Connect with us

Dina Bhavishya

ದಿನ ಭವಿಷ್ಯ 13-09-2020

Published

on

ಪಂಚಾಂಗ

ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ವರ್ಷ ಋತು, ಭಾದ್ರಪದ ಮಾಸ,
ವಾರ: ಭಾನುವಾರ, ತಿಥಿ: ಏಕಾದಶಿ
ನಕ್ಷತ್ರ: ಪುನರ್ವಸು.

ರಾಹುಕಾಲ: 4:54 ರಿಂದ 6:25
ಗುಳಿಕಕಾಲ: 3:22 ರಿಂದ 4:54
ಯಮಗಂಡಕಾಲ: 12:19 ರಿಂದ 1:50.

ಮೇಷ: ಮಿತ್ರರಿಂದ ಸಹಾಯ, ಧರ್ಮಕಾರ್ಯ ಶಕ್ತಿ, ಹಿರಿಯರಿಂದ ಹಿತವಚನ, ಹಣಕಾಸು ಪರಿಸ್ಥಿತಿ ಉತ್ತಮ, ಉತ್ತಮ ಅವಕಾಶ, ದುಷ್ಟರಿಂದ ದೂರವಿರಿ.

ವೃಷಭ: ಮಾತಾಪಿತರಲ್ಲಿ ವಾತ್ಸಲ್ಯ ಧೈರ್ಯದಿಂದ ಮುನ್ನುಗ್ಗುವಿರಿ, ಪತ್ನಿಗೆ ಅನಾರೋಗ್ಯ, ಆದಾಯಕ್ಕಿಂತ ಖರ್ಚು ಜಾಸ್ತಿ ಶತ್ರು ಬಾಧೆ.

ಮಿಥುನ: ಉದ್ಯೋಗ ಪ್ರಾಪ್ತಿ, ಸ್ತ್ರೀ ಸಂಬಂಧ ವ್ಯವಹಾರಗಳಲ್ಲಿ ಎಚ್ಚರ ವಾಹನ ಯೋಗ ದ್ರವ್ಯಲಾಭ, ಮಂಗಳ ಕಾರ್ಯಗಳಲ್ಲಿ ಭಾಗಿ, ಗುರು ಹಿರಿಯರಲ್ಲಿ ಭಕ್ತಿ ಋಣಭಾದೆ ಅಕಾಲ ಭೋಜನ.

ಕಟಕ: ವ್ಯಾಪಾರ ವ್ಯವಹಾರಗಳಲ್ಲಿ ಲಾಭ, ಸಾಲ ಮರುಪಾವತಿ, ಆಪ್ತರಿಂದ ತೊಂದರೆ, ಅನಾರೋಗ್ಯ, ಶತ್ರು ಬಾಧೆ, ಶ್ರಮಕ್ಕೆ ತಕ್ಕ ಫಲ, ಇತರರನ್ನು ನಿಂದಿಸುವಿರಿ, ಉದ್ವೇಗಕ್ಕೆ ಒಳಗಾಗುವಿರಿ.

ಸಿಂಹ: ಅಧಿಕ ತಿರುಗಾಟ, ಹಣದ ವಿಷಯದಲ್ಲಿ ನಂಬಿಕೆದ್ರೋಹ ಸಾಧ್ಯತೆ, ಮನಕ್ಲೇಷ, ಗೃಹ ಉಪಯೋಗಿ ವಸ್ತುಗಳ ಖರೀದಿ, ಮಾತಿನ ಮೇಲೆ ನಿಗಾ ಇರಲಿ, ದಾಂಪತ್ಯದಲ್ಲಿ ಸಂತೋಷ.

ಕನ್ಯಾ: ಆರ್ಥಿಕ ಪರಿಸ್ಥಿತಿ ಸುಧಾರಣೆ, ವಿದ್ಯಾಭ್ಯಾಸದಲ್ಲಿ ಪ್ರಗತಿ, ತಾಳ್ಮೆಯಿಂದ ಕೆಲಸಗಳನ್ನು ಮಾಡಿ, ಮನೆಯವರಿಗಾಗಿ ಅಧಿಕ ಖರ್ಚು, ದೈನಂದಿನ ಜೀವನದಲ್ಲಿ ಸ್ವಲ್ಪ ಬದಲಾವಣೆ.

ತುಲಾ: ಈ ವಾರ ಪರಸ್ಥಳ ವಾಸ, ವಿರೋಧಿಗಳಿಂದ ತೊಂದರೆ, ಸ್ತ್ರೀ ಲಾಭ, ಆಕಸ್ಮಿಕ ಖರ್ಚು, ವ್ಯಾಪಾರದಲ್ಲಿ ನಂಬಿಕೆ ದ್ರೋಹ.

ವೃಶ್ಚಿಕ: ಯತ್ನ ಕಾರ್ಯ ಅನುಕೂಲ, ಆರೋಗ್ಯದಲ್ಲಿ ಸುಧಾರಣೆ, ವಿನಾಕಾರಣ ದ್ವೇಷ, ಮಕ್ಕಳಿಂದ ನಿಂದನೆ, ನೆಮ್ಮದಿ ಇಲ್ಲದ ಜೀವನ, ಸಾಧುಸಂತರಿಗೆ ಸಹಾಯ ಮಾಡಿ.

ಧನಸ್ಸು: ಉದ್ಯೋಗದಲ್ಲಿ ತೃಪ್ತಿ, ಯತ್ನ ಕಾರ್ಯ ಅನುಕೂಲ, ಹಿತ ಶತ್ರು ಕಾಟ, ದೂರ ಪ್ರಯಾಣ, ಬಂಧು ಮಿತ್ರರ ಸಹಕಾರ, ಅಧಿಕ ಖರ್ಚು, ಚಂಚಲ ಮನಸ್ಸು.

ಮಕರ: ರಾಜಕೀಯ ವ್ಯಕ್ತಿಗಳಿಗೆ ತೊಂದರೆ, ಅಲ್ಪ ಪ್ರಯತ್ನದಿಂದಲೇ ಕಾರ್ಯ ಸಿದ್ಧಿ, ಸಂಗೀತ ಸಾಹಿತ್ಯದಲ್ಲಿ ಆಸಕ್ತಿ, ಸ್ಥಿರಾಸ್ತಿಯಿಂದ ಲಾಭ, ಮಹಿಳಾ ಉದ್ಯಮಗಳಿಗೆ ಅನುಕೂಲ.

ಕುಂಭ: ವ್ಯಾಪಾರದಲ್ಲಿ ನಷ್ಟ, ಕೆಲಸಗಳಲ್ಲಿ ನಿಧಾನಗತಿ, ಮನಕ್ಲೇಷ, ಮನೆಯಲ್ಲಿ ವಿನಾಕಾರಣ ಕಲಹ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಸಣ್ಣಪುಟ್ಟ ವಿಷಯಗಳಿಂದ ಆತಂಕ.

ಮೀನ: ನೌಕರಿಯಲ್ಲಿ ನಿಷ್ಠುರ, ಬಂಧುಗಳ ಭೇಟಿ, ಅಧಿಕ ಅಲೆದಾಟ, ಶತ್ರು ಕಾಟ, ನಯವಾದ ಮಾತುಗಳಿಂದ ಲಾಭ, ಆಸ್ತಿ ವಿಷಯದಲ್ಲಿ ಮೌನವಹಿಸಿ.

Click to comment

Leave a Reply

Your email address will not be published. Required fields are marked *