Connect with us

Dina Bhavishya

ದಿನ ಭವಿಷ್ಯ 09-08-2020

Published

on

ಪಂಚಾಂಗ
ದಕ್ಷಿಣಾಯಣ,ಶಾರ್ವರಿ ನಾಮ ಸಂವತ್ಸರ,
ಶ್ರಾವಣ ಮಾಸ,ಕೃಷ್ಣಪಕ್ಷ,ವರ್ಷ ಋತು.
ತಿಥಿ: ಷಷ್ಠಿ,ನಕ್ಷತ್ರ: ರೇವತಿ,
ವಾರ : ಭಾನುವಾರ,

ಮೇಷ: ಅಧಿಕಾರಿಗಳಲ್ಲಿ ಕಲಹ, ಸಂದೇಹದ ಗುಣ, ಆರ್ಥಿಕ ಪರಿಸ್ಥಿತಿ ಸ್ವಲ್ಪ ಪರವಾಗಿಲ್ಲ, ಅನುಮಾನದ ರೋಗ, ಶತ್ರುಗಳಿಂದ ತೊಂದರೆ, ಕುಟುಂಬದಲ್ಲಿ ಕಲಹ.

ವೃಷಭ: ದೂರ ಪ್ರಯಾಣ, ಇಷ್ಟಾರ್ಥ ಸಿದ್ಧಿ, ಕೆಲಸ ಕಾರ್ಯಗಳಲ್ಲಿ ಪ್ರಗತಿ, ಧನಲಾಭ, ವಿದ್ಯಾಭ್ಯಾಸದಲ್ಲಿ ಪ್ರಗತಿ, ವಸ್ತ್ರಾಭರಣ ಕೊಳ್ಳುವ ಯೋಗ.

ಮಿಥುನ: ಯತ್ನ ಕಾರ್ಯಗಳಲ್ಲಿ ವಿಘ್ನ, ಸಾಲಬಾದೆ ಮನಃಕ್ಲೇಷ, ಕುಟುಂಬದಲ್ಲಿ ಅಸೌಖ್ಯ, ಉದ್ಯೋಗದಲ್ಲಿ ಕಿರಿ-ಕಿರಿ, ಹಣದ ತೊಂದರೆ, ಮಿತ್ರರಲ್ಲಿ ದ್ವೇಷ.

ಕಟಕ: ಅಧಿಕ ತಿರುಗಾಟ, ಆದಾಯಕ್ಕಿಂತ ಖರ್ಚು ಜಾಸ್ತಿ, ಸಲ್ಲದ ಅಪವಾದ ನಿಂದನೆ, ದುಷ್ಟಬುದ್ಧಿ ಅನಾರೋಗ್ಯ, ಅಧಿಕ ಧನವ್ಯಯ, ಪರಸ್ಥಳ ವಾಸ.

ಸಿಂಹ: ಈ ದಿನ ಹೆಣ್ಣುಮಕ್ಕಳಿಗಾಗಿ ಅಧಿಕ ಖರ್ಚು, ಬೇರೆಯವರ ಬಗ್ಗೆ ನಿಂದನೆ, ಅಪವಾದ ಮಾಡುವ ಬುದ್ಧಿ, ಉದ್ಯೋಗದಲ್ಲಿ ಅಲ್ಪ ಲಾಭ.

ಕನ್ಯಾ: ಈ ವಾರ ಬಂಧು-ಮಿತ್ರರಿಂದ ಪ್ರಶಂಸೆ, ಉತ್ತಮ ಬುದ್ಧಿಶಕ್ತಿ, ವಿವಾಹ ಯೋಗ, ಸ್ಥಳ ಬದಲಾವಣೆ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ.

ತುಲಾ: ಈ ವಾರ ಹಿತಶತ್ರುಗಳಿಂದ ತೊಂದರೆ, ಕಲಹ ಯಾರನ್ನು ಹೆಚ್ಚಾಗಿ ನಂಬಬೇಡಿ, ಶರೀರದಲ್ಲಿ ಆಯಾಸ, ಅಧಿಕ ಖರ್ಚು ಅಪಕೀರ್ತಿ, ಅಧರ್ಮಗಳಲ್ಲಿ ಆಸಕ್ತಿ.

ವೃಶ್ಚಿಕ: ಋಣಭಾದೆ, ಮಾತಾ-ಪಿತೃಗಳನ್ನು ನಿಂದನೆ ಮಾಡುವಿರಿ, ದ್ರವ್ಯ ನಷ್ಟ, ಶತ್ರುಭಯ, ರೋಗಬಾಧೆ, ಯತ್ನ ಕಾರ್ಯಗಳಲ್ಲಿ ವಿಘ್ನ, ವ್ಯವಹಾರದಲ್ಲಿ ಏರುಪೇರು.

ಧನಸ್ಸು: ಈ ವಾರ ಶ್ರಮಕ್ಕೆ ತಕ್ಕ ಫಲ, ಕುಟುಂಬ ಸದಸ್ಯರ ಬೆಂಬಲ, ನೂತನ ಉದ್ಯೋಗ ಪ್ರಾಪ್ತಿ, ದೂರ ಪ್ರಯಾಣ, ಅಧಿಕ ಖರ್ಚು, ತೀರ್ಥಕ್ಷೇತ್ರ ದರ್ಶನಕ್ಕೆ ತಯಾರಿ.

ಮಕರ: ಈ ವಾರ ವ್ಯಾಪಾರದಲ್ಲಿ ದನಲಾಭ, ಸ್ಥಿರಾಸ್ತಿ ಪ್ರಾಪ್ತಿ, ಆರ್ಥಿಕ ಪರಿಸ್ಥಿತಿ ಅಭಿವೃದ್ಧಿ, ಆರೋಗ್ಯ ಪ್ರಾಪ್ತಿ, ಶತ್ರುಗಳ ಸದೆಬಡೆಯುವವಿರಿ, ಕೆಲಸ ಕಾರ್ಯಗಳಲ್ಲಿ ಮುನ್ನಡೆ.

ಕುಂಭ: ಈ ವಾರ ಆಕಸ್ಮಿಕ ಖರ್ಚು, ಮನಸ್ತಾಪ, ಕೃಷಿಕರಿಗೆ ಅಲ್ಪ ಲಾಭ, ಸ್ಥಗಿತ ಕಾರ್ಯಗಳು ಮುಂದುವರಿಕೆ, ಋಣಭಾದೆ, ನೀಚ ಜನರ ಸಹವಾಸ.

ಮೀನ: ಈ ವಾರ ವಿರೋಧಿಗಳಿಂದ ತೊಂದರೆ, ಪತ್ನಿಗೆ ಅನಾರೋಗ್ಯ, ಸಾಲ ಮಾಡುವ ಸಾಧ್ಯತೆ, ಮಿತ್ರರಿಂದ ತೊಂದರೆ, ಅಪಕೀರ್ತಿ, ಅನಗತ್ಯ ತಿರುಗಾಟ.

Click to comment

Leave a Reply

Your email address will not be published. Required fields are marked *