Connect with us

Dina Bhavishya

ದಿನ ಭವಿಷ್ಯ 15-04-2021

Published

on

ಪಂಚಾಂಗ

ಶ್ರೀ ಪ್ಲವನಾಮ ಸಂವತ್ಸರ,ಉತ್ತರಾಯಣ,
ವಸಂತ ಋತು, ಚೈತ್ರ-ಮಾಸ, ಶುಕ್ಲ ಪಕ್ಷ, ತೃತೀಯ,
ಗುರುವಾರ, ಕೃತಿಕಾ ನಕ್ಷತ್ರ

ರಾಹುಕಾಲ: 1.57 ರಿಂದ 3.30
ಗುಳಿಕಕಾಲ: 9 18ರಿಂದ 10:51
ಯಮಗಂಡಕಾಲ: 6 11 ರಿಂದ 7.45

ಮೇಷ: ದಾಂಪತ್ಯದಲ್ಲಿ ವಾಗ್ವಾದಗಳು ಅಧಿಕ, ಹಳೆಯ ವಸ್ತುಗಳಿಂದ ಪೆಟ್ಟು, ಕೃಷಿಯಿಂದ ಅನುಕೂಲ

ವೃಷಭ: ಸರ್ಕಾರಿ ಕೆಲಸಗಳಲ್ಲಿ ಜಯ, ಪತ್ರ ವ್ಯವಹಾರಗಳಲ್ಲಿ ಅನುಕೂಲ, ಸಂಕಷ್ಟದಿಂದ ಮುಕ್ತಿ, ಉತ್ತಮ ಉದ್ಯೋಗ ಪ್ರಾಪ್ತಿ

ಮಿಥುನ: ಆರ್ಥಿಕ ನಷ್ಟ, ಬಂಧು ಬಾಂಧವರಿಂದ ಸಂಕಷ್ಟ, ಆತ್ಮಾಭಿಮಾನ ಮತ್ತು ಆತ್ಮಗೌರವಕ್ಕೆ ಧಕ್ಕೆ

ಕಟಕ: ಅಧಿಕ ಲಾಭ, ಉತ್ತಮ ಹೆಸರು ಕೀರ್ತಿ, ಪ್ರತಿಷ್ಠೆ ಮಾನ ಸನ್ಮಾನಗಳು, ತಾಯಿಯಿಂದ ಅನುಕೂಲ ಮತ್ತು ಲಾಭ

ಸಿಂಹ: ಸರ್ಕಾರಿ ಕೆಲಸಗಳಿಗೆ ಉತ್ತಮ ಅವಕಾಶ, ಮಾನಸಿಕವಾಗಿ ಹಿಂಸೆ ಅನುಭವಿಸುವಿರಿ, ಉದ್ಯೋಗ ಬದಲಾವಣೆಯಿಂದ ಅನುಕೂಲ

ಕನ್ಯಾ: ಪ್ರಯಾಣದಿಂದ ಅದೃಷ್ಟ, ಕೋರ್ಟ್ ಕೇಸ್‍ಗಳಲ್ಲಿ ಜಯ, ನಿದ್ರಾಭಂಗ

ತುಲಾ: ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಆಕಸ್ಮಿಕವಾಗಿ ನಡೆದ ದುರ್ಘಟನೆಯಿಂದ ಭಾದೆ, ಆತ್ಮ ಸಂಕಟ, ಆರೋಗ್ಯದಲ್ಲಿ ವ್ಯತ್ಯಾಸ

ವೃಶ್ಚಿಕ: ಉದ್ಯೋಗ ಕಳೆದುಕೊಳ್ಳುವ ಆತಂಕ, ಪಾಲುದಾರಿಕೆಯಲ್ಲಿ ನಷ್ಟ, ಪ್ರಯಾಣದಲ್ಲಿ ಸಂಕಷ್ಟ, ಆರೋಗ್ಯ ಸಮಸ್ಯೆ ಕಾಡುವುದು

ಧನಸು: ರಾಜಯೋಗದ ದಿವಸ, ಮಾನಸಿಕ ಆಲಸ್ಯ, ಅಧಿಕ ನಿದ್ರೆ, ಸಾಲದ ಸಹಾಯ ಲಭಿಸುವುದು, ಉತ್ತಮ ಅವಕಾಶ

ಮಕರ: ಪ್ರೀತಿ-ಪ್ರೇಮದಲ್ಲಿ ಯಶಸ್ಸು, ಕುಟುಂಬಸ್ಥರಿಂದ ವಿರೋಧ, ಉದ್ಯೋಗದಲ್ಲಿ ಬಡ್ತಿ, ಸ್ವಂತ ಉದ್ಯೋಗಸ್ಥರಿಗೆ ಉತ್ತಮ ಅವಕಾಶ

ಕುಂಭ: ಸಂಗಾತಿಯಿಂದ ಪಿತ್ರಾರ್ಜಿತ ಸ್ವತ್ತು ಪ್ರಾಪ್ತಿ, ವಿಷಯಾಸಕ್ತಿಗಳು ಹೆಚ್ಚು, ಸ್ಥಿರಾಸ್ತಿ ಮೇಲೆ ಸಾಲ

ಮೀನ: ಅವಕಾಶ ವಂಚಿತರಾಗುವಿರಿ, ಆರೋಗ್ಯದಲ್ಲಿ ಏರುಪೇರು, ಬಂಧುಗಳಿಂದ ತೊಂದರೆ

Click to comment

Leave a Reply

Your email address will not be published. Required fields are marked *