Connect with us

Dina Bhavishya

ದಿನ ಭವಿಷ್ಯ: 16-08-2020

Published

on

ಪಂಚಾಂಗ:
ವಾರ:ಭಾನುವಾರ, ತಿಥಿ:ದ್ವಾದಶಿ, ನಕ್ಷತ್ರ:ಆರಿದ್ರಾ,
ದಕ್ಷಿಣಾಯಣ, ಶಾರ್ವರಿ ನಾಮ ಸಂವತ್ಸರ,
ಶ್ರಾವಣ ಮಾಸ, ಕೃಷ್ಣಪಕ್ಷ,ವರ್ಷ ಋತು
ರಾಹು ಕಾಲ: 5.09 ರಿಂದ 6.42
ಗುಳಿಕ ಕಾಲ: 3.35 ರಿಂದ 5.09
ಯಮಗಂಡ ಕಾಲ: 12.27 ರಿಂದ 2.01

ಮೇಷ: ಈ ವಾರ ನಾನಾ ರೀತಿಯ ಸಂಪಾದನೆ, ಮನಸ್ಸಿನಲ್ಲಿ ಭಯ ಭೀತಿ, ಅಧಿಕ ಖರ್ಚು, ದಾನ ಧರ್ಮಗಳಲ್ಲಿ ಆಸಕ್ತಿ, ತೀರ್ಥಕ್ಷೇತ್ರ ದರ್ಶನ, ದ್ರವ್ಯಲಾಭ, ಯಾರನ್ನು ಹೆಚ್ಚಾಗಿ ನಂಬಬೇಡಿ.

ವೃಷಭ: ಈ ದಿನ ಸ್ಥಳ ಬದಲಾವಣೆ, ಅಭಿವೃದ್ಧಿ ಕುಂಠಿತ, ಅನಾರೋಗ್ಯ, ಯತ್ನ ಕಾರ್ಯದಲ್ಲಿ ವಿಜ್ಞ, ಗುರು ಹಿರಿಯರಲ್ಲಿ ಭಕ್ತಿ, ಅಧಿಕ ಕೋಪ, ಬಂಧು ಮಿತ್ರರ ಸಮಾಗಮ.

ಮಿಥುನ: ದಾಂಪತ್ಯದಲ್ಲಿ ಅನ್ಯೋನ್ಯತೆ, ಉದ್ಯೋಗದ ಅವಕಾಶ, ಶತ್ರು ಬಾದೆ, ಮಹಿಳೆಯರಿಗೆ ವಿಶೇಷ, ನ್ಯಾಯಾಲಯದ ಕೆಲಸಗಳಲ್ಲಿ ಜಯ, ಅಪಘಾತವಾಗುವ ಸಾಧ್ಯತೆ.

ಕಟಕ: ಇತರರಿಗೆ ಸಹಾನು ಭೂತಿ ತೋರುವಿರಿ, ದೂರಾಲೋಚನೆ, ಆರೋಗ್ಯದಲ್ಲಿ ವ್ಯತ್ಯಾಸ, ಮಕ್ಕಳ ಕಡೆ ಗಮನಹರಿಸಿ, ಕೋಪದಿಂದ ಕಲಹ ವಾಗುವ ಸಂಭವ, ವಿದ್ಯಾಕ್ಷೇತ್ರದಲ್ಲಿ ಪ್ರಸಂಸೆ.

ಸಿಂಹ: ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ, ಸ್ವಯಂಕೃತ ಅಪರಾಧ, ರಿಯಲ್ ಎಸ್ಟೇಟ್ ನವರಿಗೆ ನಷ್ಟ, ಅದೃಷ್ಟ ವಂಚಿತರಾಗುವಿರಿ, ವಾಹನ ಚಾಲಕರು ಜಾಗ್ರತೆ ವಹಿಸಿ.

ಕನ್ಯಾ: ಈ ವಾರ ಹಳೆ ಬಾಕಿ ವಸೂಲಿ, ವಾದ ವಿವಾದಗಳಿಂದ ದೂರವಿರಿ, ಚಂಚಲ ಮನಸ್ಸು, ನೂತನ ಪ್ರಯತ್ನಗಳಲ್ಲಿ ಯಶಸ್ವಿ, ಮಿತ್ರರಿಂದ ವಂಚನೆ, ಉದ್ಯೋಗದ ಅವಕಾಶ, ಧನಲಾಭ.

ತುಲಾ: ಈ ವಾರ ನೌಕರಿಯಲ್ಲಿ ತೊಂದರೆ, ಮಿತ್ರರಿಂದ ನಿಂದನೆ, ಋಣ ವಿಮೋಚನೆ, ಶತ್ರುಬಾಧೆ, ಆರೋಗ್ಯದಲ್ಲಿ ಚೇತರಿಕೆ, ಸಂಗಾತಿಯ ಸಲಹೆ ಸ್ವೀಕರಿಸುವುದು ಉತ್ತಮ, ಮನಃ ಶ್ಶಾಂತಿ.

ವೃಶ್ಚಿಕ: ಕೆಲಸ ಕಾರ್ಯಗಳಲ್ಲಿ ಸ್ವಲ್ಪ ವಿಳಂಬ, ನಂಬಿಕೆ ದ್ರೋಹಕ್ಕೆ ಒಳಗಾಗುವಿರಿ, ಸ್ತ್ರೀ ಲಾಭ, ಶೀತ ಸಂಬಂಧವಾದ ರೋಗಗಳು, ಸಾರ್ವಜನಿಕ ಕ್ಷೇತ್ರದಲ್ಲಿ ಭಾಗಿ, ಸ್ಥಳ ಬದಲಾವಣೆ.

ಧನಸ್ಸು: ಆಧ್ಯಾತ್ಮದ ವಿಚಾರದಲ್ಲಿ ಹಿರಿಯರ ಬೆಂಬಲ, ವ್ಯರ್ಥ ಧನಹಾನಿ, ಯತ್ನ ಕಾರ್ಯ ಅನುಕೂಲ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಸುಗಂಧ ದ್ರವ್ಯ ವ್ಯಾಪಾರಿಗಳಿಗೆ ಲಾಭ, ಗಣ್ಯ ವ್ಯಕ್ತಿಯೊಬ್ಬರ ಭೇಟಿ.

ಮಕರ: ಈ ವಾರ ಮನಸ್ಸಿಗೆ ಒತ್ತಡ, ಧನ ನಷ್ಟ, ವಿದ್ಯೆಯಲ್ಲಿ ಆಸಕ್ತಿ ಇಲ್ಲ, ದೃಷ್ಟಿ ದೋಷದಿಂದ ತೊಂದರೆ, ನೆರೆಹೊರೆಯವರ ಜೊತೆ ಸುತ್ತಾಟ, ಪರಿಶ್ರಮಕ್ಕೆ ತಕ್ಕ ಫಲ, ಅತಿಯಾದ ಭಯ.

ಕುಂಭ: ಈ ವಾರ ಪುಣ್ಯಕ್ಷೇತ್ರ ದರ್ಶನ, ವಿವಾಹ ಯೋಗ, ಸರ್ಕಾರಿ ಕೆಲಸದಲ್ಲಿ ಸ್ವಲ್ಪ ವಿಳಂಬ, ನಿಮ್ಮ ಮಾತುಗಳಿಂದ ಕಲಹವಾಗುವ ಸಾಧ್ಯತೆ, ಇಷ್ಟ ವಸ್ತುಗಳ ಖರೀದಿ, ಮಿತ್ರರಲ್ಲಿ ವಿರೋಧ.

ಮೀನ: ಪಿತ್ರಾರ್ಜಿತ ಆಸ್ತಿ ಗಳಿಕೆ, ಕಾರ್ಯಸಾಧನೆಗಾಗಿ ತಿರುಗಾಟ, ಆಕಸ್ಮಿಕ ತಿರುಗಾಟ, ತಾಯಿಯಿಂದ ಧನ ಸಹಾಯ, ದುಷ್ಟರಿಂದ ದೂರವಿರಿ.

Click to comment

Leave a Reply

Your email address will not be published. Required fields are marked *