Connect with us

Dina Bhavishya

ದಿನ ಭವಿಷ್ಯ: 10-11-2020

Published

on

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,
ದಕ್ಷಿಣಾಯಣ, ಶರದ್ ಋತು
ನಿಜ ಆಶ್ವಯುಜ ಮಾಸ, ಕೃಷ್ಣಪಕ್ಷ.
ವಾರ: ಮಂಗಳವಾರ, ತಿಥಿ: ದಶಮಿ, ನಕ್ಷತ್ರ: ಮಖ
ರಾಹುಕಾಲ: 3.01 ರಿಂದ 4.28
ಗುಳಿಕಕಾಲ:12.07 ರಿಂದ 1.34
ಯಮಗಂಡಕಾಲ:9.13 ರಿಂದ 10.40

ಮೇಷ: ಯತ್ನ ಕಾರ್ಯಗಳಲ್ಲಿ ಸ್ವಲ್ಪ ವಿಳಂಬ, ಕೃಷಿಕರಿಗೆ ಲಾಭ, ಉತ್ತಮ ಆದಾಯ, ವಿದ್ಯಾರ್ಥಿಗಳಿಗೆ ಗೊಂದಲ.

ವೃಷಭ: ನಿಷ್ಠುರದ ಮಾತನಾಡಬೇಡಿ, ಸ್ವಂತ ಉದ್ಯಮಿಗಳಿಗೆ ಅಲ್ಪ ಆದಾಯ.

ಮಿಥುನ: ದಾಂಪತ್ಯದಲ್ಲಿ ಪ್ರೀತಿ, ಸಮಾಜದಲ್ಲಿ ಗೌರವ, ಅಧಿಕ ಖರ್ಚು, ಪಿತ್ರಾರ್ಜಿತ ಆಸ್ತಿ ಗಳಿಕೆ, ದುಷ್ಟ ಜನರಿಂದ ತೊಂದರೆ.

ಕಟಕ: ಆಪ್ತರಿಂದ ಸಹಾಯ, ಅನಿರೀಕ್ಷಿತ ದೂರಪ್ರಯಾಣ, ಶತ್ರುಬಾಧೆ, ದ್ರವರೂಪದ ವಸ್ತುಗಳಿಂದ ಧನಪ್ರಾಪ್ತಿ.

ಸಿಂಹ: ಕುಟುಂಬ ಸೌಖ್ಯ, ಉದ್ಯೋಗದಲ್ಲಿ ಬಡ್ತಿ, ಮಾತಿನ ಮೇಲೆ ಹಿಡಿತವಿರಲಿ, ಮನಕ್ಲೇಷ.

ಕನ್ಯಾ: ಹಣದ ತೊಂದರೆ, ವ್ಯಾಸಂಗಕ್ಕೆ ತೊಂದರೆ, ಚಂಚಲ ಮನಸ್ಸು, ಸ್ತ್ರೀ ಲಾಭ, ಮಾತಾಪಿತೃರಲ್ಲಿ ವಾತ್ಸಲ್ಯ.

ತುಲಾ: ಪಾಪಬುದ್ಧಿ, ನ್ಯಾಯಾಲಯದ ಕೆಲಸ ಕಾರ್ಯಗಳಲ್ಲಿ ವಿಳಂಬ, ಗುರು-ಹಿರಿಯರ ಭೇಟಿ, ಮನಶಾಂತಿ.

ವೃಶ್ಚಿಕ: ಆರ್ಥಿಕ ಪರಿಸ್ಥಿತಿಯಲ್ಲಿ ಏರುಪೇರು, ಮಿತ್ರರಲ್ಲಿ ದ್ವೇಷ, ಅಕಾಲ ಭೋಜನ, ಋಣಭಾದೆ, ಅಧಿಕ ಖರ್ಚು.

ಧನಸ್ಸು: ಶುಭ ವಾರ್ತೆ ಕೇಳುವಿರಿ, ಮನೆಗೆ ಹಿರಿಯರ ಆಗಮನ, ಉದ್ಯೋಗದಲ್ಲಿ ಅಭಿವೃದ್ಧಿ.

ಮಕರ: ಪರಸ್ಥಳ ವಾಸ, ದುಷ್ಟಬುದ್ಧಿ, ಕೆಲಸ ಕಾರ್ಯಗಳಲ್ಲಿ ತೊಂದರೆ, ವಾಹನ ರಿಪೇರಿ.

ಕುಂಭ: ಮನಸ್ಸಿನಲ್ಲಿ ಗೊಂದಲ, ಅನಾರೋಗ್ಯದಿಂದ ಸ್ವಲ್ಪ ಚೇತರಿಕೆ, ಅಲ್ಪ ಆದಾಯ ಅಧಿಕ ಖರ್ಚು.

ಮೀನ: ರಿಯಲ್ ಎಸ್ಟೇಟ್‍ನವರಿಗೆ ಲಾಭ, ವಿನಾಕಾರಣ ಯೋಚನೆ, ಉದ್ಯಮಿಗಳಿಗೆ ಸುದಿನ, ಸುಗಂಧ ದ್ರವ್ಯಗಳಿಂದ ಲಾಭ.

Click to comment

Leave a Reply

Your email address will not be published. Required fields are marked *

www.publictv.in