Connect with us

Dina Bhavishya

ದಿನ ಭವಿಷ್ಯ 13-01-2021

Published

on

ಪಂಚಾಂಗ

ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಹೇಮಂತ ಋತು, ಮಾರ್ಗಶಿರ ಮಾಸ, ಕೃಷ್ಣಪಕ್ಷ.
ವಾರ : ಬುಧವಾರ ತಿಥಿ : ಅಮಾವಾಸ್ಯೆ
ನಕ್ಷತ್ರ : ಉತ್ತರಾಷಾಢ

ರಾಹುಕಾಲ: 12.32 ರಿಂದ 1.58
ಗುಳಿಕಕಾಲ: 11.06 ರಿಂದ 12.32
ಯಮಗಂಡಕಾಲ: 8.14 ರಿಂದ 9.40

ಮೇಷ: ಬಂಧು ಬಾಂಧವರಿಂದ ಪ್ರೀತಿ, ವಿವಾಹ ಯೋಗ, ಆಸ್ತಿ ಸಂಪಾದನೆ.

ವೃಷಭ: ವಾಹನ ರಿಪೇರಿ ಖರ್ಚು, ಹಣದ ವಿಷಯದಲ್ಲಿ ಮೋಸ, ವಾಗ್ವಾದ.

ಮಿಥುನ: ದೇಹಾಲಸ್ಯ, ಚಿತ್ತ ಚಂಚಲ, ಅಪಘಾತವಾಗುವ ಸಂಭವ, ಯತ್ನ ಕಾರ್ಯ ವಿಘ್ನ, ಸಂಜೆ ಸಮಯಕ್ಕೆ ಧನಲಾಭ.

ಕಟಕ: ದೇಹದಲ್ಲಿ ಜಡತ್ವ, ಸ್ತ್ರೀ ಸೌಖ್ಯ, ಕಲಹದಿಂದ ಧನಹಾನಿ, ಮಾತಿನ ಮೇಲೆ ಜಾಗರೂಕತೆ ವಹಿಸಿ.

ಸಿಂಹ: ಸಹೋದರರ ಕಲಹ, ಹಿತಶತ್ರುಗಳಿಂದ ತೊಂದರೆ, ಪರಸ್ಥಳ ವಾಸ, ಸ್ತ್ರೀಯರಿಂದ ಕಷ್ಟ.

ಕನ್ಯಾ: ಸಾಧು ಸತ್ಪುರುಷರ ದರ್ಶನ, ಮನಸ್ತಾಪ, ಮಾನ ಹಾನಿಯಾಗುವ ಸಾಧ್ಯತೆ, ಗೋ ಪಾಲಕರಿಗೆ ಲಾಭ.

ತುಲಾ: ಮಾತಿನ ಚಕಮಕಿ, ರಕ್ತ ಪಿತ್ತಾದಿ ವ್ಯಾಧಿ ವೃದ್ಧಿ, ಅಗ್ನಿಭಯ, ಗರ್ಭಿಣಿಯಿಂದ ಶಾಪ.

ವೃಶ್ಚಿಕ: ಅತಿಯಾದ ದುಃಖ, ಧನಹಾನಿ, ತೀರ್ಥಕ್ಷೇತ್ರ ವಾಸ, ಶತ್ರುಗಳಿಂದ ತೊಂದರೆ.

ಧನಸು: ಬಂಧುಗಳ ಸಮಾಗಮ, ದೇವತಾ ಕಾರ್ಯಗಳಲ್ಲಿ ಶ್ರದ್ಧೆ, ಅಧಿಕ ಖರ್ಚು, ಹಿರಿಯರ ಆಗಮನದಿಂದ ಸಂತೋಷ.

ಮಕರ: ಸಿಡುಕುತನ ಹೆಚ್ಚುವುದು, ಮತ್ತೊಬ್ಬರಿಗೆ ತೊಂದರೆ ಕೊಡುವ ಸ್ವಭಾವ, ವಸ್ತ್ರ-ಆಭರಣ ಸಂಗ್ರಹ.

ಕುಂಭ: ಹೊಸ ವಸ್ತ್ರಾಭರಣ ಪ್ರಾಪ್ತಿ, ಅನಾರೋಗ್ಯ, ಶತ್ರು ಭಾದೆ, ಯಶೋನಾಶ.

ಮೀನ: ನೀಚ ಜನರ ಸಹವಾಸ, ಮನಸ್ತಾಪ, ಪಾಳೇಗಾರನಂತೆ ವರ್ತನೆ, ದಂಡವನ್ನು ಕಟ್ಟುವಿರಿ ಎಚ್ಚರ.

Click to comment

Leave a Reply

Your email address will not be published. Required fields are marked *

www.publictv.in