Connect with us

ದಿನ ಭವಿಷ್ಯ 12-04-2021

ದಿನ ಭವಿಷ್ಯ 12-04-2021

ಪಂಚಾಂಗ

ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು,
ಫಾಲ್ಗುಣ ಮಾಸ, ಕೃಷ್ಣಪಕ್ಷ, ನಕ್ಷತ್ರ : ರೇವತಿ
ವಾರ : ಸೋಮವಾರ, ತಿಥಿ: ಅಮಾವಾಸ್ಯೆ ಉಪರಿ ಪಾಡ್ಯ ,

ರಾಹುಕಾಲ: 7.45 ರಿಂದ 9.18
ಗುಳಿಕಕಾಲ: 1.57 ರಿಂದ 3.30
ಯಮಗಂಡಕಾಲ: ಸ10.51 ರಿಂದ 12.24

ಮೇಷ: ಆತ್ಮೀಯರೊಂದಿಗೆ ಕಲಹ, ಪುಣ್ಯಕ್ಷೇತ್ರ ದರ್ಶನ, ಸೇವಕರಿಂದ ತೊಂದರೆ, ಸಾಮಾನ್ಯ ನೆಮ್ಮದಿಗೆ ದಕ್ಕೆ, ಅತಿಯಾದ ನಿದ್ರೆ.

ವೃಷಭ: ವಾದ-ವಿವಾದಗಳಲ್ಲಿ ಸೋಲು, ಪಿತ್ರಾರ್ಜಿತ ಆಸ್ತಿಗಾಗಿ ಕಲಹ, ವಿರೋಧಿಗಳಿಂದ ತೊಂದರೆ, ಅಕಾಲ ಭೋಜನ.

ಮಿಥುನ: ಉತ್ತಮ ಬುದ್ಧಿಶಕ್ತಿ, ವಸ್ತ್ರ ಖರೀದಿ, ಮಹಿಳೆಯರಿಗೆ ಅನುಕೂಲ, ಅವಿವಾಹಿತರಿಗೆ ವಿವಾಹಯೋಗ, ಶತ್ರು ಭಾದೆ, ಕಾರ್ಯದಲ್ಲಿ ವಿಳಂಬ.

ಕಟಕ: ಸಾಲಭಾದೆ, ಮನಕ್ಲೇಶ, ಯತ್ನ ಕಾರ್ಯ ಭಂಗ, ಉದ್ಯೋಗದಲ್ಲಿ ಬಡ್ತಿ, ಹಿತಶತ್ರುಗಳಿಂದ ತೊಂದರೆ, ಧನವ್ಯಯ.

ಸಿಂಹ: ಅಭಿವೃದ್ಧಿ ಕುಂಠಿತ, ಹಣಕಾಸು ನಷ್ಟ, ಶೀತ ಸಂಬಂಧಿತ ರೋಗ, ಭೂಮಿ ವಿಚಾರದಲ್ಲಿ ವಿಘ್ನ, ಶರೀರದಲ್ಲಿ ಆಲಸ್ಯ, ಅಕಾಲ ಭೋಜನ.

ಕನ್ಯಾ: ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ಭೂಲಾಭ, ವಿವಾಹ ಯೋಗ, ಋಣವಿಮೋಚನ ಕುಟುಂಬ ಸೌಖ್ಯ, ಚೋರಾಗ್ನಿ ಭೀತಿ.

ತುಲಾ: ಆದಾಯಕ್ಕಿಂತ ಖರ್ಚು ಹೆಚ್ಚು, ಬಂಧುಗಳಿಂದ ಕಿರಿಕಿರಿ, ಶತ್ರುಭಯ, ಪರಸ್ಥಳ ವಾಸ, ವ್ಯಾಪಾರದಲ್ಲಿ ಅಲ್ಪ ಲಾಭ.

ವೃಶ್ಚಿಕ: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಆರೋಗ್ಯದಲ್ಲಿ ಚೇತರಿಕೆ, ರೋಗಭಾದೆ, ಮಾನಸಿಕ ವ್ಯಥೆ, ಶ್ರಮಕ್ಕೆ ತಕ್ಕ ಫಲ, ಸ್ವಯಂ ಕೃತ್ಯಗಳಿಂದ ತೊಂದರೆ.

ಧನಸ್ಸು: ಆಕಸ್ಮಿಕ ದ್ರವ್ಯಲಾಭ, ಯತ್ನ ಕಾರ್ಯಗಳಲ್ಲಿ ಅನುಕೂಲ, ಅಧಿಕ ಕೋಪ, ದಾಂಪತ್ಯದಲ್ಲಿ ಅನ್ಯೋನ್ಯತೆ.

ಮಕರ: ಸ್ತ್ರೀಯರಿಗೆ ಶುಭ, ಧನಲಾಭ, ಮಂಗಳ ಕಾರ್ಯದಲ್ಲಿ ಭಾಗಿ, ವಿಪರೀತ ವ್ಯಸನ, ನಾನಾ ರೀತಿಯ ಚಿಂತೆ, ಸಾಧಾರಣ ಪ್ರಗತಿ.

ಕುಂಭ: ಸಾಲದಿಂದ ಮುಕ್ತಿ, ಪಿತ್ರಾರ್ಜಿತ ಆಸ್ತಿ ಪ್ರಾಪ್ತಿ, ಚಂಚಲ ಮನಸ್ಸು, ಶತ್ರು ಭಾದೆ, ದಾಯಾದಿಗಳ ಕಲಹ.

ಮೀನ: ಅನಗತ್ಯ ವಿಪರೀತ ಖರ್ಚು, ಮಕ್ಕಳಿಂದ ನಿಂದನೆ, ಕಾರ್ಯಕ್ಷೇತ್ರದಲ್ಲಿ ಉತ್ತಮ ಗೌರವ.

Advertisement
Advertisement
Advertisement