Connect with us

Bengaluru City

ದಿನ ಭವಿಷ್ಯ: 13-11-2020

Published

on

ಪಂಚಾಂಗ:

ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಶರದೃತು, ನಿಜ ಆಶ್ವಯುಜ ಮಾಸ,
ಕೃಷ್ಣಪಕ್ಷ, ದ್ವಾದಶಿ, ಶುಕ್ರವಾರ, ಚಿತ್ತಾ ನಕ್ಷತ್ರ,
ರಾಹುಕಾಲ 10:40 ರಿಂದ 12:07
ಗುಳಿಕಕಾಲ 07:46 ರಿಂದ 09:13
ಯಮಗಂಡಕಾಲ 03:01 ರಿಂದ 4:28

ಮೇಷ: ಮಕ್ಕಳಿಂದ ಅನುಕೂಲ, ಗರ್ಭದೋಷ ಮತ್ತು ಸಂತಾನ ಸಮಸ್ಯೆ, ಕಾನೂನು ಬಾಹಿರ ಚಟುವಟಿಕೆಗಳು, ದೇವತಾ ಕಾರ್ಯಗಳಲ್ಲಿ ಅಡೆತಡೆ

ವೃಷಭ: ನೋವು ಮತ್ತು ನಿರಾಸೆ, ಆಕಸ್ಮಿಕವಾಗಿ ಘಟನೆಗಳಿಂದ ನಷ್ಟಗಳು, ಯಂತ್ರೋಪಕರಣಗಳು ಮತ್ತು ವಾಹನಗಳಿಂದ ಪೆಟ್ಟು,

ಮಿಥುನ: ಆರೋಗ್ಯ ಸಮಸ್ಯೆಗಳು ಬಾಧಿಸುತ್ತವೆ, ಸ್ನೇಹಿತರಿಂದ ಸಂಕಷ್ಟ, ಪಾಲುದಾರಿಕೆಯಲ್ಲಿ ನಷ್ಟ, ಸಂಗಾತಿಯೇ ಶತ್ರುವಾಗುವರು

ಕಟಕ: ಆರ್ಥಿಕ ನಷ್ಟ, ಮಕ್ಕಳನ್ನು ಶತ್ರು ಮಾಡಿಕೊಳ್ಳುವಿರಿ, ಅವಕಾಶಗಳು ಕೈತಪ್ಪುವ ಸನ್ನಿವೇಶ, ಉದ್ಯೋಗಕ್ಕೆ ಕಂಟಕ

ಸಿಂಹ: ಕೆಲಸ ಕಾರ್ಯಗಳಲ್ಲಿ ಜಯ, ದೇವತಾ ದರ್ಶನಕ್ಕಾಗಿ ಪ್ರಯಾಣ, ಸ್ಪರ್ಧಾತ್ಮಕ ಚಟುವಟಿಕೆಯಲ್ಲಿ ಯಶಸ್ಸು, ಭೂ ವ್ಯವಹಾರದಿಂದ ಧನಾಗಮನ

ಕನ್ಯಾ: ವಾಹನ ಅಪಘಾತಗಳ ಬಗ್ಗೆ ಎಚ್ಚರಿಕೆ, ಬಂಧು ಬಾಂಧವರಿಂದ ನಷ್ಟ, ಆಸ್ತಿ ವಿಚಾರವಾಗಿ ಕಲಹ, ಕೋರ್ಟ್ ಮೆಟ್ಟಿಲೇರುವ ಸಂದರ್ಭ, ಸಂಕಷ್ಟಗಳು ಎದುರಾಗುವುದು

ತುಲಾ: ನೋವು ಮತ್ತು ಭಾದೆಗಳು, ದಾಂಪತ್ಯದಲ್ಲಿ ಬಿರುಕು, ಪಾಲುದಾರಿಕೆಯಲ್ಲಿ ಲಾಭ, ಮಕ್ಕಳಿಂದ ಲಾಭ, ಅಧಿಕಾರಿಗಳ ಭೇಟಿಗಾಗಿ ಪ್ರಯಾಣ

ವೃಶ್ಚಿಕ: ಉದ್ಯೋಗದಿಂದ ಧನಾಗಮನ, ಮೇಲಾಧಿಕಾರಿಯಿಂದ ಪ್ರಶಂಸೆ, ಆತ್ಮಗೌರವಕ್ಕೆ ಧಕ್ಕೆ, ವ್ಯವಹಾರದಲ್ಲಿ ಸಮಸ್ಯೆಗಳು

ಧನಸ್ಸು: ಪ್ರೀತಿ ಪ್ರೇಮ ವಿಷಯದಲ್ಲಿ ಜಯ, ಮಕ್ಕಳಿಂದ ಅನುಕೂಲ, ಗರ್ಭಿಣಿಯರು ಎಚ್ಚರಿಕೆ, ದೇವತಾ ಕಾರ್ಯಗಳಲ್ಲಿ ತೊಡಗುವಿರಿ, ತಂದೆಯಿಂದ ಪ್ರಯಾಣದಲ್ಲಿ ಅನುಕೂಲ

ಮಕರ: ಆಸ್ತಿ ವಿಚಾರವಾಗಿ ಸಮಸ್ಯೆಗಳು, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಗುಪ್ತ ಆಲೋಚನೆಗಳಿಂದ ಸಮಸ್ಯೆಗಳು, ನಿದ್ರಾಭಂಗ, ಅಧಿಕಾರಿಗಳಿಂದ ಸಮಸ್ಯೆ

ಕುಂಭ: ಸಂಗಾತಿಯಿಂದ ಅನುಕೂಲ, ಪಾಲುದಾರಿಕೆ ವ್ಯವಹಾರದಲ್ಲಿ ಅನುಕೂಲ, ಉದ್ಯೋಗ ಲಾಭವಾಗುವ ಲಕ್ಷಣ

ಮೀನ: ಮಕ್ಕಳಿಂದ ಧನಾಗಮನ, ಪ್ರಯಾಣದಲ್ಲಿ ಅಡೆತಡೆ, ಆರೋಗ್ಯ ಸಮಸ್ಯೆಗಳು ಎದುರಾಗುವ ಸಂದರ್ಭ, ಮಾಂಗಲ್ಯಕ್ಕೆ ಕುತ್ತು

Click to comment

Leave a Reply

Your email address will not be published. Required fields are marked *