Connect with us

Dina Bhavishya

ದಿನ ಭವಿಷ್ಯ: 11-09-2020

Published

on

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ ,ದಕ್ಷಿಣಾಯಣ ವರ್ಷ ಋತು,
ಭಾದ್ರಪದ ಮಾಸ, ಕೃಷ್ಣಪಕ್ಷ, ನವಮಿ ,
ಶುಕ್ರವಾರ,ಮೃಗಶಿರಾ ನಕ್ಷತ್ರ/ಆರಿದ್ರ ನಕ್ಷತ್ರ
ರಾಹುಕಾಲ: 10:47 ರಿಂದ 12:19
ಗುಳಿಕಕಾಲ: 7:43 ರಿಂದ 9:15
ಯಮಗಂಡಕಾಲ: 3:23 ರಿಂದ 4:55

ಮೇಷ: ಸ್ವಂತ ವ್ಯವಹಾರದಲ್ಲಿ ಯಶಸ್ಸು, ಆಯುಷ್ಯದ ಭೀತಿ, ಅಧಿಕ ಉಷ್ಣ, ಹೊಟ್ಟೆನೋವು, ಅಜೀರ್ಣ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಶುಭಕಾರ್ಯಕ್ಕೆ ಪ್ರಯತ್ನ, ಕೆಟ್ಟವರ ಸಹವಾಸ.

ವೃಷಭ: ನಿದ್ರಾಭಂಗ, ಒತ್ತಡಗಳು, ಸಂಗಾತಿಯಿಂದ ದೂರ, ಅನಗತ್ಯ ತಿರುಗಾಟ, ಕಾರ್ಯ ವಿಘ್ನ, ಪಾಲುದಾರಿಕೆಯಲ್ಲಿ ನಷ್ಟ, ಆರ್ಥಿಕ ನಷ್ಟ, ಯಂತ್ರೋಪಕರಣಗಳಿಂದ ತೊಂದರೆ.

ಮಿಥುನ: ಹಣಕಾಸಿನ ನೆರವು, ಅನಾರೋಗ್ಯದಿಂದ ಚೇತರಿಕೆ, ಸ್ನೇಹಿತರಿಂದ ಅನುಕೂಲ, ಸೇವಾ ಉದ್ಯೋಗ ಲಾಭ, ಸೇವಕರ ಪ್ರಾಪ್ತಿ, ಬಡತನದಿಂದ ಹೊರಬರುವ ಪ್ರಯತ್ನ, ಮಾನಸಿಕ ಒತ್ತಡ, ಮಾತಿನಿಂದ ತೊಂದರೆ.

ಕಟಕ: ಸ್ವ ಪ್ರಯತ್ನದಲ್ಲಿ ಸೋಲು, ದೂರದಲ್ಲಿ ಉದ್ಯೋಗ, ಸರ್ಕಾರಿ ಕಾರ್ಯದಲ್ಲಿ ಜಯ, ಮಕ್ಕಳಿಂದ ಅನುಕೂಲ, ಪ್ರೀತಿ-ಪ್ರೇಮದಲ್ಲಿ ಯಶಸ್ಸು, ಸಂಶಯದಿಂದ ನಿದ್ರಾಭಂಗ, ಸ್ಪರ್ಧಾತ್ಮಕ ಯಶಸ್ಸು, ವಿದ್ಯಾಭ್ಯಾಸ ಪ್ರಗತಿ.

ಸಿಂಹ: ತಂದೆಯಿಂದ ಅನುಕೂಲ, ಸ್ವಂತ ಉದ್ಯೋಗದಲ್ಲಿ ಯಶಸ್ಸು, ಕಾರ್ಯ ಅನುಕೂಲ, ಮಿತ್ರರಿಂದ ಅಂತರ, ಲಾಭ ಅಧಿಕ, ರಕ್ತ ಸಂಬಂಧಿಗಳಿಂದ ನೋವು, ಉನ್ನತ ವಿದ್ಯಾಭ್ಯಾಸ ಒಲವು.

ಕನ್ಯಾ: ಅನಿರೀಕ್ಷಿತ ನಷ್ಟ, ಕೋರ್ಟ್ ಕೇಸ್‍ಗಳು, ಅನಗತ್ಯ ಪ್ರಯಾಣ, ಕಾರ್ಯ ವಿಘ್ನ, ಅತಿ ಕಷ್ಟದ ಸನ್ನಿವೇಶ, ದಾಯಾದಿ ಕಲಹ, ಉದ್ಯೋಗದಲ್ಲಿ ತೊಂದರೆ, ಮಾನಸಿಕ ಒತ್ತಡಗಳು, ಅಪಘಾತಗಳು.

ತುಲಾ: ದಾಂಪತ್ಯ ಕಲಹ, ಪಾಲುದಾರಿಕೆಯಲ್ಲಿ ಅನುಕೂಲ, ಉದ್ಯೋಗದಲ್ಲಿ ಯಶಸ್ಸು, ಮಕ್ಕಳ ಭವಿಷ್ಯದ ಚಿಂತೆ, ಗೊಂದಲಗಳು, ಗಾಬರಿ, ಅಧಿಕ ಸಿಟ್ಟು, ಆತ್ಮ ಸಂಕಟಗಳು.

ವೃಶ್ಚಿಕ: ಉದ್ಯೋಗದಲ್ಲಿ ಯಶಸ್ಸು, ಸಾಲಬಾಧೇ, ಶತ್ರು ದಮನ, ಕೋಪತಾಪಗಳು, ತಲೆನೋವು, ಉಷ್ಣ ಭಾದೆ, ತಿಂಗಳ ದೋಷ, ತಂದೆಯೊಂದಿಗೆ ಅಸಮಾಧಾನ, ಪ್ರಯಾಣ ತಡೆ.

ಧನಸ್ಸು: ಮಕ್ಕಳಿಂದ ಅನುಕೂಲ, ಪ್ರೀತಿ-ಪ್ರೇಮದಲ್ಲಿ ಯಶಸ್ಸು, ವಿದ್ಯಾಭ್ಯಾಸದಲ್ಲಿ ಪ್ರಗತಿ, ಕಾರ್ಯ ಜಯ, ಒತ್ತಡಗಳಿಂದ ನಿದ್ರಾಭಂಗ, ಸಂಶಯಗಳ ಸುಳಿದಾಟ, ಯಂತ್ರಗಳಿಗೆ ಖರ್ಚು.

ಮಕರ: ನೋವು ಸಂಕಟಗಳು, ಭೂಮಿ ವಾಹನ ಯೋಗ, ತಾಯಿಯಿಂದ ಸಹಕಾರ, ಸಂಗಾತಿಯಿಂದ ಸಂಶಯ, ಪಾಲುದಾರಿಕೆ ಲಾಭ, ಗುಪ್ತ ವಿಷಯಗಳಲ್ಲಿ ಯಶಸ್ಸು.

ಕುಂಭ: ಹತ್ತಿರದ ಪ್ರಯಾಣ, ಉದ್ಯೋಗ ಬದಲಾವಣೆ, ಕಾರ್ಯಜಯ, ದಾಯಾದಿ ಸಮಸ್ಯೆಗಳು, ಭಾವನೆಗಳಿಗೆ ಪೆಟ್ಟು, ಆಹಾರ ವ್ಯತ್ಯಾಸದಿಂದ ಅನಾರೋಗ್ಯ.

ಮೀನ: ಆರ್ಥಿಕವಾಗಿ ಅನುಕೂಲ, ಕುಟುಂಬದಲ್ಲಿ ಪ್ರಗತಿ, ಭಾಗ್ಯೋದಯ, ತಂದೆಯಿಂದ ಅನುಕೂಲ, ಮಾತಿನಲ್ಲಿ ಜಾಗ್ರತೆ, ಪ್ರಯಾಣದಲ್ಲಿ ಯಶಸ್ಸು.

Click to comment

Leave a Reply

Your email address will not be published. Required fields are marked *