Connect with us

Dina Bhavishya

ದಿನ ಭವಿಷ್ಯ: 13-08-2020

Published

on

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು,
ಶ್ರಾವಣ ಮಾಸ, ಕೃಷ್ಣಪಕ್ಷ, ನವಮಿ/ದಶಮಿ,
ಗುರುವಾರ, ರೋಹಿಣಿ ನಕ್ಷತ್ರ
ರಾಹುಕಾಲ: 2:02 ರಿಂದ 3:36 ರವರೆಗೆ
ಗುಳಿಕಕಾಲ: 9:20 ರಿಂದ 10:54 ರವರೆಗೆ
ಯಮಗಂಡಕಾಲ: 6:12 ರಿಂದ 7:46 ರವರೆಗೆ

ಮೇಷ: ಸ್ತ್ರೀ ಧನಾಗಮನ, ತಾಯಿಯಿಂದ ಅನುಕೂಲ, ವಸ್ತ್ರ ಆಭರಣದ ಚಿಂತೆ, ಮಾತಿನಿಂದ ಕಾರ್ಯಜಯ, ಸಂಗಾತಿಯ ಆರೋಗ್ಯ ವ್ಯತ್ಯಾಸ, ಗುಪ್ತ ಆಲೋಚನೆಗಳು.

ವೃಷಭ: ಪ್ರಯಾಣ ಭಯ ಮತ್ತು ಗಾಬರಿ ಸ್ಥಳ ಬದಲಾವಣೆಯ ಚಿಂತೆ, ಮಾತಿನಲ್ಲಿ ಎಚ್ಚರಿಕೆ, ಸ್ವಯಂಕೃತ ಅಪರಾಧಗಳು, ಕಫ ಮತ್ತು ಬೆವರು ದೋಷ.

ಮಿಥುನ: ಪ್ರೀತಿ-ಪ್ರೇಮದಲ್ಲಿ ಸಂಶಯ, ದುಶ್ಚಟಗಳಿಂದ ತೊಂದರೆ, ಗುಪ್ತ ತೀರ್ಮಾನಗಳು, ಸ್ಪರ್ಧಾತ್ಮಕ ವಿಷಯಗಳಲ್ಲಿ ಹಿನ್ನಡೆ, ಸೌಂದರ್ಯವರ್ಧಕ ವಸ್ತುಗಳಿಂದ ತೊಂದರೆ, ಆರ್ಥಿಕ ನಷ್ಟಗಳು.

ಕಟಕ: ಮೋಜು ಮಸ್ತಿಯ ಆಲೋಚನೆ, ಸ್ತ್ರೀಯರಿಂದ ಬಾಧೆ, ಗುಪ್ತ ವ್ಯವಹಾರಗಳಿಂದ ತೊಂದರೆ, ಅಧಿಕ ಭೋಜನ, ಸ್ವಂತ ವ್ಯವಹಾರದಲ್ಲಿ ಲಾಭ.

ಸಿಂಹ: ಉದ್ಯೋಗ ನಷ್ಟ, ಆತ್ಮೀಯರಿಂದ ಲಾಭ ಪ್ರಶಂಸೆಗಳು, ಅನಾರೋಗ್ಯದಿಂದ ಗುಣಮುಖ, ಮಿತ್ರರಲ್ಲಿ ಮನಸ್ತಾಪ, ದೂರ ಪ್ರಯಾಣದ ಆಲೋಚನೆ.

ಕನ್ಯಾ: ಆರ್ಥಿಕ ಅಭಿವೃದ್ಧಿ, ಪ್ರಯಾಣದಿಂದ ಲಾಭ, ಮಿತ್ರರಿಂದ ಅನುಕೂಲ, ಕೃಷಿಕರಿಗೆ ಅನುಕೂಲ, ಹಿರಿಯರಿಂದ ಉಪದೇಶ, ಮುಂದಾಲೋಚನೆಗಳು, ಮೃಷ್ಟಾನ್ನ ಭೋಜನ, ರತ್ನಾಭರಣದ ಅದೃಷ್ಟ.

ತುಲಾ: ಉದ್ಯೋಗ ಒತ್ತಡಗಳು, ಸ್ವಂತ ವ್ಯವಹಾರದಲ್ಲಿ ಯಶಸ್ಸು, ಆಯುಷ್ಯದ ಭೀತಿ, ಭವಿಷ್ಯದ ಅಪನಂಬಿಕೆಗಳು, ಅನಿರೀಕ್ಷಿತ ಲಾಭ, ಕಫ ಬಾದೆ,ಗಂಟಲು ನೋವು.ü

ವೃಶ್ಚಿಕ: ದಾಂಪತ್ಯದಲ್ಲಿ ಮನಸ್ತಾಪ, ಪಾಲುದಾರಿಕೆಯಲ್ಲಿ ಸಮಸ್ಯೆ, ಅನಿರೀಕ್ಷಿತ ನಷ್ಟ, ಹೆಣ್ಣುಮಕ್ಕಳ ಜೀವನದ ಚಿಂತೆ, ಕೋರ್ಟ್ ಕೇಸ್‍ಗಳಲ್ಲಿ ಹಿನ್ನಡೆ, ಮೋಸ ವಂಚನೆಗಳು.

ಧನಸ್ಸು: ಶತ್ರುಕಾಟ ಸಾಲಬಾದೆಗಳು, ಕೆಲಸಗಾರರಿಂದ ತೊಂದರೆ, ಮಿತ್ರರಿಂದ ತಪ್ಪು ನಿರ್ಧಾರ, ಸಂಗಾತಿಯಿಂದ ಲಾಭ, ಪಾಲುದಾರಿಕೆಯಲ್ಲಿ ಅನುಕೂಲ.

ಮಕರ: ಪ್ರೀತಿ-ಪ್ರೇಮದ ಮನಸ್ಸು, ಮಕ್ಕಳ ನಡವಳಿಕೆಯಿಂದ ಬೇಸರ, ಸಂತಾನದ ಚಿಂತೆ, ದುಶ್ಚಟಗಳು, ಉದ್ಯೋಗದಲ್ಲಿ ಅನುಕೂಲ, ಯಶಸ್ಸು, ಶುಭಕಾರ್ಯದ ಚಿಂತೆ.

ಕುಂಭ: ಚರಾಸ್ತಿ ವಾಹನ ಅನುಕೂಲ, ವಿದ್ಯಾಭ್ಯಾಸ ಪ್ರಗತಿ, ತಂದೆಯಿಂದ ಅನುಕೂಲ, ಪ್ರಯಾಣದಲ್ಲಿ ಯಶಸ್ಸು, ಶಕ್ತಿದೇವತೆ ದರ್ಶನ, ಆರ್ಥಿಕ ಪ್ರಗತಿಯ ಕಡೆ ಗಮನ.

ಮೀನ: ಸ್ಥಿರಾಸ್ತಿಯಿಂದ ತೊಂದರೆಗಳು, ವಾಹನ ಅಪಘಾತಗಳು, ತಾಯಿಯ ಆರೋಗ್ಯ ವ್ಯತ್ಯಾಸ, ನೆರೆಹೊರೆಯವರೊಂದಿಗೆ ಮನಸ್ತಾಪ, ಸೋಲು ಅಪಕೀರ್ತಿ ನಷ್ಟ.

Click to comment

Leave a Reply

Your email address will not be published. Required fields are marked *