Connect with us

Dina Bhavishya

ದಿನ ಭವಿಷ್ಯ: 16-04-2021

Published

on

ಪಂಚಾಂಗ:
ಶ್ರೀ ಪ್ಲವ ನಾಮ ಸಂವತ್ಸರ,ಉತ್ತರಾಯಣ,
ವಸಂತ ಋತು,ಚೈತ್ರಮಾಸ,
ಶುಕ್ಲ ಪಕ್ಷ,ಚತುರ್ಥಿ,
ಶುಕ್ರವಾರ,ರೋಹಿಣಿ ನಕ್ಷತ್ರ
ರಾಹುಕಾಲ 10:51 ರಿಂದ 12 24
ಗುಳಿಕಕಾಲ 7:45 ರಿಂದ 9 18
ಯಮಗಂಡಕಾಲ 3.30 ರಿಂದ 05:03

ಮೇಷ: ಕೃಷಿಕರಿಗೆ ಅನುಕೂಲ, ಉತ್ತಮ ಧನಾಗಮನ, ಮಾತಿನಿಂದ ಕಲಹ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ, ವಿದ್ಯಾಭ್ಯಾಸದಲ್ಲಿ ಹೆಚ್ಚು ಆಸಕ್ತಿ.

ವೃಷಭ: ಸಾಲ ಮಾಡುವ ಪರಿಸ್ಥಿತಿ, ಭಾವನೆ ಆಸೆ-ಆಕಾಂಕ್ಷೆ ಬೆಲೆ ಲಭಿಸುವುದು, ಸ್ವಂತ ಕಾರ್ಯಗಳಿಗೆ ಪ್ರಯಾಣ.

ಮಿಥುನ: ಅಧಿಕ ಖರ್ಚು, ಪತ್ರ ವ್ಯವಹಾರಗಳಿಗೆ ಅಡೆತಡೆಗಳು, ಸ್ನೇಹಿತರಿಂದ ಧನಸಹಾಯ.

ಕಟಕ: ಸ್ವಯಂಕೃತ ಅಪರಾಧದಿಂದ ಸಂಕಷ್ಟ, ದೂರ ಪ್ರಯಾಣ, ಅಧಿಕ ನಷ್ಟ, ಸಾಲ ಮಾಡುವ ಸಂದರ್ಭ.

ಸಿಂಹ: ಉದ್ಯೋಗ ಲಾಭ, ಮಾನ ಅಪಮಾನಗಳು, ನಿದ್ರಾಭಂಗ, ಸಹೋದರರೊಂದಿಗೆ ಕಲಹ ಮತ್ತು ಸಮಸ್ಯೆ.

ಕನ್ಯಾ: ತಂದೆಯಿಂದ ಲಾಭ ಮತ್ತು ಅನುಕೂಲ, ಮಿತ್ರರೊಂದಿಗೆ ಮನಸ್ತಾಪ, ದಾಯಾದಿ ಕಲಹಗಳು, ವಿದ್ಯಾಭ್ಯಾಸದಲ್ಲಿ ಪ್ರಗತಿ, ಉತ್ತಮ ಅವಕಾಶ.

ತುಲಾ: ಉದ್ಯೋಗದಲ್ಲಿ ಪ್ರಗತಿ, ಉತ್ತಮ ಅವಕಾಶ, ಕೇಸುಗಳಲ್ಲಿ ಜಯ, ಆರ್ಥಿಕವಾಗಿ ಅವ್ಯವಸ್ಥೆ.

ವೃಶ್ಚಿಕ: ದಾಂಪತ್ಯದಲ್ಲಿ ಕಲಹ, ಮಕ್ಕಳ ಬಗ್ಗೆ ಆತಂಕ, ಆಸ್ತಿಯಿಂದ ಹಳೆಯ ವಸ್ತುಗಳಿಂದ ಲಾಭ.

ಧನಸ್ಸು: ಆಕಸ್ಮಿಕವಾಗಿ ಅದೃಷ್ಟ ಒಲಿಯುವುದು, ರಾಜಯೋಗದ ದಿವಸ, ವಿಶ್ರಾಂತಿ ವೇತನ, ಭಕ್ಷೀಸು ಲಭಿಸುವುದು, ಉದ್ಯೋಗನಿಮಿತ್ತ ಪ್ರಯಾಣ.

ಮಕರ: ಸಂಗಾತಿಯಿಂದ ಅನುಕೂಲ, ಪಾಲುದಾರಿಕೆಯಲ್ಲಿ ಉತ್ತಮ ಲಾಭ, ಮಕ್ಕಳಿಗೆ ಉತ್ತಮ ಅವಕಾಶಗಳು.

ಕುಂಭ: ಉದ್ಯೋಗ ಸ್ಥಳದಲ್ಲಿ ನಿರಾಸಕ್ತಿ ಮತ್ತು ಒತ್ತಡ, ಸಾಲದಿಂದ ತೊಂದರೆ, ಅಪ ನಿಂದನೆಗಳು, ಸ್ಥಿರಾಸ್ತಿ ಮತ್ತು ವಾಹನದ ಮೇಲೆ ಸಾಲ.

ಮೀನ: ಭಾವನೆ ಆಸೆ-ಆಕಾಂಕ್ಷೆಗಳು ಅಧಿಕ, ಪತ್ರ ವ್ಯವಹಾರಗಳಿಂದ ಅನುಕೂಲ, ಮಕ್ಕಳಲ್ಲಿ ಉದ್ಯೋಗ ಆಸಕ್ತಿ ಹೆಚ್ಚು, ಆರೋಗ್ಯ ಸಮಸ್ಯೆಗಳು ಕಾಡುವುದು.

Click to comment

Leave a Reply

Your email address will not be published. Required fields are marked *