Connect with us

Dina Bhavishya

ದಿನ ಭವಿಷ್ಯ 14-04-2021

Published

on

ಪಂಚಾಂಗ

ಶ್ರೀ ಪ್ಲವ ನಾಮ ಸಂವತ್ಸರ, ಉತ್ತರಾಯಣ,
ವಸಂತ ಋತು, ಚೈತ್ರ-ಮಾಸ, ಶುಕ್ಲ ಪಕ್ಷ
ವಾರ: ಬುಧವಾರ, ತಿಥಿ: ದ್ವಿತೀಯ, ನಕ್ಷತ್ರ: ಭರಣಿ,

ರಾಹುಕಾಲ: 12.24 ರಿಂದ 1.57
ಗುಳಿಕಕಾಲ : 10.51 ರಿಂದ 12.24
ಯಮಗಂಡಕಾಲ : 7.45 ರಿಂದ 9.18

ಮೇಷ: ತೀರ್ಥಕ್ಷೇತ್ರಕ್ಕೆ ಭೇಟಿ, ಕುಟುಂಬದ ಮುಖ್ಯಸ್ಥರಿಂದ ಹಿತನುಡಿ, ದೂರ ಪ್ರಯಾಣ, ಸಣ್ಣ ಮಾತಿನಿಂದ ಕಲಹ.

ವೃಷಭ: ಚಂಚಲ ಸ್ವಭಾವ, ಗೆಳೆಯರಿಂದ ಸಹಾಯ, ಧನ ನಷ್ಟ, ಚೋರಭಯ, ನೆಮ್ಮದಿ ಇಲ್ಲದ ಜೀವನ.

ಮಿಥುನ: ಗುರುಗಳಿಂದ ಬೋಧನೆ, ಕುತಂತ್ರದಿಂದ ಹಣ ಸಂಪಾದನೆ, ಅತಿಯಾದ ಕೋಪ, ವಾಹನದಿಂದ ಕಂಟಕ.

ಕಟಕ: ಹಿತಶತ್ರುಗಳಿಂದ ತೊಂದರೆ, ಋಣಭಾದೆ, ಅಕಾಲ ಭೋಜನ, ನೌಕರಿಯಲ್ಲಿ ತೊಂದರೆ.

ಸಿಂಹ: ವಿದ್ಯಾಭ್ಯಾಸದಲ್ಲಿ ಪ್ರಗತಿ, ವಿದೇಶ ಪ್ರಯಾಣ, ಅನಿರೀಕ್ಷಿತ ದ್ರವ್ಯಲಾಭ, ಸಾಲಭಾದೆ, ರಾಜ ವಿರೋಧ.

ಕನ್ಯಾ: ನಂಬಿಕಸ್ತರಿಂದ ಮೋಸ, ಅಲ್ಪ ಲಾಭ, ಅಧಿಕ ಖರ್ಚು, ಸ್ತ್ರೀಯರಿಂದ ಲಾಭ, ವ್ಯವಹಾರದಲ್ಲಿ ಏರುಪೇರು.

ತುಲಾ: ಮನೆಯವರಿಂದ ಪ್ರಶಂಸೆ, ನೌಕರಿಯಲ್ಲಿ ಹೆಚ್ಚಿನ ಜವಾಬ್ದಾರಿ, ಕೆಲಸಕಾರ್ಯಗಳಲ್ಲಿ ಪ್ರಗತಿ, ಮಾನಸಿಕ ನೆಮ್ಮದಿ.

ವೃಶ್ಚಿಕ: ಹಣಕಾಸು ಮುಗ್ಗಟ್ಟು, ಸ್ತ್ರೀಯರಲ್ಲಿ ತಾಳ್ಮೆ ಅಗತ್ಯ, ದಾಂಪತ್ಯದಲ್ಲಿ ವಿರಸ.

ಧನಸ್ಸು: ದುಶ್ಚಟಗಳಿಗೆ ಹಣವ್ಯಯ, ಆರೋಗ್ಯದಲ್ಲಿ ಏರುಪೇರು, ಸ್ಥಳ ಬದಲಾವಣೆ, ಕೃಷಿಯಲ್ಲಿ ಲಾಭ.

ಮಕರ: ಸ್ವಯಂ ಕೃತ್ಯಗಳಿಂದ ನಷ್ಟ, ಮಾನಸಿಕ ವ್ಯಥೆ, ದುಷ್ಟಬುದ್ಧಿ, ಅಲ್ಪ ಲಾಭ, ಶತ್ರು ಭಾದೆ, ಯತ್ನ ಕಾರ್ಯದಲ್ಲಿ ತೊಂದರೆ.

ಕುಂಭ: ಹೆತ್ತವರಲ್ಲಿ ಪ್ರೀತಿ, ಅನಾರೋಗ್ಯ, ಇಷ್ಟವಾದ ವಸ್ತುಗಳ ಕಳವು, ವಾದ-ವಿವಾದಗಳಲ್ಲಿ ಎಚ್ಚರ.

ಮೀನ: ಸಾಧಾರಣ ಪ್ರಗತಿ, ಕೆಟ್ಟ ಶಬ್ದಗಳಿಂದ ನಿಂದನೆ, ವಿಪರೀತ ದುಶ್ಚಟ, ಕೆಲಸಗಳಲ್ಲಿ ನಿಧಾನಗತಿ.

 

Click to comment

Leave a Reply

Your email address will not be published. Required fields are marked *