾಯ, ಕೋರ್ಟ್ ಕೆಲಸಗಳಲ್ಲಿ ಮುನ್ನಡೆ,
ಕ್ರಯ ವಿಕ್ರಯಗಳಲ್ಲಿ ಲಾಭ.

ಮೀನ ರಾಶಿ : ಧೈರ್ಯದಿಂದ ಕಾರ್ಯ ಪ್ರಗತಿ, ಉದ್ಯೋಗದಲ್ಲಿ ಬಡ್ತಿ, ನಾನಾ ವಿಚಾರಗಳಲ್ಲಿ ಆಸಕ್ತಿ, ಕುಟುಂಬ ಸೌಖ್ಯ, ಸಾಲಬಾಧೆ, ಚಂಚಲ ಮನಸ್ಸು, ಮಿಶ್ರಫಲ.

Advertisement
Advertisement