Connect with us

Dina Bhavishya

ದಿನ ಭವಿಷ್ಯ: 10- 09- 2020

Published

on

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ವರ್ಷ ಋತು, ಭಾದ್ರಪದ ಮಾಸ,
ಕೃಷ್ಣಪಕ್ಷ, ಅಷ್ಟಮಿ, ಗುರುವಾರ
ರೋಹಿಣಿ ನಕ್ಷತ್ರ/ಮೃಗಶಿರ ನಕ್ಷತ್ರ.
ರಾಹುಕಾಲ: 1:52 ರಿಂದ 03:24
ಗುಳಿಕ ಕಾಲ: 9:16 ರಿಂದ 10:48
ಯಮಗಂಡಕಾಲ: 6: 12ರಿಂದ 07:44

ಮೇಷ: ತಾಯಿಂದ ಆರ್ಥಿಕ ಸಹಾಯ, ಕೃಷಿಕರಿಗೆ ಅನುಕೂಲ, ಯತ್ನ ಕಾರ್ಯ ಜಯ, ಸ್ಥಿರಾಸ್ತಿಯಿಂದ ಧನಾಗಮನ, ಮಾನಸಿಕ ಉಲ್ಲಾಸ, ಶುಭಕಾರ್ಯದ ಯೋಚನೆ, ವಾಹನ ಸ್ಥಿರಾಸ್ತಿ ಯೋಗ, ಮೃಷ್ಟಾನ್ನ ಭೋಜನ.

ವೃಷಭ: ಸ್ವಂತ ಉದ್ಯಮ ವ್ಯಾಪಾರದಲ್ಲಿ ಪ್ರಗತಿ, ಹತ್ತಿರದ ಪ್ರಯಾಣ, ಬಂಧುಗಳಿಂದ ನೆರೆಹೊರೆಯವರಿಂದ ಸಹಕಾರ, ಸಹೋದರಿಯಿಂದ ಅನುಕೂಲ, ಸ್ಥಳ ಬದಲಾವಣೆಯಿಂದ ಯಶಸ್ಸು, ಪತ್ರ ವ್ಯವಹಾರದಲ್ಲಿ ಅನುಕೂಲ.

ಮಿಥುನ: ಶೃಂಗಾರ ಸಾಧನಗಳಿಗೆ ಐಷಾರಾಮಿ ವಸ್ತುಗಳಿಗೆ ಖರ್ಚು, ದುಶ್ಚಟಗಳಿಂದ ತೊಂದರೆ, ಪ್ರೀತಿ-ಪ್ರೇಮದಲ್ಲಿ ಯಶಸ್ಸು, ವಿದ್ಯಾಭ್ಯಾಸ ಪ್ರಗತಿ, ಶಕ್ತಿದೇವತೆಯ ಆರಾಧನೆ, ಕುಟುಂಬಸ್ಥರಿಂದ ಅಪವಾದ.

ಕಟಕ: ಸ್ವಂತ ಉದ್ಯಮದಲ್ಲಿ ಅನುಕೂಲ, ಯತ್ನ ಕಾರ್ಯದಲ್ಲಿ ಜಯ, ಸ್ವಯಂಕೃತ ಅಪರಾಧಗಳಿಂದ ಭಾದೆ, ಮಿತ್ರರಿಂದ ಅನುಕೂಲ, ವಾಹನ ಸ್ಥಿರಾಸ್ತಿ ಯೋಗ, ಸ್ತ್ರೀಯರಿಂದ ಅನುಕೂಲ.

ಸಿಂಹ: ಉದ್ಯೋಗದಲ್ಲಿ ನಷ್ಟ,ಹಿನ್ನಡೆಗಳು, ಪತ್ರ ವ್ಯವಹಾರಗಳಲ್ಲಿ ತೊಂದರೆ, ಗಂಟಲು ನೋವು, ನರದೌರ್ಬಲ್ಯ, ಐಷಾರಾಮಿ ಜೀವನದ ವ್ಯಾಮೋಹ, ಸ್ಥಳ ಬದಲಾವಣೆಯಿಂದ ತೊಂದರೆ, ಸ್ತ್ರೀಯರಿಂದ ಮಿತ್ರರಿಂದ ತೊಂದರೆಗಳು.

ಕನ್ಯಾ: ಯತ್ನ ಕಾರ್ಯದಲ್ಲಿ ಜಯ, ಆರ್ಥಿಕ ಅನುಕೂಲ, ಪ್ರಯಾಣದಲ್ಲಿ ಯಶಸ್ಸು, ಅದೃಷ್ಟದ ದಿವಸ, ಪವಿತ್ರ ಕ್ಷೇತ್ರದ ದರ್ಶನ, ಕುಟುಂಬದಲ್ಲಿ ಪ್ರಶಂಸೆ, ರತ್ನಾಭರಣ ಯೋಗ, ಸ್ತ್ರೀಯರಿಂದ ಅನುಕೂಲ, ಮಿತ್ರರಿಂದ ಸಹಕಾರ, ಪ್ರೀತಿ-ಪ್ರೇಮದಲ್ಲಿ ಜಯ.

ತುಲಾ: ಉದ್ಯೋಗದಲ್ಲಿ ಒತ್ತಡಗಳು, ಸ್ವಂತ ಉದ್ಯೋಗದಲ್ಲಿ ಪ್ರಗತಿ, ಮಾನಸಿಕ ವೇದನೆ, ಅನಿರೀಕ್ಷಿತ ಅನುಕೂಲ, ಧನಾಗಮನ ಆತ್ಮವಿಶ್ವಾಸ.

ವೃಶ್ಚಿಕ: ಸಂಗಾತಿಯೊಂದಿಗೆ ವಿರಸ, ಪಾಲುದಾರಿಕೆ ಯಶಸ್ಸು, ಮಕ್ಕಳ ಜೀವನ ಉತ್ತಮ, ವಿದ್ಯಾಭ್ಯಾಸದಲ್ಲಿ ಪ್ರಗತಿ, ನೀರಿನಿಂದ ತೊಂದರೆಗಳು, ಸ್ತ್ರೀಯರಿಂದ ತೊಂದರೆ, ರತ್ನಾಭರಣ ಖರೀದಿಯಲ್ಲಿ ಮೋಸ, ಶೃಂಗಾರ ಸಾಧನಗಳಿಗೆ ಖರ್ಚು.

ಧನಸ್ಸು: ಶತ್ರು ಕಾಟ,ಸಾಲಬಾದೆಗಳು, ಕಾರ್ಮಿಕರಿಂದ ಸಮಸ್ಯೆ, ಜೈಲುವಾಸ, ಗ್ಯಾಸ್ಟಿಕ್ ಶೀತ ಕಫ ಬಾಧೆ, ಅನಿರೀಕ್ಷಿತ ಧನಾಗಮನ, ಸಾಲ ದೊರೆಯುವುದು, ಪೂರ್ವದ ಕಷ್ಟದ ನೆನಪು.

ಮಕರ: ಪ್ರೀತಿ-ಪ್ರೇಮದಲ್ಲಿ ಯಶಸ್ಸು, ಸಂತಾನ ಸಮಸ್ಯೆಗಳಿಂದ ಮುಕ್ತಿ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಉದ್ಯೋಗದಲ್ಲಿ ಅನುಕೂಲ, ಸಂಗಾತಿಯೊಂದಿಗೆ ಬೇಸರ, ಐಷಾರಾಮಿ ಜೀವನದ ಕನಸು, ಸ್ಪರ್ಧಾತ್ಮಕ ಚಟುವಟಿಕೆಯಲ್ಲಿ ಯಶಸ್ಸು, ತಾಯಿಯಿಂದ ಅನುಕೂಲ, ಸ್ತ್ರೀಯರಿಂದ ಸಹಕಾರ ಉತ್ತಮ ಗೌರವ.

ಕುಂಭ: ಸ್ಥಿರಾಸ್ತಿ ವಾಹನದ ಮೇಲೆ ಸಾಲ, ತಾಯಿಯಿಂದ ಆರ್ಥಿಕ ಸಹಾಯ, ಗುಪ್ತ ವಿಷಯಗಳಿಂದ ತೊಂದರೆ, ಸೇವಕರಿಂದ ಮಾನಸಿಕ ಒತ್ತಡ, ಪ್ರಯಾಣ ರದ್ದು, ವಸ್ತುಗಳ ಕಳವು, ಬೇಜವಾಬ್ದಾರಿತನದಿಂದ ಕಷ್ಟಗಳಿಗೆ ಸಿಲುಕುವಿರಿ, ಶೃಂಗಾರ ಸಾಧನಗಳಿಂದ ಆರೋಗ್ಯದ ಮೇಲೆ ಪರಿಣಾಮ.

ಮೀನ: ಪ್ರೇಮಿಗಳಲ್ಲಿ ಮನಸ್ತಾಪ, ಭಾವನಾತ್ಮಕ ಸೋಲು, ಕಾನೂನುಬಾಹಿರ ನಡವಳಿಕೆಯಿಂದ ಸಮಸ್ಯೆಗಳು, ಮಕ್ಕಳಿಂದ ಅನುಕೂಲ, ಸ್ಥಳ ಬದಲಾವಣೆ ಯೋಚನೆಗಳು, ಸಂತಾನ ಸಮಸ್ಯೆಗಳು, ಭುಜದ ನೋವು ಕೈ ಕಾಲಿಗೆ ಪೆಟ್ಟು.

Click to comment

Leave a Reply

Your email address will not be published. Required fields are marked *