Connect with us

Dina Bhavishya

ದಿನ ಭವಿಷ್ಯ 14-10-2020

Published

on

ಪಂಚಾಂಗ

ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಶರದ್ ಋತು, ಅಧಿಕ ಆಶ್ವಯುಜ ಮಾಸ,
ಕೃಷ್ಣ ಪಕ್ಷ, ತಿಥಿ: ದ್ವಾದಶಿ, ನಕ್ಷತ್ರ: ಪುಬ್ಬ,
ವಾರ: ಬುಧವಾರ,

ರಾಹುಕಾಲ: 12.09 ರಿಂದ 1.38
ಗುಳಿಕಕಾಲ: 10.40 ರಿಂದ 12.09
ಯಮಗಂಡಕಾಲ: 7.42 ರಿಂದ 9.11

ಮೇಷ: ಯತ್ನ ಕಾರ್ಯ ಅನುಕೂಲ, ಆರೋಗ್ಯದಲ್ಲಿ ಚೇತರಿಕೆ, ಪ್ರಯಾಣದಿಂದ ಲಾಭ, ಕುಟುಂಬ ಸೌಖ್ಯ.

ವೃಷಭ: ಮಂಗಳ ಕಾರ್ಯಗಳಲ್ಲಿ ಭಾಗಿ, ವ್ಯವಹಾರದಲ್ಲಿ ಸಾಧಾರಣ ಪ್ರಗತಿ, ಮನಕ್ಲೇಷ, ಅಧಿಕ ಖರ್ಚು.

ಮಿಥುನ: ಅಧಿಕ ಖರ್ಚು, ವಾದ-ವಿವಾದಗಳಲ್ಲಿ ಸೋಲು, ಸ್ಥಳ ಬದಲಾವಣೆ, ರಿಯಲ್ ಎಸ್ಟೇಟ್‍ನವರಿಗೆ ಲಾಭ.

ಕಟಕ: ತಾಯಿಯಿಂದ ಧನ ಸಹಾಯ, ಅನಿರೀಕ್ಷಿತ ಲಾಭ, ದೃಷ್ಟಿ ದೋಷದಿಂದ ತೊಂದರೆ, ರೋಗಗಳು.

ಸಿಂಹ: ಸ್ಥಿರಾಸ್ತಿ ಪ್ರಾಪ್ತಿ, ಭೋಗ ವಸ್ತುಗಳ ಪ್ರಾಪ್ತಿ, ಕೃಷಿಯಲ್ಲಿ ಲಾಭ, ಬಂಧುಗಳಲ್ಲಿ ವಿರೋಧ.

ಕನ್ಯಾ: ನೂತನ ವಸ್ತು ಖರೀದಿ, ಸ್ತ್ರೀಯರಿಂದ ಲಾಭ, ವ್ಯಾಸಂಗಕ್ಕೆ ತೊಂದರೆ, ಶತ್ರು ಭಾದೆ, ಯಾರನ್ನು ಹೆಚ್ಚಾಗಿ ನಂಬಬೇಡಿ.

ತುಲಾ: ಬಂಧು ಮಿತ್ರರ ಸಮಾಗಮ, ಕೀರ್ತಿ, ಲಾಭ, ವಸ್ತ್ರ ಖರೀದಿ, ಅನಾರೋಗ್ಯ, ಹಿತ ಶತ್ರುಗಳಿಂದ ತೊಂದರೆ.

ವೃಶ್ಚಿಕ: ಆತ್ಮೀಯರನ್ನು ದ್ವೇಷಿಸುವಿರಿ, ಅನ್ಯ ಜನರಲ್ಲಿ ವೈಮನಸ್ಸು, ಅಕಾಲ ಭೋಜನ, ವಿಪರೀತ ಖರ್ಚು, ಧನ ನಷ್ಟ.

ಧನಸ್ಸು: ಆಪ್ತರಿಂದ ಸಹಾಯ, ಅನರ್ಥ, ದೂರಾಲೋಚನೆ, ಮನಸ್ಸಿಗೆ ಚಿಂತೆ, ನೆಮ್ಮದಿ ಇಲ್ಲದ ಜೀವನ.

ಮಕರ: ಋಣಭಾದೆ, ಧನವ್ಯಯ, ಅಭಿವೃದ್ಧಿ ಕುಂಠಿತ, ಅನಾರೋಗ್ಯ, ಶೀತ ಸಂಬಂಧ ರೋಗಗಳು.

ಕುಂಭ: ಮನೋವ್ಯಥೆ, ದುಷ್ಟ ಜನರ ಸಹವಾಸ, ಉನ್ನತ ಅಧಿಕಾರಿಗಳಿಂದ ತೊಂದರೆ, ಸಾಲ ಮರುಪಾವತಿ.

ಮೀನ: ಭೂಮಿ ಖರೀದಿಸುವ ಯೋಗ, ಸಹೋದರರ ಜೊತೆಯಲ್ಲಿ ಕಲಹ, ಶೀತ ಸಂಬಂಧ ರೋಗಗಳು.

 

Click to comment

Leave a Reply

Your email address will not be published. Required fields are marked *