Connect with us

Dina Bhavishya

ದಿನ ಭವಿಷ್ಯ 15-09-2020

Published

on

ಪಂಚಾಂಗ

ರಾಹುಕಾಲ: 3:21 ರಿಂದ 4-52.
ಗುಳಿಕಕಾಲ: 12:18 ರಿಂದ 1-49.
ಯಮಗಂಡಕಾಲ: 9:15 ರಿಂದ 10:46.
ವಾರ : ಮಂಗಳವಾರ, ತಿಥಿ : ತ್ರಯೋದಶಿ,
ನಕ್ಷತ್ರ: ಆಶ್ಲೇಷ.

ಮೇಷ: ಕುಟುಂಬ ಸೌಖ್ಯ, ದ್ರವ್ಯಲಾಭ, ಮಿತ್ರರ ಸಮಾಗಮ, ಸ್ತ್ರೀ ಲಾಭ, ಸಂತಾನ ಪ್ರಾಪ್ತಿ, ಭೂ ಲಾಭ.

ವೃಷಭ: ತಾಳ್ಮೆ ಅಗತ್ಯ, ಕೆಲಸ ಕಾರ್ಯಗಳಲ್ಲಿ ಸ್ವಲ್ಪ ಅಡೆತಡೆ, ಅನಾರೋಗ್ಯ, ಪತಿಪತ್ನಿಯರಲ್ಲಿ ವಿರಸ.

ಮಿಥುನ: ಹಿತಶತ್ರುಗಳಿಂದ ತೊಂದರೆ, ಮನಸ್ಸಿನಲ್ಲಿ ಭಯಭೀತಿ ನಿವಾರಣೆ, ಗುರು ಹಿರಿಯರಲ್ಲಿ ಭಕ್ತಿ, ಭಾಗ್ಯ ವೃದ್ಧಿ.

ಕಟಕ: ಅನ್ಯರಲ್ಲಿ ವೈಮನಸ್ಸು, ನಂಬಿದ ಜನರಿಂದ ಮೋಸ, ಸ್ಥಾನ ಬದಲಾವಣೆ, ಅತಿಯಾದ ನಿದ್ರೆ.

ಸಿಂಹ: ಸ್ನೇಹಿತರಿಂದ ಸಹಾಯ, ಉನ್ನತ ಸ್ಥಾನಮಾನ, ಕೆಲಸ ಕಾರ್ಯಗಳಲ್ಲಿ ಜಯ, ಭಾಗ್ಯ ವೃದ್ಧಿ, ಅಧಿಕಾರ ಪ್ರಾಪ್ತಿ.

ಕನ್ಯಾ: ಮಾತಾ ಪಿತೃಗಳಲ್ಲಿ ದ್ವೇಷ, ದ್ರವ್ಯ ನಷ್ಟ, ಅಧಿಕ ತಿರುಗಾಟ, ಮನಸ್ತಾಪ, ಧನಹಾನಿ.

ತುಲಾ: ವ್ಯಾಪಾರದಲ್ಲಿ ಏರುಪೇರು, ಇಲ್ಲ ಸಲ್ಲದ ತಕರಾರು, ಮಾನಹಾನಿ, ಕೃಷಿಕರಿಗೆ ಅಲ್ಪ ಲಾಭ.

ವೃಶ್ಚಿಕ: ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ವಾಹನ ಖರೀದಿ ಯೋಗ, ದಾನ ಧರ್ಮದಲ್ಲಿ ಆಸಕ್ತಿ, ಉದ್ಯೋಗದಲ್ಲಿ ಅಭಿವೃದ್ಧಿ.

ಧನಸ್ಸು: ವಿದ್ಯಾಭಿವೃದ್ಧಿ, ಅನೇಕ ಜನರಿಗೆ ವಿವಾಹಯೋಗ, ಆಕಸ್ಮಿಕ ಧನಲಾಭ, ತೀರ್ಥಯಾತ್ರೆ ಮಾಡುವಿರಿ, ಕುಟುಂಬ ಸೌಖ್ಯ.

ಮಕರ: ಸ್ತ್ರೀ ಸಂಬಂಧ ವ್ಯವಹಾರದಿಂದ ತೊಂದರೆ, ಸ್ಥಳ ಬದಲಾವಣೆ, ಸಾಲ ಮಾಡುವ ಸಾಧ್ಯತೆ, ಬಂಧುಗಳಿಂದ ತೊಂದರೆ.

ಕುಂಭ: ಶತ್ರು ಭಯ, ಹಣದ ತೊಂದರೆ, ಅಧಿಕ ತಿರುಗಾಟ, ಆರೋಗ್ಯದಲ್ಲಿ ಏರುಪೇರು, ಅನಿರೀಕ್ಷಿತ ದ್ರವ್ಯಲಾಭ.

ಮೀನ: ಸಾಲಭಾದೆ ,ಮನ:ಕ್ಲೇಷ, ಸರ್ಕಾರಿ ಕೆಲಸದಲ್ಲಿ ಅಡಚಣೆ, ಯತ್ನ ಕಾರ್ಯಭಂಗ, ಚಂಚಲ ಮನಸ್ಸು.

Click to comment

Leave a Reply

Your email address will not be published. Required fields are marked *