Connect with us

Dina Bhavishya

ದಿನ ಭವಿಷ್ಯ: 15-12-2020

Published

on

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಹಿಮಂತ ಋತು, ಮಾರ್ಗಶಿರ ಮಾಸ,
ಶುಕ್ಲ ಪಕ್ಷ. ವಾರ : ಮಂಗಳವಾರ,
ತಿಥಿ : ಪಾಡ್ಯ, ನಕ್ಷತ್ರ : ಮೂಲ,
ರಾಹುಕಾಲ: 3.09 ರಿಂದ 4.34
ಗುಳಿಕಕಾಲ: 12.18 ರಿಂದ 1.43
ಯಮಗಂಡಕಾಲ: 9.26 ರಿಂದ 10.52

ಮೇಷ: ಭಾಗ್ಯ ವೃದ್ಧಿ, ಅಧಿಕಾರ ಪ್ರಾಪ್ತಿ, ನಾನಾ ರೀತಿಯ ಸಂಪಾದನೆ, ಶತ್ರುಬಾಧೆ, ವಿದ್ಯಾರ್ಥಿಗಳಿಗೆ ತೊಂದರೆ, ವಸ್ತ್ರ ಖರೀದಿ.

ವೃಷಭ: ಕುಟುಂಬ ಸೌಖ್ಯ, ವೃಥಾ ತಿರುಗಾಟ, ದುಃಖ, ಅಶಾಂತಿ, ಸಾಲಭಾದೆ, ಕೆಲಸ ಕಾರ್ಯಗಳಲ್ಲಿ ವಿಳಂಬ.

ಮಿಥುನ: ಅಧಿಕ ತಿರುಗಾಟ, ಹಣದ ತೊಂದರೆ, ಸಲ್ಲದ ಅಪವಾದ, ಅನಾರೋಗ್ಯ, ಮಿತ್ರರಲ್ಲಿ ದ್ವೇಷ, ಮಾನಹಾನಿ.

ಕಟಕ: ಉದ್ಯೋಗದಲ್ಲಿ ಪ್ರಗತಿ, ಕೋರ್ಟ್ ಕಚೇರಿ ಕೆಲಸದಲ್ಲಿ ವಿಘ್ನ, ಅಶಾಂತಿ, ವಾಹನ ರಿಪೇರಿ, ಧನವ್ಯಯ.

ಸಿಂಹ: ವ್ಯಾಪಾರ ಉದ್ಯೋಗದಲ್ಲಿ ಕೀರ್ತಿ ಲಭಿಸುತ್ತದೆ, ಕೈಹಾಕಿದ ಕೆಲಸದಲ್ಲಿ ಪ್ರಗತಿ, ಆರೋಗ್ಯ ವೃದ್ಧಿ, ಅನಿರೀಕ್ಷಿತ ದ್ರವ್ಯಲಾಭ.

ಕನ್ಯಾ: ರಾಜಕೀಯ ಸಮಾಜ ಕ್ಷೇತ್ರದಲ್ಲಿ ಮನ್ನಣೆ, ಉತ್ತಮ ಬುದ್ಧಿಶಕ್ತಿ, ಮಾತೃವಿಗೆ ನೆಮ್ಮದಿ, ಸಾಲಭಾದೆ.

ತುಲಾ: ಬಿಡುವಿಲ್ಲದ ಕಾರ್ಯಕ್ರಮಗಳು, ದೇಹಾಲಸ್ಯ ಮೂಡಿಸುವುದು, ಅವಿವಾಹಿತರಿಗೆ ವಿವಾಹಯೋಗ, ಸ್ತ್ರೀ ಲಾಭ.

ವೃಶ್ಚಿಕ: ಗುತ್ತಿಗೆ ಕೆಲಸದವರಿಗೆ ಶುಭ, ಮಕ್ಕಳ ಆರೋಗ್ಯದಲ್ಲಿ ಏರುಪೇರು, ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವಿರಿ.

ಧನಸ್ಸು: ದಾನ ಧರ್ಮಕಾರ್ಯಗಳಲ್ಲಿ ಭಾಗಿ, ನಿಮ್ಮ ಸಹವರ್ತಿಗಳು ನಿಮ್ಮ ಬೆಂಬಲಕ್ಕೆ ಬರುವರು, ಷೇರು ವ್ಯವಹಾರಗಳಿಂದ ಧನಲಾಭ.

ಮಕರ: ಮಹಿಳೆಯರಿಗೆ ಶುಭ, ಮನಃಶಾಂತಿ, ಕುಟುಂಬದಲ್ಲಿ ನೆಮ್ಮದಿ, ಸುಖ ಭೋಜನ, ಉದ್ಯೋಗದಲ್ಲಿ ಬಡ್ತಿ.

ಕುಂಭ: ವಿವಿಧ ಮೂಲಗಳಿಂದ ಧನ ಲಾಭ, ಮಿತ್ರರ ಸಹಾಯ, ತಾಳ್ಮೆ ಅಗತ್ಯ, ಪರಾಕ್ರಮ ಕೆಲಸಗಳಲ್ಲಿ ಯಶಸ್ಸು.

ಮೀನ: ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ, ಬುದ್ಧಿ ಕ್ಲೇಶ, ಅಶಾಂತಿ, ಸ್ತ್ರೀಯರು ತಾಳ್ಮೆಯಿಂದ ಇದ್ದಷ್ಟು ಒಳ್ಳೆಯದು.

 

 

 

Click to comment

Leave a Reply

Your email address will not be published. Required fields are marked *

www.publictv.in