Connect with us

Dina Bhavishya

ದಿನ ಭವಿಷ್ಯ: 14-05-2020

Published

on

ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ವೈಶಾಖ ಮಾಸ,
ಕೃಷ್ಣ ಪಕ್ಷ, ಅಷ್ಟಮಿ ತಿಥಿ,
ಗುರುವಾರ, ಧನಿಷ್ಠ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 1:55 ರಿಂದ 3:30
ಗುಳಿಕಕಾಲ: ಬೆಳಗ್ಗೆ 9:10 ರಿಂದ 10:45
ಯಮಗಂಡಕಾಲ: ಬೆಳಗ್ಗೆ 5:59 ರಿಂದ 7:35

ಮೇಷ: ಉದ್ಯಮ, ವ್ಯಾಪಾರ, ವ್ಯವಹಾರದಲ್ಲಿ ಲಾಭ, ಮಿತ್ರರಿಂದ ಕಿರಿಕಿರಿ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಮಾನಸಿಕ ವ್ಯಥೆ, ದೇಹಾಲಸ್ಯ, ಸೋಲು ನಷ್ಟ ನಿರಾಸೆ, ಇಲ್ಲ ಸಲ್ಲದ ಅಪವಾದ, ಆಕಸ್ಮಿಕ ಲಾಭ, ವರಮಾನ, ಅವಕಾಶಗಳು ಕೈ ತಪ್ಪುವ ಆತಂಕ, ಗುಪ್ತದೋಷಗಳಿಂದ ಅನಾರೋಗ್ಯ.

ವೃಷಭ: ಪ್ರಯಾಣದಲ್ಲಿ ಬೇಸರ, ಉದ್ಯಮದಲ್ಲಿ ಅಲ್ಪ ಸುಧಾರಣೆ, ಯಂತ್ರೋಪಕರಣಗಳಿಗಾಗಿ ಖರ್ಚು, ಉದ್ಯೋಗದಲ್ಲಿ ಪ್ರಗತಿ, ಕೆಲಸದಲ್ಲಿ ಹೆಚ್ಚಿನ ಒತ್ತಡ, ನೆರೆಹೊರೆಯವರಿಂದ ಕಿರಿಕಿರಿ, ಸಂಗಾತಿಯಿಂದ ಅನುಕೂಲ, ಹೊಸ ವಸ್ತು ಖರೀದಿಯಿಂದ ನಷ್ಟ.

ಮಿಥುನ: ಅಧಿಕವಾದ ಉಷ್ಣ ಬಾಧೆ, ಮೈಗ್ರೇನ್, ಗುಪ್ತವ್ಯಾಧಿ, ಹಣಕಾಸು ಸಮಸ್ಯೆ, ಸಾಲ ಬಾಧೆ, ಶತ್ರುಕಾಟ, ತಂದೆ ಜೊತೆ ವೈಮನಸ್ಸು, ಪಿತ್ರಾರ್ಜಿತ ಆಸ್ತಿಯಿಂದ ನಷ್ಟ, ಮಿತ್ರರಿಂದ ಸಹಕಾರ, ಪ್ರೇಮಿಗಳಲ್ಲಿ ಕಿರಿಕಿರಿ, ನೀವಾಡುವ ಮಾತಿನಿಂದ ಕಲಹ, ಕುಟುಂಬದಲ್ಲಿ ಬೇಸರ.

ಕಟಕ: ಕೋರ್ಟ್ ಕೇಸ್‍ಗಳಲ್ಲಿ ಜಯದ ಸೂಚನೆ, ದಾಯಾದಿಗಳ ಕಲಹ, ಸ್ಥಿರಾಸ್ತಿ-ವಾಹನದಿಂದ ಲಾಭ, ವಾಹನ ಚಾಲನೆಯಲ್ಲಿ ಎಚ್ಚರ, ಅಪಘಾತವಾಗುವ ಸಾಧ್ಯತೆ, ಮಕ್ಕಳೊಂದಿಗೆ ಕಿರಿಕಿರಿ, ಉದ್ಯೋಗ ನಷ್ಟ ಭೀತಿ, ಕಾಲು, ಹೊಟ್ಟೆ ನೋವು, ಉಸಿರಾಟದ ಸಮಸ್ಯೆ, ವ್ಯಾಪಾರ ವ್ಯವಹಾರದಲ್ಲಿ ಸಂಕಷ್ಟ.

ಸಿಂಹ: ದಾಂಪತ್ಯದಲ್ಲಿ ಜಗಳ, ಹಠಮಾರಿತನ, ಕೋಪ, ಸಂಗಾತಿಯಿಂದ ದೂರಾಗುವ ಚಿಂತೆ, ಪಾಲುದಾರಿಕೆಯಲ್ಲಿ ಸಮಸ್ಯೆ, ಸ್ಥಿರಾಸ್ತಿ ವಾಹನದಿಂದ ಅನುಕೂಲ, ತಂದೆಯಿಂದ ಸಹಕಾರ, ಉದ್ಯೋಗ ಸ್ಥಳದಲ್ಲಿ ಒತ್ತಡ, ಅನಗತ್ಯ ಚಿಂತೆಯಿಂದ ನಿದ್ರಾಭಂಗ, ಗ್ಯಾಸ್ಟ್ರಿಕ್, ಹಾರ್ಮೋನ್ಸ್ ಸಮಸ್ಯೆ, ವಿದ್ಯಾಭ್ಯಾಸದಲ್ಲಿ ಅನುಕೂಲ.

ಕನ್ಯಾ: ದಾಯಾದಿಗಳ ಕಲಹ, ನೆರೆಹೊರೆಯವರಲ್ಲಿ ಶತ್ರುತ್ವ, ಆರೋಗ್ಯ ಸಮಸ್ಯೆ, ಆಯುಷ್ಯಕ್ಕೆ ಕಂಟಕದ ಭೀತಿ, ಸ್ನೇಹಿತರಿಂದ ಬೇಸರ, ಮಕ್ಕಳ ಭವಿಷ್ಯ ಬಗ್ಗೆ ಚಿಂತೆ, ಅನಿರೀಕ್ಷಿತ ಸಾಲ ಮಾಡುವ ಪರಿಸ್ಥಿತಿ, ಸೇವಕರಿಂದ ತೊಂದರೆ.

ತುಲಾ: ಮಕ್ಕಳಿಂದ ಧನಾಗಮನ, ಸಂಗಾತಿಯಿಂದ ಅನುಕೂಲ, ಸ್ಥಿರಾಸ್ತಿ ಯೋಗ, ಭೂ ವ್ಯವಹಾರಗಳಲ್ಲಿ ಜಯ, ಉದ್ಯೋಗದಲ್ಲಿ ಬೇಸರ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ದುಷ್ಟ ಆಲೋಚನೆಗಳಿಂದ ತೊಂದರೆ, ವ್ಯವಹಾರಗಳಿಂದ ನಷ್ಟ, ಸ್ಪರ್ಧಾತ್ಮಕ ವಿಚಾರದಲ್ಲಿ ಜಯ, ರಕ್ತ ದೋಷ, ದುಶ್ಚಟ ಹೆಚ್ಚು.

ವೃಶ್ಚಿಕ: ಸ್ಥಿರಾಸ್ತಿ-ಪತ್ರ ವ್ಯವಹಾರಗಳಲ್ಲಿ ತೊಂದರೆ, ವಾಹನದಿಂದ ನಷ್ಟ, ಮಾನಸಿಕ ಒತ್ತಡ, ತಲೆ ನೋವು, ಉಷ್ಣ ಬಾಧೆ, ಸ್ತ್ರೀಯರಿಗೆ ಮಾಸ ದೋಷ, ಸೊಂಟ ನೋವು, ದಾಂಪತ್ಯದಲ್ಲಿ ಕಲಹ, ಭವಿಷ್ಯದ ಚಿಂತೆ, ಉದ್ಯಮ ವ್ಯವಹಾರದಲ್ಲಿ ಅನುಕೂಲ, ಅದೃಷ್ಟ ಕೈ ಕೊಡುವುದು.

ಧನಸ್ಸು: ದಾಯಾದಿಗಳೊಂದಿಗೆ ಮನಃಸ್ತಾಪ, ಗೌರವಕ್ಕೆ ಧಕ್ಕೆ, ಮಕ್ಕಳ ಜೀವನ ಉಜ್ವಲಿಸುವ ಭರವಸೆ, ವಿದ್ಯಾಭ್ಯಾಸದಲ್ಲಿ ಆಸಕ್ತಿ ಅಗತ್ಯ, ನೀವಾಡುವ ಮಾತಿನಿಂದ ಸಮಸ್ಯೆ, ಉದ್ಯೋಗ, ಸ್ಥಳ ಬದಲಾವಣೆಗೆ ಚಿಂತೆ, ಮೊಂಡುತನ, ಧೈರ್ಯದಿಂದ ಆಪತ್ತು, ಶಕ್ತಿದೇವತೆಯ ಆರಾಧನೆ ಮಾಡಿ, ಆಧ್ಯಾತ್ಮಿಕ ಚಿಂತನೆಗಳು.

ಮಕರ: ಹಣಕಾಸು ಅನುಕೂಲ, ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ, ಬೇಜವಾಬ್ದಾರಿ ನಡವಳಿಕೆ, ದೈವ ನಿಂದನೆ, ಅಪಪ್ರಚಾರ ಮಾಡುವಿರಿ, ಸ್ಥಿರಾಸ್ತಿಯಿಂದ ಧನಾಗಮದ ನಿರೀಕ್ಷೆ, ಸ್ವಯಂಕೃತ ಅಪರಾಧದಿಂದ ನಷ್ಟ, ಹೊಗಳಿಕೆಗೆ ಮಾತಿಗೆ ಮರುಳಾಗುವಿರಿ.

ಕುಂಭ: ಕೋಪದಿಂದ ಅಶಾಂತಿ ವಾತಾವರಣ, ನಿದ್ರೆಯಲ್ಲಿ ದುಃಸ್ವಪ್ನಗಳು, ವಾಹನ ಚಾಲನೆಯಲ್ಲಿ ಎಚ್ಚರ, ಸಾಲ ಬಾಧೆ, ನಿದ್ರಾಭಂಗ, ಸ್ವಯಂಕೃತ್ಯಗಳಿಂದ ಗೌರವಕ್ಕೆ ಧಕ್ಕೆ, ಉದ್ಯೋಗ ಬದಲಾವಣೆಗೆ ಮನಸ್ಸು, ದಂಡ ಕಟ್ಟುವ ಸಾಧ್ಯತೆ, ಪ್ರತಿಷ್ಠೆಗಾಗಿ ಸಮಸ್ಯೆ ಸಿಲುಕುವಿರಿ.

ಮೀನ: ದೂರದ ವ್ಯಕ್ತಿಗಳಿಂದ ಅನುಕೂಲ, ನಿದ್ರಾಭಂಗ, ದೂರ ಪ್ರಯಾಣ ನಿರೀಕ್ಷೆ, ಸ್ತ್ರೀ ಜೊತೆ ಮನಃಸ್ತಾಪ, ಆರೋಗ್ಯದಲ್ಲಿ ವ್ಯತ್ಯಾಸ, ಮೈಕೈ ನೋವು, ಪಾಲುದಾರಿಕೆಯಲ್ಲಿ ಅನುಕೂಲ, ಸಂಗಾತಿಯಲ್ಲಿ ಹಠ, ಪಿತ್ರಾರ್ಜಿತ ಸ್ವತ್ತಿನಿಂದ ಖರ್ಚು, ಭೂ ವ್ಯವಹಾರಗಳಲ್ಲಿ ನಷ್ಟ.