Connect with us

Dina Bhavishya

ದಿನ ಭವಿಷ್ಯ: 09-10-2020

Published

on

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಶರದೃತು, ಅಧಿಕ ಆಶ್ವಯುಜ ಮಾಸ ,
ಕೃಷ್ಣಪಕ್ಷ, ಸಪ್ತಮಿ/ಅಷ್ಟಮಿ
ಶುಕ್ರವಾರ, ಆರಿದ್ರ ನಕ್ಷತ್ರ
ರಾಹುಕಾಲ 10 :40ರಿಂದ 12: 10
ಗುಳಿಕಕಾಲ 07:41 ರಿಂದ 9:11
ಯಮಗಂಡಕಾಲ 03: 09 ರಿಂದ 04:38

ಮೇಷ: ಸರ್ಕಾರಿ ಮತ್ತು ರಾಜಕೀಯ ವ್ಯಕ್ತಿಗಳಿಗೆ ತೊಂದರೆಗಳು, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಮಂದತ್ವ, ಮರೆವು, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಸ್ವಂತ ವ್ಯವಹಾರದಲ್ಲಿ ನಷ್ಟ, ಆರ್ಥಿಕ ಮೋಸ.

ವೃಷಭ: ಅಹಂಭಾವ, ಕೋಪ, ಆತುರದ ಸ್ವಭಾವಗಳು, ದಾಂಪತ್ಯದ ಮೇಲೆ ದುಷ್ಪರಿಣಾಮ, ಅನಿರೀಕ್ಷಿತ ಧನ ನಷ್ಟ, ಸಾಲ ಮಾಡುವ ಪರಿಸ್ಥಿತಿ, ತಂದೆ ಮಕ್ಕಳಲ್ಲಿ ಮನಸ್ತಾಪ, ಸ್ಥಿರಾಸ್ತಿ ತಗಾದೆಗಳು.

ಮಿಥುನ: ದೂರ ಪ್ರದೇಶದಲ್ಲಿ ಉದ್ಯೋಗ, ದೂರ ಪ್ರಯಾಣ, ಹೊಸ ಆಸೆ ಉತ್ಸಾಹಗಳು, ಬಾಡಿಗೆದಾರರಿಂದ ತೊಂದರೆಗಳು, ಉದ್ಯೋಗದಲ್ಲಿ ಒತ್ತಡಗಳು, ಸಾಲ ಮಾಡುವ ಪರಿಸ್ಥಿತಿ.

ಕಟಕ: ಮಕ್ಕಳಿಂದ ಧನಾಗಮನ, ಸ್ವಯಂಕೃತ ಅಪರಾಧದಿಂದ ಉದ್ಯೋಗ ನಷ್ಟ, ಪ್ರೀತಿ-ಪ್ರೇಮದಲ್ಲಿ ವಿರೋಧ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಉದ್ಯೋಗ ಬದಲಾವಣೆಯ ಆಲೋಚನೆ, ಕುಟುಂಬಸ್ಥರಿಂದ ಅಪವಾದ.

ಸಿಂಹ: ಅವಕಾಶ ವಂಚಿತ ತಂದೆಯಿಂದ ನಷ್ಟ, ಉದ್ಯೋಗದ ಚಿಂತೆ, ದೂರ ಪ್ರದೇಶಕ್ಕೆ ತೆರಳುವ ಆಸೆ, ಪ್ರಯಾಣದಲ್ಲಿ ಸಮಸ್ಯೆ, ದಾಯಾದಿ ಕಲಹಗಳು, ರಕ್ತದ ಅಧಿಕ ಉಷ್ಣ.

ಕನ್ಯಾ: ಮಿತ್ರರೊಂದಿಗೆ ಮನಸ್ತಾಪ, ಉದ್ಯೋಗ ಬದಲಾವಣೆಯಿಂದ ತೊಂದರೆ, ಅನಿರೀಕ್ಷಿತ ಪ್ರಯಾಣ, ಕೋರ್ಟ್ ಕೇಸಿನ ಚಿಂತೆ, ಭೂಮಿ ವ್ಯವಹಾರಗಳಿಂದ ಸಮಸ್ಯೆ, ದಾಂಪತ್ಯ ಕಲಹ.

ತುಲಾ: ಆತ್ಮ ಸಂಕಟಗಳು, ಅನಾರೋಗ್ಯ, ಅಪವಾದಗಳಿಂದ ಭಾದೆ, ದಾಂಪತ್ಯದಿಂದ ದೂರವಾಗುವ ಮನಸ್ಥಿತಿ, ಪಾಲುದಾರಿಕೆಯಲ್ಲಿ ನಷ್ಟ, ಅನಿರೀಕ್ಷಿತ ಧನಾಗಮನ.

ವೃಶ್ಚಿಕ: ಮಾನ ಅಪಮಾನ, ಪ್ರೀತಿ-ಪ್ರೇಮದಲ್ಲಿ ತೊಂದರೆ, ಭಾವನಾತ್ಮಕ ಯೋಚನೆಗಳಿಂದ ನೋವು, ಮಕ್ಕಳಲ್ಲಿ ಮಂದತ್ವ ಆಲಸ್ಯ, ಸ್ಥಿರಾಸ್ತಿ ಭೂಮಿ ವಾಹನದ ಮೇಲೆ ಸಾಲ, ಗರ್ಭ ದೋಷಗಳು, ಹೊಟ್ಟೆ ನೋವು.

ಧನಸ್ಸು: ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಹಿತ ಶತ್ರುಗಳ ಭಾದೆ, ಉದ್ಯೋಗದಲ್ಲಿ ಅನುಕೂಲ, ಬಂಧುಗಳು ದೂರವಾಗುವರು, ದುಃಸ್ವಪ್ನಗಳಿಂದ ನಿದ್ರಾಭಂಗ.

ಮಕರ: ಪ್ರೀತಿ-ಪ್ರೇಮದಲ್ಲಿ ಸಂಶಯಗಳು, ಬಾಲಗ್ರಹ ದೋಷಗಳು, ಮಕ್ಕಳಲ್ಲಿ ಮೊಂಡುತನ, ವಿದ್ಯಾಭ್ಯಾಸದಲ್ಲಿ ತೊಂದರೆ, ಹವಾಮಾನ ವ್ಯತ್ಯಾಸದಿಂದ ಅನಾರೋಗ್ಯ, ದಾಯಾದಿಗಳಿಂದ ತೊಂದರೆ, ಪ್ರಯಾಣ ವಿಘ್ನ.

ಕುಂಭ: ಭೂಮಿ ವ್ಯವಹಾರಗಳಿಂದ ತೊಂದರೆ, ಮಾತಿನಿಂದ ಸಮಸ್ಯೆ, ಕುಟುಂಬದಲ್ಲಿ ಅಂತಃಕಲಹಗಳು, ಸ್ತ್ರೀಯರಿಂದ ತೊಂದರೆ, ವಾಹನಗಳಿಂದ ಸಮಸ್ಯೆ, ಯಂತ್ರೋಪಕರಣಗಳಿಂದ ಅವಘಡ, ವಿದ್ಯಾಭ್ಯಾಸ ಒತ್ತಡಗಳು.

ಮೀನ: ಸ್ವಯಂಕೃತ ಅಪರಾಧಗಳು, ಆರ್ಥಿಕ ಚೇತರಿಕೆ, ಪ್ರಯಾಣದಲ್ಲಿ ಅನುಕೂಲ, ತಂದೆಯಿಂದ ಸಹಕಾರ, ನೆರೆಹೊರೆಯವರೊಂದಿಗೆ ಕಿರಿಕಿರಿ, ಬಂಧುಗಳ ಮನಸ್ತಾಪ, ಅತಿ ವೇಗದ ಚಾಲನೆ, ಭಂಡ ಧೈರ್ಯ-ಆತ್ಮ ವಿಶ್ವಾಸ.

Click to comment

Leave a Reply

Your email address will not be published. Required fields are marked *