Connect with us

Dina Bhavishya

ದಿನ ಭವಿಷ್ಯ: 16-05-2020

Published

on

ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ವೈಶಾಖ ಮಾಸ,
ಕೃಷ್ಣ ಪಕ್ಷ, ನವಮಿ ತಿಥಿ,
ಬೆಳಗ್ಗೆ 10:25 ನಂತರ ದಶಮಿ ತಿಥಿ,
ಶನಿವಾರ, ಶತಭಿಷ ನಕ್ಷತ್ರ
ಬೆಳಗ್ಗೆ 11:06 ರಿಂದ ಪೂರ್ವಾಭಾದ್ರಪದ ನಕ್ಷತ್ರ

ರಾಹುಕಾಲ: ಬೆಳಗ್ಗೆ 9:10 ರಿಂದ 10:45
ಗುಳಿಕಕಾಲ: ಬೆಳಗ್ಗೆ 5:59 ರಿಂದ 7:35
ಯಮಗಂಡಕಾಲ: ಮಧ್ಯಾಹ್ನ 1:55 ರಿಂದ 3:30

ಮೇಷ: ಆರ್ಥಿಕ ಪ್ರಗತಿ, ಶುಭ ಕಾರ್ಯಗಳಿಗೆ ಭೇಟಿ, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ಹಿರಿಯರಿಂದ ಬೈಗುಳ-ನಿಂದನೆ, ವಿಚ್ಛೇದನ ಕೇಸ್‍ಗಳಲ್ಲಿ ಜಯ, ಉದ್ಯೋಗ ಬದಲಾವಣೆಯಿಂದ ಸಮಸ್ಯೆ, ಮಿತ್ರರಿಂದ ಅಪವಾದ, ವಿದ್ಯಾಭ್ಯಾಸದಲ್ಲಿ ಪ್ರಗತಿ.

ವೃಷಭ: ಶುಭ ಕಾರ್ಯಗಳು ರದ್ದಾಗುವ ಸೂಚನೆ, ಆರೋಗ್ಯದಲ್ಲಿ ವ್ಯತ್ಯಾಸ, ಮಾನಸಿಕ ಚಿಂತೆ, ದಾಂಪತ್ಯದಲ್ಲಿ ವಿರಸ, ಹಣಕಾಸು ವಿಚಾರವಾಗಿ ತಪ್ಪು ನಿರ್ಧಾರ, ವಿದ್ಯಾಭ್ಯಾಸದಲ್ಲಿ ಮಂದತ್ವ, ಸೇವಕರು-ಅಧಿಕಾರಿಗಳಿಂದ ಸಮಸ್ಯೆ.

ಮಿಥುನ: ಪ್ರೀತಿ ಪ್ರೇಮ ಭಾವನೆಗಳಿಗೆ ಪೆಟ್ಟು, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ದೀರ್ಘಕಾಲದ ಸೋಲಿನ ಚಿಂತೆ, ಸಾಲ ಲಭಿಸುವುದು, ಆರ್ಥಿಕ ಸಂಕಷ್ಟದಿಂದ ಮುಕ್ತಿ, ಸಂಗಾತಿಗೆ ಅನಾರೊಗ್ಯ, ಮೃಷ್ಟಾನ್ನ ಭೋಜನ, ತಂದೆಯಿಂದ ಬೆಳವಣಿಗೆ, ಸಹಕಾರ, ರೋಗ ಬಾಧೆ.

ಕಟಕ: ಸಂಗಾತಿಯಿಂದ ಕಿರಿಕಿರಿ, ಕುಟುಂಬದಲ್ಲಿ ನೋವು, ಸ್ಥಿರಾಸ್ತಿ ಬಗ್ಗೆ ಚಿಂತೆ, ವಾಹನ ಖರೀದಿಗೆ ಆಸೆ, ಗಂಡು ಮಕ್ಕಳಿಂದ ನೋವು, ಹಣಕಾಸು ವಿಚಾರದಲ್ಲಿ ಎಚ್ಚರ, ಸಾಲದ ಸುಳಿಗೆ ಸಿಲುಕುವ ಸಾಧ್ಯತೆ, ಮಕ್ಕಳ ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಗ್ಯಾಸ್ಟ್ರಿಕ್, ಶರೀರದಲ್ಲಿ ನೋವು.

ಸಿಂಹ: ಗೃಹ ನಿರ್ಮಾಣದ ಆಸೆ, ಮಕ್ಕಳ ಜೀವನದಲ್ಲಿ ಪ್ರಗತಿ, ನೆರೆಹೊರೆ, ಸ್ತ್ರೀ ಜೊತೆ ಮನಃಸ್ತಾಪ, ಗುಪ್ತ ಆಲೋಚನೆಗಳಿಂದ ವ್ಯಥೆ, ಮನಸ್ಸಿನಲ್ಲಿ ಆತಂಕ, ಅಕ್ರಮ ಸಂಪಾದನೆಯಿಂದ ಸಂಕಷ್ಟ, ಸಂಗಾತಿಯೊಂದಿಗೆ ಪ್ರೀತಿ ವಾತ್ಸಲ್ಯ.

ಕನ್ಯಾ: ಹಣಕಾಸು ಲಾಭ, ಉದ್ಯೋಗದಲ್ಲಿ ಪ್ರಗತಿ, ಕೆಲಸಗಾರರು-ಅಧಿಕಾರಿಗಳಿಂದ ಅನುಕೂಲ, ಸ್ಥಿರಾಸ್ತಿ ವಾಹನ ಖರೀದಿಯಲ್ಲಿ ಮೋಸ, ದಾಂಪತ್ಯದಲ್ಲಿ ವೈಮನಸ್ಸು, ಪಾಲುದಾರಿಕೆಯಿಂದ ದೂರ ಉಳಿಯುವ ಚಿಂತನೆ.

ತುಲಾ; ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಉದ್ಯೋಗದಲ್ಲಿ ಪ್ರಗತಿ, ಕೆಲಸ ಕಾರ್ಯಗಳಲ್ಲಿ ಮುನ್ನಡೆ, ಗುಪ್ತ ಶತ್ರುಗಳ ಬಾಧೆ, ಗ್ಯಾಸ್ಟ್ರಿಕ್, ಅಜೀರ್ಣ ಸಮಸ್ಯೆ, ಆಕಸ್ಮಿಕ ಧನಾಗಮನ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ವಿದ್ಯಾರ್ಥಿಗಳಿಗೆ ಅನುಕೂಲ.

ವೃಶ್ಚಿಕ: ಶುಭ ಕಾರ್ಯ ಯೋಗ, ಸ್ಥಿರಾಸ್ತಿ ವಿಚಾರದಲ್ಲಿ ನಷ್ಟ, ಅನ್ಯರಿಂದ ತೊಂದರೆ, ಹಣಕಾಸು ಅನುಕೂಲ, ಮಕ್ಕಳು ತಪ್ಪು ನಿರ್ಧಾರ ಕೈಗೊಳ್ಳುವರು, ಗೃಹ-ಉದ್ಯೋಗ ಬದಲಾವಣೆಗೆ ಯೋಚನೆ, ವಸ್ತ್ರಾಭರಣ ಖರೀದಿ, ಸಾಧಿಸುವ ಹಂಬಲ, ಆಧ್ಯಾತ್ಮಿಕ ಚಿಂತನೆ.

ಧನಸ್ಸು: ಸಾಲ ಬಾಧೆ, ಶತ್ರುಕಾಟ, ರೋಗ ಬಾಧೆ, ಅತೀ ಒಳ್ಳೆಯತನದಿಂದ ಸಮಸ್ಯೆ, ಬಂಧುಗಳು ದೂರವಾಗುವರು, ಬಾಡಿಗೆದಾರರಿಂದ ಕಿರಿಕಿರಿ, ಕೆಲಸಗಾರರ ಕೊರತೆ.

ಮಕರ: ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ, ದೂರ ಪ್ರದೇಶದಲ್ಲಿ ಉದ್ಯೋಗಾವಕಾಶ, ಮಕ್ಕಳಿಂದ ನೋವು, ಮೋಜು-ಮಸ್ತಿ, ಕಲಾ ಚಟುವಟಿಕೆಯಲ್ಲಿ ಭಾಗಿ, ಅಲಂಕಾರಿಕ ವಸ್ತುಗಳ ಖರೀದಿ, ಸ್ತ್ರೀಯರಿಂದ ಮೋಸ, ಅಗೌರವ, ಪ್ರೀತಿ ಪ್ರೇಮ ವಿಚಾರದಲ್ಲಿ ಯಶಸ್ಸು, ಆರ್ಥಿಕ ಪರಿಸ್ಥಿತಿ ಚೇತರಿಕೆ, ಕುಟುಂಬದಲ್ಲಿ ನೆಮ್ಮದಿ ವಾತಾವರಣ, ಉದ್ಯೋಗ ಬಡ್ತಿಯ ಚಿಂತನೆ.

ಕುಂಭ: ಸ್ಥಿರಾಸ್ತಿ-ವಾಹನದಿಂದ ಲಾಭ, ತಂದೆಯಿಂದ ಧನಾಗಮನ, ಪ್ರಯಾಣ ಸುಖಕರ, ಸ್ತ್ರೀಯರಿಂದ ಸಹಕಾರ, ಮಿತ್ರರಿಂದ ಅನುಕೂಲ, ಅದೃಷ ಒಲಿಯುವುದು, ಸಹೋದ್ಯೋಗಿಗಳಿಂದ ನೋವು, ಆಧ್ಯಾತ್ಮಿಕ ಚಿಂತನೆ, ಆರೋಗ್ಯ ವೃದ್ಧಿ.

ಮೀನ: ಉದ್ಯೋಗ ಸ್ಥಳದಲ್ಲಿ ಸಮಸ್ಯೆ, ಪ್ರಯಾಣದಲ್ಲಿ ವಿಘ್ನ, ಬಂಧುಗಳಿಂದ ವಿರೋಧ, ದೇಹಾಲಸ್ಯ, ಬೇಸರದ ದಿನ, ಅಧಿಕವಾದ ಕೋಪ, ಉದ್ಯೋಗ-ಸ್ಥಳ ಬದಲಾವಣೆಯಿಂದ ತೊಂದರೆ, ಹಣಕಾಸು ಅನುಕೂಲ, ಮಾಟ, ಮಂತ್ರ, ತಂತ್ರದ ಭೀತಿ, ಅಕ್ರಮ ಸಂಬಂಧಗಳಿಂದ ತೊಂದರೆ.