Connect with us

Dina Bhavishya

ದಿನ ಭವಿಷ್ಯ 10-08-2020

Published

on

ಪಂಚಾಂಗ
ದಕ್ಷಿಣಾಯನ, ಶಾರ್ವರಿ ನಾಮ ಸಂವತ್ಸರ,
ಶ್ರಾವಣ ಮಾಸ,ಕೃಷ್ಣಪಕ್ಷ,ವರ್ಷ ಋತು.
ತಿಥಿ: ಸಪ್ತಮಿ, ನಕ್ಷತ್ರ: ಅಶ್ವಿನಿ
ವಾರ: ಸೋಮವಾರ

ರಾಹುಕಾಲ:7.46 ರಿಂದ 9.20
ಗುಳಿಕ ಕಾಲ:2.20 ರಿಂದ 10.54
ಯಮಗಂಡಕಾಲ:10.54 ರಿಂದ 12.28

ಮೇಷ: ಕೃಷಿಕರಿಗೆ ಉತ್ತಮ ಲಾಭ, ಹಿರಿಯರಲ್ಲಿ ಭಕ್ತಿ, ಆರೋಗ್ಯದಲ್ಲಿ ಏರುಪೇರು, ಇತರರ ಮಾತಿನಿಂದ ಕಲಹ.

Advertisement
Continue Reading Below

ವೃಷಭ: ಮಹಿಳೆಯರಿಗೆ ವಿಶೇಷ ಲಾಭ, ವಿಪರೀತ ಖರ್ಚು, ಅತಿಯಾದ ನಿದ್ರೆ, ರೋಗ ಬಾಧೆ.

ಮಿಥುನ: ಸ್ವಂತ ಪರಿಶ್ರಮದಿಂದ ಅಭಿವೃದ್ಧಿ, ದೂರ ಪ್ರಯಾಣ, ಹಳೆಯ ಸಾಲ ಮರುಪಾವತಿ, ಶುಭಸುದ್ದಿ ತಿಳಿಯುವಿರಿ.

ಕಟಕ: ಪಟ್ಟುಬಿಡದೆ ಹಿಡಿದ ಕೆಲಸವನ್ನು ಮಾಡುವಿರಿ, ಆಲಸ್ಯ ಮನೋಭಾವ, ಮಿತ್ರರ ಭೇಟಿ, ದೂರ ಪ್ರಯಾಣ.

ಸಿಂಹ: ಪ್ರಭಾವಿ ವ್ಯಕ್ತಿಗಳ ಭೇಟಿ, ಎಲ್ಲರ ಮನಸ್ಸನ್ನು ಗೆಲ್ಲುವಿರಿ, ಆಕಸ್ಮಿಕ ಖರ್ಚು, ನಾನಾ ವಿಚಾರಗಳಲ್ಲಿ ಆಸಕ್ತಿ.

ಕನ್ಯಾ: ಪ್ರಿಯ ಜನರ ಭೇಟಿ, ಮಾತಿನ ಚಕಮಕಿ, ನೆಮ್ಮದಿ ಇಲ್ಲದ ಜೀವನ, ವಿಪರೀತ ಹಣವ್ಯಯ.

ತುಲಾ: ಸ್ಥಳ ಬದಲಾವಣೆ, ಟ್ರಾವೆಲ್ಸ್ ಕೆಲಸದವರಿಗೆ ನಷ್ಟ, ಧನಹಾನಿ, ಶೀತ ಸಂಬಂಧವಾದ ರೋಗ, ದುರಾಲೋಚನೆ.

ವೃಶ್ಚಿಕ: ಸ್ಥಾನ ಭ್ರಷ್ಟತ್ವ, ಮನೋವ್ಯಥೆ, ದೇವತಾ ಕಾರ್ಯಗಳಲ್ಲಿ ಭಾಗಿ, ಮಾತಿನ ಚಕಮಕಿ, ಷೇರು ವ್ಯವಹಾರಗಳಲ್ಲಿ ನಷ್ಟ.

ಧನಸ್ಸು: ಸ್ತ್ರೀ ಸಮಾನ ವ್ಯಕ್ತಿಯಿಂದ ಶುಭ, ಭೋಗವಸ್ತು ಪ್ರಾಪ್ತಿ, ವಿವಾಹ ಮಂಗಳ ಕಾರ್ಯಗಳಲ್ಲಿ ಭಾಗಿ, ಆರೋಗ್ಯ ವೃದ್ಧಿ, ಇಷ್ಟಾರ್ಥಸಿದ್ಧಿ.

ಮಕರ: ಪ್ರಿಯ ಜನರ ಭೇಟಿ, ಕೀರ್ತಿ ಲಾಭ, ಸತ್ಕಾರ್ಯಸಕ್ತಿ, ದ್ರವ್ಯಲಾಭ, ಚಂಚಲ ಮನಸ್ಸು, ಮಾಡುವ ಕೆಲಸದಲ್ಲಿ ಹಿಂಜರಿಯುವಿಕೆ.

ಕುಂಭ: ಪುತ್ರಪ್ರಾಪ್ತಿ, ವಾಹನ ಖರೀದಿ, ಮೋಸದ ಬಲೆಗೆ ಬೀಳುವಿರಿ, ವೈದ್ಯ ವೃತ್ತಿಯವರಿಗೆ ಅನುಕೂಲ, ಗೆಳೆಯರಲ್ಲಿ ಕಲಹ.

ಮೀನ: ಹಿತಶತ್ರುಗಳಿಂದ ತೊಂದರೆ, ಊರೂರು ಸುತ್ತಾಟ, ಪ್ರೀತಿ ಪಾತ್ರರೊಬ್ಬರ ಆಗಮನ, ಶರೀರದಲ್ಲಿ ಆತಂಕ.

ಪಬ್ಲಿಕ್ ಟಿವಿ, Horoscope, Daily Horoscope, Public Tv

Click to comment

Leave a Reply

Your email address will not be published. Required fields are marked *