Connect with us

Dina Bhavishya

ದಿನ ಭವಿಷ್ಯ: 15-02-2021

Published

on

ರಾಹುಕಾಲ: 8.14 ರಿಂದ 9.42
ಗುಳಿಕ ಕಾಲ: 2.06 ರಿಂದ 3.34
ಯಮಗಂಡಕಾಲ: 11.10 ರಿಂದ 12.38

ಸೋಮವಾರ, ಚತುರ್ಥಿ ತಿಥಿ, ಉತ್ತರಾಭಾದ್ರ ನಕ್ಷತ್ರ ಶ್ರೀ ಶಾರ್ವರಿ ನಾಮ ಸಂವತ್ಸರ,
ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಶುಕ್ಲ ಪಕ್ಷ
ಕಚೇರಿಯಲ್ಲಿ ಗುರೂಜಿ ಭೇಟಿಗಾಗಿ : 9972253004 / 9972253005.
ಕಚೇರಿಯಲ್ಲಿ ಗುರೂಜಿ ಭೇಟಿಗಾಗಿ : 9972253004 / 9972253005.

ಮೇಷ: ಧನಪ್ರಾಪ್ತಿ, ಪ್ರಿಯ ಜನರ ಭೇಟಿ, ಎಲ್ಲಿ ಹೋದರೂ ಅಶಾಂತಿ, ಸ್ಥಳ ಬದಲಾವಣೆ, ಯತ್ನ ಕಾರ್ಯಗಳಲ್ಲಿ ವಿಳಂಬ.

ವೃಷಭ: ಉದ್ಯೋಗದಲ್ಲಿ ಅಲ್ಪ ಲಾಭ, ಬಂಧುಗಳಿಂದ ತೊಂದರೆ, ಹಿತಶತ್ರುಗಳಿಂದ ಬೋಧನೆ, ಮನಸ್ಸಿನಲ್ಲಿ ಭಯಭೀತಿ.

ಮಿಥುನ: ಯಾರನ್ನು ಹೆಚ್ಚಾಗಿ ನಂಬಬೇಡಿ, ಚಂಚಲ ಮನಸ್ಸು, ಭೂ ಲಾಭ, ಇಲ್ಲ ಸಲ್ಲದ ಅಪವಾದ.

ಕಟಕ: ಇಷ್ಟಾರ್ಥ ಸಿದ್ಧಿ, ಅಧಿಕಾರ-ಪ್ರಾಪ್ತಿ, ವಿದೇಶ ಪ್ರಯಾಣ, ಮನಶಾಂತಿ

ಸಿಂಹ: ವಾಹನ ಯೋಗ, ಕೋರ್ಟ್ ಕಚೇರಿ ಕೆಲಸದಲ್ಲಿ ವಿಘ್ನ, ಕುಟುಂಬದಲ್ಲಿ ಕಲಹ, ಶತ್ರುತ್ವ, ಸುಳ್ಳು ಮಾತನಾಡುವುದು.

ಕನ್ಯಾ: ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಮಾತಾ ಪಿತ್ರರಲ್ಲಿ ದ್ವೇಷ, ಋಣಬಾಧೆ, ಆಕಸ್ಮಿಕ ಖರ್ಚು

ತುಲಾ: ಕಾರ್ಯಗಳಲ್ಲಿ ವಿಘ್ನ, ರೋಗಬಾಧೆ, ಕುಟುಂಬದಲ್ಲಿ ಸಂತೋಷ, ವ್ಯರ್ಥ ಧನಹಾನಿ

ವೃಶ್ಚಿಕ: ಸಾಲಭಾದೆ, ದುಷ್ಟಬುದ್ಧಿ, ಅನಾರೋಗ್ಯ, ವಾಹನ ರಿಪೇರಿ, ಮಾನಹಾನಿ, ಆದಾಯಕ್ಕಿಂತ ಖರ್ಚು ಜಾಸ್ತಿ.

ಧನಸ್ಸು: ಅನ್ಯ ಜನರಲ್ಲಿ ವೈಮನಸ್ಯ, ವ್ಯಾಪಾರದಲ್ಲಿ ಸಾಧಾರಣ ಲಾಭ, ವಿವಾಹ ಯೋಗ, ದುಃಖದಾಯಕ ಪ್ರಸಂಗಗಳು.

ಮಕರ: ನಾನು ವಿಚಾರಗಳಲ್ಲಿ ಆಸಕ್ತಿ, ಕೆಲಸ ಕಾರ್ಯಗಳಲ್ಲಿ ಮುನ್ನುಗ್ಗುವಿರಿ, ಸ್ನೇಹಿತರ ಬೆಂಬಲ

ಕುಂಭ: ಪರರಿಗೆ ವಂಚಿಸುವುದು, ದುಡುಕು ಸ್ವಭಾವ, ದ್ರವ್ಯನಾಶ, ಸ್ಥಳ ಬದಲಾವಣೆ, ಪಾಪ ಬುದ್ಧಿ.

ಮೀನ: ಕಾರ್ಯ ವಿಕಲ್ಪ, ಭಾಗ್ಯ ವೃದ್ಧಿ, ಗುರು ಹಿರಿಯರಲ್ಲಿ ಭಕ್ತಿ, ಕೀರ್ತಿ ಲಾಭ, ಮನಶಾಂತಿ, ಅಲ್ಪ ಲಾಭ ಅಧಿಕ ಖರ್ಚು

Click to comment

Leave a Reply

Your email address will not be published. Required fields are marked *