Connect with us

Dina Bhavishya

ದಿನ ಭವಿಷ್ಯ: 12-11-2020

Published

on

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಶರದೃತು, ನಿಜ ಆಶ್ವಯುಜ ಮಾಸ,
ಕೃಷ್ಣಪಕ್ಷ, ದ್ವಾದಶಿ, ಗುರುವಾರ,ಹಸ್ತ ನಕ್ಷತ್ರ,
ರಾಹುಕಾಲ 01:34 ರಿಂದ 03:01
ಗುಳಿಕಕಾಲ 9: 13 ರಿಂದ 10:40
ಯಮಗಂಡಕಾಲ 06: 20ರಿಂದ 07:46

ಮೇಷ: ಸಾಲಗಾರರಿಂದ ಮಾನಸಿಕ ಹಿಂಸೆ, ಕೋರ್ಟ್ ಮೆಟ್ಟಿಲೇರುವ ಸಂದರ್ಭ, ಗುಪ್ತ ಇಚ್ಛೆಗಳಿಗೆ ಬಲಿಯಾಗುವುದು.

ವೃಷಭ: ಮಾನ ಅಪಮಾನಗಳು, ದುಶ್ಚಟಗಳಿಗೆ ಬಲಿಯಾಗುವ ಸನ್ನಿವೇಶ, ನೆರೆಹೊರೆಯವರಿಂದ ಬಂಧುಗಳಿಂದ ಕಿರಿಕಿರಿ.

ಮಿಥುನ: ಸ್ಥಿರಾಸ್ತಿಯಿಂದ ನಷ್ಟ, ಆರೋಗ್ಯದಲ್ಲಿ ವ್ಯತ್ಯಾಸ, ತಾಯಿಯ ಆರೋಗ್ಯ ಸಮಸ್ಯೆ.

ಕಟಕ: ಮೋಸ ಮತ್ತು ನಷ್ಟಗಳು, ಸ್ವಯಂಕೃತ ಅಪರಾಧಗಳಿಂದ ನಷ್ಟ, ತಂದೆಯಿಂದ ಮಾನಸಿಕ ಕಿರಿಕಿರಿ.

ಸಿಂಹ: ಹೊಸ ವಸ್ತುಗಳ ಖರೀದಿಯಿಂದ ನಷ್ಟ, ಗಾಬರಿ ಆತಂಕ, ಸರ್ಪದ ಕನಸುಗಳು, ಮಾಟ ಮಂತ್ರ ತಂತ್ರದ ಆತಂಕ

ಕನ್ಯಾ: ಆಕಸ್ಮಿಕ ಲಾಭ, ತಂದೆಯಿಂದ ಬೈಗುಳ, ದಾಂಪತ್ಯ ಕಲಹ, ಪಾಲುದಾರಿಕೆ ವ್ಯವಹಾರದಲ್ಲಿ ಕಿರಿಕಿರಿ.

ತುಲಾ: ಪ್ರಯಾಣದಿಂದ ನಷ್ಟ ಮತ್ತು ಸಂಕಷ್ಟ, ಆಕಸ್ಮಿಕವಾಗಿ ಉದ್ಯೋಗ ನಷ್ಟ, ತಂದೆಯೊಡನೆ ವಾಗ್ವಾದ, ನಿದ್ರಾಭಂಗ.

ವೃಶ್ಚಿಕ: ದಾಂಪತ್ಯದಲ್ಲಿ ಸಂಶಯ, ಸಹೋದರರೊಂದಿಗೆ ಮನಃಸ್ತಾಪ, ಅತಿಯಾಸೆ ಮತ್ತು ದೂರಾಲೋಚನೆ.

ಧನಸ್ಸು: ಮಾನಸಿಕ ಕಿರಿಕಿರಿ, ಆಕಸ್ಮಿಕ ಅವಘಡ, ಮಾನ ಸನ್ಮಾನಗಳಿಂದ ವಂಚಿತರಾಗುವಿರಿ, ಕೆಲಸ ಕಾರ್ಯಗಳಲ್ಲಿ ಎಡವಟ್ಟು.

ಮಕರ: ಮಕ್ಕಳ ಬಗ್ಗೆ ಸಂಶಯ, ಮಾನಹಾನಿ, ಸ್ಪರ್ಧಾತ್ಮಕ ಚಟುವಟಿಕೆ, ಉನ್ನತ ವಿದ್ಯೆಯಿಂದ ಹಿಂದೆ ಸರಿಯುವಿರಿ.

ಕುಂಭ: ವಾಹನ ಅಪಘಾತಗಳು, ಆರೋಗ್ಯದ ಮೇಲೆ ದುಷ್ಪರಿಣಾಮ, ಬಾಡಿಗೆದಾರರಿಂದ ತೊಂದರೆ, ಆಕಸ್ಮಿಕ ಧನಯೋಗ, ಸಾಲದ ಸಹಾಯ.

ಮೀನ: ಮಕ್ಕಳ ಬಗ್ಗೆ ಸಂಶಯ ಮತ್ತು ಗಾಬರಿ, ಆರೋಗ್ಯದಲ್ಲಿ ಏರುಪೇರು, ಮೋಸ ಮತ್ತು ನಷ್ಟವಾಗುವುದು.

Click to comment

Leave a Reply

Your email address will not be published. Required fields are marked *