Connect with us

Dina Bhavishya

ದಿನ ಭವಿಷ್ಯ: 11-08-2020

Published

on

ಪಂಚಾಂಗ:
ಮಂಗಳವಾರ, ತಿಥಿ: ಸಪ್ತಮಿ ಉಪರಿ ಅಷ್ಟಮಿ,
ಭರಣಿ ನಕ್ಷತ್ರ, ದಕ್ಷಿಣಾಯಣ, ಶಾರ್ವರಿ ನಾಮ ಸಂವತ್ಸರ,
ಶ್ರಾವಣ ಮಾಸ, ಕೃಷ್ಣಪಕ್ಷ, ವರ್ಷ ಋತು.

ರಾಹುಕಾಲ: 3.36 ರಿಂದ 5.10
ಗುಳಿಕಕಾಲ: 12.28 ರಿಂದ 2.02
ಯಮಗಂಡಕಾಲ: 9.20 ರಿಂದ 10.50

ಮೇಷ: ಈ ದಿನ ಸ್ತ್ರೀ ಲಾಭ, ಉದ್ಯೋಗದಲ್ಲಿ ಹೆಚ್ಚಿನ ವರಮಾನ, ಆರ್ಥಿಕ ಸ್ಥಿತಿ ಉತ್ತಮ, ಹಿರಿಯರ ಸಲಹೆ ಮಾತು.

ವೃಷಭ: ಈ ದಿನ ಯತ್ನ ಕಾರ್ಯಗಳಲ್ಲಿ ತೊಂದರೆ, ಸ್ತ್ರೀಯರಿಗೆ ಜವಾಬ್ದಾರಿಯ ದಿನ, ಮನಃಕ್ಲೇಷ, ವಾಹನ ಅಪಘಾತ ಸಾಧ್ಯತೆ ಎಚ್ಚರದಿಂದಿರಿ.

ಮಿಥುನ: ಈ ದಿನ ವಿರೋಧಿಗಳ ಕುತಂತ್ರಕ್ಕೆ ಬಲಿಯಾಗುವಿರಿ, ಕುಲದೇವರ ಅನುಗ್ರಹದಿಂದ ಅನುಕೂಲ, ಮನೆಯಲ್ಲಿ ಧಾರ್ಮಿಕ ಸಮಾರಂಭ.

ಕಟಕ: ಈ ದಿನ ಋಣಭಾದೆ, ಸ್ನೇಹಿತನ ದುಃಖಕ್ಕೆ ಹಿತವಚನ ಹೇಳುವಿರಿ, ಹೊಸ ಉದ್ಯೋಗ ಲಾಭ, ಸಂತೋಷದಿಂದ ಕುಟುಂಬದವರೊಡನೆ ದೇವಾಲಯಕ್ಕೆ ಭೇಟಿ.

ಸಿಂಹ: ಈ ದಿನ ಬಹಳ ಶ್ರಮಪಟ್ಟರು ಕಾರ್ಯ ಫಲಿಸುವುದಿಲ್ಲ, ನಾನಾ ರೀತಿಯ ಆದಾಯ ಪ್ರಾಪ್ತಿ, ನಿಮ್ಮ ಮನೋಭಾವನೆ ಈಡೇರುವುದು.

ಕನ್ಯಾ: ಈ ದಿನ ಕೃಷಿಯಲ್ಲಿ ನಷ್ಟ, ಅನಾರೋಗ್ಯ, ಶತ್ರು ಬಾಧೆ, ವಿದ್ಯಾರ್ಥಿಗಳಲ್ಲಿ ಗೊಂದಲ, ದಾಂಪತ್ಯ ವಿರಸ, ಸ್ಥಳ ಬದಲಾವಣೆ.

ತುಲಾ: ಈ ದಿನ ನಿರುದ್ಯೋಗಿಗಳಿಗೆ ಉದ್ಯೋಗ ಲಾಭ, ಅಕಾಲ ಭೋಜನ, ಇಕ್ಕಟ್ಟಿನ ಪರಿಸ್ಥಿತಿ, ವಿವಾಹ ಯೋಗ, ಹಿರಿಯರಿಂದ ಬೋಧನೆ.

ವೃಶ್ಚಿಕ: ಈ ದಿನ ಚಂಚಲ ಮನಸ್ಸು, ಆದಾಯ ಕಡಿಮೆ ಖರ್ಚು ಜಾಸ್ತಿ, ಪರಸ್ಥಳ ವಾಸ, ವಾದ ವಿವಾದದಲ್ಲಿ ಸೋಲು.

ಧನಸ್ಸು: ಈ ದಿನ ದುಃಖದಾಯಕ ಪ್ರಸಂಗಗಳು, ಅನ್ಯ ಜನರಲ್ಲಿ ದ್ವೇಷ, ಗುರು ಹಿರಿಯರಲ್ಲಿ ಭಕ್ತಿ, ಆರ್ಥಿಕ ಪರಿಸ್ಥಿತಿ ಉತ್ತಮವಾಗುವುದು.

ಮಕರ: ಈ ದಿನ ರಿಯಲ್ ಎಸ್ಟೇಟ್‍ನವರಿಗೆ ಅಧಿಕ ಲಾಭ, ಉನ್ನತ ಸ್ಥಾನಮಾನ ಗೌರವ, ಮನಃ ಶಾಂತಿ, ಶೀತ ಸಂಬಂಧಿ ರೋಗಗಳ ಸಾಧ್ಯತೆ.

ಕುಂಭ: ಈ ದಿನ ಭಯ ಭೀತಿ ನಿವಾರಣೆ, ದಾನ ಧರ್ಮಗಳಲ್ಲಿ ಆಸಕ್ತಿ, ಭೂಲಾಭ, ವಾಹನ ಪ್ರಾಪ್ತಿ, ಹಣದ ತೊಂದರೆ, ಯತ್ನ ಕಾರ್ಯ ಭಂಗ.

ಮೀನ: ಈ ದಿನ ವಿಪರೀತ ವ್ಯಸನ, ಶತ್ರು ಬಾದೆ, ಕುಟುಂಬದಲ್ಲಿ ಅಸೌಖ್ಯ, ಸ್ತ್ರೀಯರಿಗೆ ವಸ್ತು ಪ್ರಾಪ್ತಿ, ಅಧಿಕಾರಿಗಳಲ್ಲಿ ಕಲಹ, ಮಾನಸಿಕ ಒತ್ತಡ.

Click to comment

Leave a Reply

Your email address will not be published. Required fields are marked *