Connect with us

Dina Bhavishya

ದಿನ ಭವಿಷ್ಯ: 10-01-2021

Published

on

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಹೇಮಂತ ಋತು, ಮಾರ್ಗಶಿರ ಮಾಸ,
ಕೃಷ್ಣಪಕ್ಷ.
ವಾರ: ಭಾನುವಾರ, ತಿಥಿ: ದ್ವಾದಶಿ,
ನಕ್ಷತ್ರ: ಅನುರಾಧ,
ರಾಹುಕಾಲ:4.48 ರಿಂದ 6.14
ಗುಳಿಕ ಕಾಲ:3.22 ರಿಂದ 4.48
ಯಮಗಂಡಕಾಲ:12.30 ರಿಂದ 1.56

ಮೇಷ: ಎಲ್ಲಿ ಹೋದರೂ ಅಶಾಂತಿ, ಆದಾಯಕ್ಕಿಂತ ಖರ್ಚು, ನಿಂದನೆ ಅಪವಾದ, ಚಂಚಲ ಮನಸ್ಸು, ನಂಬಿದ ಜನರಿಂದ ಮೋಸ, ಉದ್ಯೋಗದಲ್ಲಿ ಬಡ್ತಿ.

ವೃಷಭ: ಅನಿರೀಕ್ಷಿತ ದ್ರವ್ಯ ಲಾಭ, ಬಂಧು ಮಿತ್ರರಲ್ಲಿ ಸ್ನೇಹ ವೃದ್ಧಿ, ಮನಃಶಾಂತಿ, ಸಂತಾನ ಪ್ರಾಪ್ತಿ, ವಾಹನ ಅಪಘಾತ, ಚೋರಭಯ, ಕುಟುಂಬದಲ್ಲಿ ಸೌಖ್ಯ.

ಮಿಥುನ: ಶ್ರಮಕ್ಕೆ ತಕ್ಕ ಫಲ, ಉದ್ಯೋಗ ಬಡ್ತಿ, ಭೂ ವ್ಯವಹಾರದಲ್ಲಿ ಲಾಭ, ಸ್ತ್ರೀ ಲಾಭ, ಹಿರಿಯರ ಸಲಹೆಯಿಂದ ಮನಃಶಾಂತಿ, ಸ್ನೇಹಿತರ ಭೇಟಿ, ಸುಖ ಭೋಜನ, ಹಿತ ಶತ್ರುಗಳಿಂದ ತೊಂದರೆ.

ಕಟಕ: ಧಾರ್ಮಿಕ ಕಾರ್ಯದಲ್ಲಿ ಭಾಗಿ, ಸೇವಕರಿಂದ ಸಹಾಯ, ವಸ್ತ್ರ ವ್ಯಾಪಾರಿಗಳಿಗೆ ಲಾಭ, ಸುಖ ಭೋಜನ, ಕೆಲಸ-ಕಾರ್ಯಗಳಲ್ಲಿ ಅವಸರ ಬೇಡ, ವ್ಯರ್ಥ ಧನಹಾನಿ, ಆರೋಗ್ಯದಲ್ಲಿ ಏರುಪೇರು.

ಸಿಂಹ: ಕುಟುಂಬ ಸೌಖ್ಯ, ಅವಿವಾಹಿತರಿಗೆ ವಿವಾಹಯೋಗ, ದಾಂಪತ್ಯದಲ್ಲಿ ಕಲಹ, ಅಪರಿಚಿತರ ಮಾತಿಗೆ ಮರುಳಾಗಬೇಡಿ, ಅಭಿವೃದ್ಧಿ ಕುಂಠಿತ, ಸಾಲ ಬಾಧೆ, ಸ್ಥಿರಾಸ್ತಿ ಮಾರಾಟ.

ಕನ್ಯಾ: ಪ್ರಿಯ ಜನರ ಭೇಟಿ, ಹೊಸ ವ್ಯವಹಾರದಿಂದ ಲಾಭ, ಊರೂರು ಸುತ್ತಾಟ, ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ, ವಾಹನ ರಿಪೇರಿ, ಆಕಸ್ಮಿಕ ಖರ್ಚು, ಶತ್ರು ಬಾಧೆ.

ತುಲಾ: ಬಂಧು ಮಿತ್ರರಲ್ಲಿ ದ್ವೇಷ, ಅನಾರೋಗ್ಯ, ಸ್ತ್ರೀಯರಿಗೆ ತೊಂದರೆ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ವಿರೋಧಿಗಳಿಂದ ಕುತಂತ್ರ, ಆಸ್ತಿ ವಿಚಾರದಲ್ಲಿ ಕಲಹ.

ವೃಶ್ಚಿಕ: ಆಧ್ಯಾತ್ಮದ ಕಡೆ ಒಲವು, ವ್ಯಾಪಾರದಲ್ಲಿ ಸಹೋದ್ಯೋಗಿಗಳ ಬೆಂಬಲ, ಕೌಟುಂಬಿಕ ಜೀವನದಲ್ಲಿ ತೃಪ್ತಿ, ಪ್ರಭಾವಿ ವ್ಯಕ್ತಿಗಳಿಂದ ಲಾಭ, ಮನಃಶಾಂತಿ.

ಧನಸ್ಸು: ದೂರ ಪ್ರಯಾಣ, ಕೆಲಸ ಕಾರ್ಯಗಳಲ್ಲಿ ವಿಳಂಬ, ಬಾಕಿ ವಸೂಲಿ, ಮಾತಿನಲ್ಲಿ ಹಿಡಿತವಿರಲಿ, ವಿವಾದಾತ್ಮಕ ವಿಷಯಗಳಿಂದ ದೂರವಿರಿ.

ಮಕರ: ಮನೆಯಲ್ಲಿ ಶುಭಕಾರ್ಯ, ಸರ್ಕಾರಿ ಕಾರ್ಯಗಳಲ್ಲಿ ಪ್ರಗತಿ, ಚೋರಾಗ್ನಿ ಭೀತಿ, ವಾಹನ ಅಪಘಾತದಿಂದ ಪೆಟ್ಟು, ಅನ್ಯ ಜನರಲ್ಲಿ ಕಲಹ.

ಕುಂಭ: ಉತ್ತಮ ಬುದ್ಧಿ ಶಕ್ತಿ, ಮನಸ್ಸಿಗೆ ನಾನಾರೀತಿಯ ಚಿಂತೆ, ಅಧಿಕ ತಿರುಗಾಟ, ಹಣದ ತೊಂದರೆ, ಕುಟುಂಬದಲ್ಲಿ ತೊಂದರೆ, ವಿರೋಧಿಗಳ ಮೇಲೆ ಕಣ್ಣಿರಲಿ.

ಮೀನ: ಕೆಲಸಗಳಲ್ಲಿ ಸ್ವಲ್ಪ ವಿಳಂಬ, ರಾಜಕೀಯದವರಿಗೆ ತೊಂದರೆ, ಸಲ್ಲದ ಅಪವಾದ, ನಂಬಿದ ಜನರಿಂದ ಮೋಸ, ಸಾಮಾನ್ಯ ಸೌಖ್ಯಕ್ಕೆ ದಕ್ಕೆ.

Click to comment

Leave a Reply

Your email address will not be published. Required fields are marked *

www.publictv.in