Connect with us

Dina Bhavishya

ದಿನ ಭವಿಷ್ಯ 16-09-2020

Published

on

ರಾಹುಕಾಲ: 12:17 ರಿಂದ 01:49
ಗುಳಿಕಾಲ: 10:46 ರಿಂದ 12 17
ಯಮಗಂಡಕಾಲ: 07:44 ರಿಂದ 9:15
ವಾರ: ಬುಧವಾರ ತಿಥಿ: ಚತುರ್ದಶಿ
ನಕ್ಷತ್ರ: ಮಖ

ಮೇಷ: ಮಾನಸಿಕ ಒತ್ತಡ, ಯತ್ನ ಕಾರ್ಯಗಳಲ್ಲಿ ಜಯ, ದೂರ ಪ್ರಯಾಣ, ಅನ್ಯರಲ್ಲಿ ದ್ವೇಷ.

ವೃಷಭ: ಶೀತ ಸಂಬಂಧ ರೋಗಗಳು, ಅನಾರೋಗ್ಯ, ಪಾಪಬುದ್ಧಿ, ಧನ ನಷ್ಟ, ಕೋಪ ಜಾಸ್ತಿ.

ಮಿಥುನ: ಸ್ತ್ರೀ ಸಂಬಂಧಗಳಿಂದ ಮನಸ್ಸಿಗೆ ಚಿಂತೆ, ಶತ್ರು ಭಾದೆ, ಅಧಿಕಾರಿಗಳನ್ನು ತೊಂದರೆ.

ಕಟಕ: ಪತಿ ಪತ್ನಿಯರಲ್ಲಿ ಪ್ರೀತಿ-ವಾತ್ಸಲ್ಯ, ಶ್ರಮಕ್ಕೆ ತಕ್ಕ ಫಲ, ಮನ ಶಾಂತಿ, ರಿಯಲ್ ಎಸ್ಟೇಟ್‍ನವರಿಗೆ ಲಾಭ,

ಸಿಂಹ: ಮನ ಶಾಂತಿ, ಯತ್ನ ಕಾರ್ಯಗಳಲ್ಲಿ ಜಯ, ಆರೋಗ್ಯದಲ್ಲಿ ಏರುಪೇರು, ಇತರರ ಮಾತಿಗೆ ಮರುಳಾಗಬೇಡಿ.

ಕನ್ಯಾ: ದೇವತಾ ಕಾರ್ಯಗಳಲ್ಲಿ ಭಾಗಿ, ವಾದ ವಿವಾದಗಳಿಂದ ದೂರವಿರಿ, ಅಮೂಲ್ಯ ವಸ್ತುಗಳ ಖರೀದಿ.

ತುಲಾ: ನೆಮ್ಮದಿ ಇಲ್ಲದ ಜೀವನ, ಹಣ ವ್ಯಯ, ಆಲಸ್ಯ ಮನೋಭಾವ.

ವೃಶ್ಚಿಕ: ಕುಲದೇವರ ಆರಾಧನೆಯಿಂದ ನೆಮ್ಮದಿ, ಸಾಲಭಾದೆ, ಕೆಲಸಕಾರ್ಯಗಳಲ್ಲಿ ವಿಳಂಬ, ಅಧಿಕ ಖರ್ಚು.

ಧನಸ್ಸು: ಆಪ್ತರಿಂದ ಸಹಾಯ, ತೀರ್ಥಕ್ಷೇತ್ರ ದರ್ಶನ, ಸ್ಥಳ ಬದಲಾವಣೆ, ಆಕಸ್ಮಿಕ ಧನಲಾಭ.

ಮಕರ: ಭೂಮಿ ಖರೀದಿಸುವಿರಿ, ಮನಶಾಂತಿ, ವ್ಯಾಸಂಗದಲ್ಲಿ ಪ್ರಗತಿ, ದುಷ್ಟರಿಂದ ದೂರವಿರಿ.

ಕುಂಭ: ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಆರ್ಥಿಕ ಪರಿಸ್ಥಿತಿ ಚೇತರಿಕೆ, ವಾಹನದಿಂದ ಅಪಘಾತ ಎಚ್ಚರ.

ಮೀನ: ಕುಟುಂಬ ಮುಖ್ಯಸ್ಥರಿಂದ ಬೋಧನೆ, ಮಾತಿನ ಚಕಮಕಿ, ಮಹಿಳೆಯರಿಗೆ ಶುಭದಿನ.

 

 

 

Click to comment

Leave a Reply

Your email address will not be published. Required fields are marked *