Connect with us

Dina Bhavishya

ದಿನ ಭವಿಷ್ಯ 16-10-2020

Published

on

ಪಂಚಾಂಗ

ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಶರದೃತು, ಅಧಿಕ ಆಶ್ವಯುಜಮಾಸ, ಕೃಷ್ಣಪಕ್ಷ,
ಅಮಾವಾಸ್ಯೆ, ಶುಕ್ರವಾರ,
ಹಸ್ತ ನಕ್ಷತ್ರ / ಚಿತ್ತ ನಕ್ಷತ್ರ

ರಾಹುಕಾಲ: 10:40 ರಿಂದ 12 :09
ಗುಳಿಕಕಾಲ: 7.42 ರಿಂದ 9:11
ಯಮಗಂಡಕಾಲ: 03:07 ರಿಂದ 04:36

ಮೇಷ: ದಾಯಾದಿ ಕಲಹಗಳು, ಮಾನಸಿಕ ಅಸಮತೋಲನ, ಸಂಸಾರದಲ್ಲಿ ಜಗಳಗಳು, ವಾಹನ ಅಪಘಾತಗಳು ಎಚ್ಚರಿಕೆ.

ವೃಷಭ: ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ನಷ್ಟದ ಪ್ರಮಾಣ ಹೆಚ್ಚು, ದೂರ ಪ್ರಯಾಣದಿಂದ ಅನುಕೂಲ.

ಮಿಥುನ: ಆಸ್ತಿ ಮತ್ತು ವಾಹನದ ಸಾಲ, ಮಹಿಳೆಯರಿಗಾಗಿ ಅಧಿಕ ಖರ್ಚು, ಹೆಣ್ಣುಮಕ್ಕಳೊಂದಿಗೆ ಕಲಹ.

ಕಟಕ: ವ್ಯವಹಾರ ಕ್ಷೇತ್ರದಲ್ಲಿ ಅನುಕೂಲ, ಸ್ವಯಂಕೃತ ಅಪರಾಧಗಳಿಂದ ನಷ್ಟ, ಪ್ರೇಮಿಗಳಲ್ಲಿ ಮನಸ್ತಾಪ, ಪ್ರಯಾಣದಿಂದ ತೊಂದರೆ.

ಸಿಂಹ: ಹಣಕಾಸಿನ ಸಮಸ್ಯೆಗಳು, ಭೂಮಿ, ಸ್ಥಿರಾಸ್ತಿ, ವಾಹನ ನಷ್ಟ ಸಾಧ್ಯತೆ, ಉದ್ಯೋಗ ಒತ್ತಡದಿಂದ ಕಿರಿಕಿರಿ, ನಿದ್ರಾಭಂಗ.

ಕನ್ಯಾ: ಅಣ್ಣ-ತಮ್ಮಂದಿರ ನಡುವೆ ಜಗಳ, ಮಾನಸಿಕವಾಗಿ ಗಾಬರಿ ಆತಂಕ, ದುಗುಡ ನೋವು ಸಂಕಟ, ಅಧಿಕ ಕೋಪ, ಉದ್ಯೋಗ ನಷ್ಟ.

ತುಲಾ: ಉದ್ಯೋಗ ಒತ್ತಡಗಳಿಂದ ನಿದ್ರಾಭಂಗ, ಅನಗತ್ಯವಾಗಿ ಧನ ನಷ್ಟ, ದಾಂಪತ್ಯದಲ್ಲಿ ಕಲಹ.

ವೃಶ್ಚಿಕ: ತಾಂತ್ರಿಕ ಉದ್ಯೋಗಸ್ಥರಿಗೆ ಅನುಕೂಲ, ಸ್ವಯಂಕೃತ ಅಪರಾಧಗಳಿಂದ ನಿದ್ರಾಭಂಗ, ಆಕಸ್ಮಿಕ ರಾಜಕೀಯ ವ್ಯಕ್ತಿಗಳ ಭೇಟಿ.

ಧನಸ್ಸು: ಉದ್ಯೋಗ ಸ್ಥಳದಲ್ಲಿ ಆಕಸ್ಮಿಕ ಅವಘಡಗಳು, ಸಾಲಗಾರರಿಂದ ತೊಂದರೆ, ಮಕ್ಕಳೊಂದಿಗೆ ಕಲಹ.

ಮಕರ: ದಾಂಪತ್ಯದಲ್ಲಿ ಕಲಹ, ಭೂಮಿಯಿಂದ ತೊಂದರೆ, ಪ್ರಯಾಣದಿಂದ ಅವಘಡಗಳು.

ಕುಂಭ: ಕೋರ್ಟ್ ಕೇಸುಗಳಲ್ಲಿ ಜಯ, ಆಕಸ್ಮಿಕವಾಗಿ ಉದ್ಯೋಗ ದೊರಕುವುದು, ತಲೆನೋವು ಅಧಿಕ, ಉಷ್ಣ ಹೊಟ್ಟೆನೋವು, ಗರ್ಭ ದೋಷಗಳು.

ಮೀನ: ದಾಂಪತ್ಯದಲ್ಲಿ ವಿರಸ, ಅತಿಯಾದ ಆಸೆ ಆಕಾಂಕ್ಷೆ, ಮೋಜು ಮಸ್ತಿಗಾಗಿ ಭಾವನೆಗಳು ಕೆರಳುವುದು.

 

Click to comment

Leave a Reply

Your email address will not be published. Required fields are marked *