Connect with us

Dina Bhavishya

ದಿನ ಭವಿಷ್ಯ 11-03-2021

Published

on

ಪಂಚಾಂಗ

ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು,
ಮಾಘಮಾಸ, ಕೃಷ್ಣಪಕ್ಷ, ತ್ರಯೋದಶಿ,
ಚತುರ್ದಶಿ, ಗುರುವಾರ, ಧನಿಷ್ಠಾ ನಕ್ಷತ್ರ

ರಾಹುಕಾಲ: 02:04 ರಿಂದ 3.34
ಗುಳಿಕಕಾಲ: 9:34 ರಿಂದ 11:04
ಯಮಗಂಡಕಾಲ: 6 33 ರಿಂದ 08:04

ಮೇಷ: ಸರ್ಕಾರಿ ಕೆಲಸಗಳಿಂದ ಅನುಕೂಲ, ಸ್ನೇಹಿತರೊಂದಿಗೆ ಬೇಸರ, ಮಾನ ಅಪಮಾನ, ನಿಂದನೆ ಗೌರವಕ್ಕೆ ಚ್ಯುತಿ

ವೃಷಭ: ಮಾನಸಿಕ ವೇದನೆ, ಸ್ಥಿರಾಸ್ತಿ ನಷ್ಟ, ಆರೋಗ್ಯದಲ್ಲಿ ವ್ಯತ್ಯಾಸ

ಮಿಥುನ: ಉದ್ಯೋಗ ಸ್ಥಳ ಗೃಹ ಬದಲಾವಣೆಯಿಂದ ಸಮಸ್ಯೆ, ಪ್ರೀತಿ-ಪ್ರೇಮದ ವಿಷಯಗಳ ಪ್ರಸ್ತಾಪ, ಪ್ರಯಾಣದಲ್ಲಿ ತೊಂದರೆ, ದೈವನಿಂದನೆ

ಕಟಕ: ಮಕ್ಕಳ ನಡವಳಿಕೆಯಿಂದ ಬೇಸರ, ಸಹೋದರಿಯರ ಜೀವನದಲ್ಲಿ ಏರುಪೇರು, ಆರ್ಥಿಕವಾಗಿ ಮೋಸ

ಸಿಂಹ: ಭೂಮಿ ವಾಹನ ವಸ್ತ್ರಾಭರಣ ಖರೀದಿ, ಉದ್ಯೋಗ ಸ್ಥಳದಲ್ಲಿ ಗೌರವಕ್ಕೆ ದಕ್ಕೆ, ಸಹೋದರಿಯ ನಡವಳಿಕೆಯಿಂದ ಕಿರಿಕಿರಿ

ಕನ್ಯಾ: ಆರ್ಥಿಕ ದುಸ್ಥಿತಿಗಳು, ನಿದ್ರಾಭಂಗ, ಪತ್ರ ವ್ಯವಹಾರಗಳಿಂದ ನಷ್ಟ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ನೆಮ್ಮದಿಗೆ ಭಂಗ

ತುಲಾ: ಉತ್ತಮ ಅವಕಾಶಗಳು, ಸ್ವಂತ ಉದ್ಯಮ ವ್ಯಾಪಾರ ಕ್ಷೇತ್ರದಲ್ಲಿ ಅನುಕೂಲ, ಮಿತ್ರರು ಶತ್ರುಗಳಾಗಿ ಪರಿವರ್ತನೆ

ವೃಶ್ಚಿಕ: ಸರ್ಕಾರಿ ಉದ್ಯೋಗಸ್ಥರಿಗೆ ಅನುಕೂಲ, ಪ್ರೀತಿ-ಪ್ರೇಮದ ವಿಷಯಗಳಿಂದ ಸಮಸ್ಯೆ, ಶತ್ರುಗಳು ಅಧಿಕ, ಮೋಸ ಮತ್ತು ನಷ್ಟ ಅನುಭವಿಸುವಿರಿ

ಧನಸು: ದೇವತಾ ಕಾರ್ಯಗಳಲ್ಲಿ ನಿರುತ್ಸಾಹ, ಬಂಧು ಬಾಂಧವರಿಂದ ಸಾಲದ ಸಹಾಯ, ಮಾನಸಿಕ ವೇದನೆ

ಮಕರ: ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಆಸೆ-ಆಕಾಂಕ್ಷೆಗಳಿಗೆ ಪೆಟ್ಟು, ಆತ್ಮೀಯರೊಂದಿಗೆ ಕಲಹ

ಕುಂಭ: ವಾಹನ ಸ್ಥಿರಾಸ್ತಿಯಿಂದ ನಷ್ಟ, ಶಕ್ತಿದೇವತೆಗಳ ದರ್ಶನ, ಮಾಟ ಮಂತ್ರ ತಂತ್ರದ ಮನಸ್ಸು, ಕುಟುಂಬ ಗೌರವಕ್ಕೆ ಧಕ್ಕೆ

ಮೀನ: ದೇವತಾ ಕಾರ್ಯಗಳಲ್ಲಿ ಅಸಮಾಧಾನ, ಬೇರೆಯವರ ತಪ್ಪಿಗೆ ಶಿಕ್ಷೆ, ಕೋರ್ಟ್ ಮೆಟ್ಟಿಲೇರುವ ಸಂದರ್ಭ

 

 

Click to comment

Leave a Reply

Your email address will not be published. Required fields are marked *