Connect with us

Dina Bhavishya

ದಿನ ಭವಿಷ್ಯ 12-01-2021

Published

on

ಪಂಚಾಂಗ

ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ, ಹೇಮಂತ ಋತು,
ಮಾರ್ಗಶಿರ ಮಾಸ, ಕೃಷ್ಣಪಕ್ಷ, ವಾರ : ಮಂಗಳವಾರ,
ತಿಥಿ : ಚತುರ್ದಶಿ, ನಕ್ಷತ್ರ : ಮೂಲ, ಯೋಗ : ವ್ಯಾಘಾತ,

ರಾಹುಕಾಲ: 3.23 ರಿಂದ 4.49
ಗುಳಿಕ ಕಾಲ: 12.31 ರಿಂದ 1.57
ಯಮಗಂಡಕಾಲ: 9.39 ರಿಂದ 11.05

ಮೇಷ: ಆಸ್ತಿ ಕರೆದೆ ಬಗ್ಗೆ ಚಿಂತಿಸಿವಿರಿ, ನೂತನ ವಾಹನ ಖರೀದಿ, ದಿನಸಿ ವ್ಯಾಪಾರಿಗಳಿಗೆ ಲಾಭ, ಮನೆಯಲ್ಲಿ ನೆಮ್ಮದಿಯ ವಾತಾವರಣ.

ವೃಷಭ: ಕೆಲಸದ ಒತ್ತಡ ಮತ್ತು ಹೊಸ ಜವಾಬ್ದಾರಿಗಳು ಒತ್ತಡವನ್ನು ಉಂಟು ಮಾಡುತ್ತೆ, ಬೇರೆಯವರ ಮಾತಿಗೆ ಪ್ರತಿಸ್ಪಂದಿಸಿದೆ ಮೌನವಾಗಿರುವುದು ಉತ್ತಮ.

ಮಿಥುನ: ಆರೋಗ್ಯದ ಕಡೆ ಗಮನ ಕೊಡಿ, ದಾಯಾದಿಗಳಿಂದ ಸಹಾಯ, ಮನಶಾಂತಿ, ವಿದ್ಯಾರ್ಥಿಗಳಿಗೆ ಪ್ರಗತಿ, ಆರ್ಥಿಕ ಸಂಕಷ್ಟ ಎದುರಾಗುವುದು.

ಕಟಕ: ಕಾರ್ಯ ವೈಖರಿ, ಅಧಿಕ ತಿರುಗಾಟ, ವಿವಾಹ ಮಂಗಲಕಾರ್ಯಗಳಲ್ಲಿ ಭಾಗಿ, ಸಾಲ, ಹಿತಶತ್ರುಗಳಿಂದ ತೊಂದರೆ.

ಸಿಂಹ: ವೈವಾಹಿಕ ಜೀವನದಲ್ಲಿ ತೊಂದರೆ, ಗುಪ್ತಾಂಗ ರೋಗಗಳು, ಅಕಾಲ ಭೋಜನ, ಚಂಚಲ ಮನಸ್ಸು.

ಕನ್ಯಾ: ಮಾತಿನ ಚಕಮಕಿ, ವಿದ್ಯಾಭ್ಯಾಸದಲ್ಲಿ ತೊಂದರೆ, ಕೆಲಸಕಾರ್ಯಗಳಲ್ಲಿ ವಿಘ್ನ, ಷೇರು ವ್ಯವಹಾರದಲ್ಲಿ ಲಾಭ, ಅನಾರೋಗ್ಯ.

ತುಲಾ: ಮಿತ್ರರಲ್ಲಿ ದ್ವೇಷ, ಮಾನಹಾನಿ, ವೃಥಾ ತಿರುಗಾಟ, ಆಕಸ್ಮಿಕ ಖರ್ಚು, ಇಲ್ಲಸಲ್ಲದ ತಕರಾರು.

ವೃಶ್ಚಿಕ: ಸಾಲಭಾದೆ, ಕಾರ್ಯ ವಿಕಲ್ಪ, ಕೃಷಿಯಲ್ಲಿ ಲಾಭ, ಅಕಾಲ ಭೋಜನ, ಅತಿಯಾದ ನಿದ್ದೆ, ಋಣಭಾದೆ.

ಧನಸು: ವ್ಯಾಪಾರದಲ್ಲಿ ನಷ್ಟ, ಅಧಿಕಾರಿಗಳಲ್ಲಿ ಕಲಹ, ಶೀತ ಸಂಬಂಧಿ ರೋಗಗಳು, ಶತ್ರು ಬಾದೆ, ಗುರುಗಳಿಂದ ಬೋಧನೆ.

ಮಕರ: ಈ ದಿನ ಸಹೋದರಿಯರ ಜೊತೆ ಕಲಹ, ಪ್ರೇಮಿಗಳಿಗೆ ಜಯ, ಗೆಳೆಯರಿಂದ ಸಹಾಯ, ಮಾಡುವ ಕೆಲಸದಲ್ಲಿ ತೊಂದರೆ.

ಕುಂಭ: ಈ ದಿನ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಏರುಪೇರು, ತೀರ್ಥಕ್ಷೇತ್ರ ದರ್ಶನ, ಮನಶಾಂತಿ, ಅಧಿಕ ಧನವ್ಯಯ, ಬಂಧು ಮಿತ್ರರಲ್ಲಿ ಸ್ನೇಹ ವೃದ್ಧಿ.

ಮೀನ: ಉತ್ತಮ ಬುದ್ಧಿಶಕ್ತಿ, ಸುಖ ಭೋಜನ, ಅಪಘಾತ ಸಂಭವ, ಧನಸಹಾಯ, ಉದರ ಭಾದೆ

 

 

 

Click to comment

Leave a Reply

Your email address will not be published. Required fields are marked *

www.publictv.in