Connect with us

ದಿನ ಭವಿಷ್ಯ 09-05-2021

ದಿನ ಭವಿಷ್ಯ 09-05-2021

ಪಂಚಾಂಗ

ಪ್ಲವ ನಾಮ ಸಂವತ್ಸರ, ಉತ್ತರಾಯಣ,
ವಸಂತ ಋತು, ಚೈತ್ರ-ಮಾಸ, ಕೃಷ್ಣ ಪಕ್ಷ.
ನಕ್ಷತ್ರ: ರೇವತಿ, ಯೋಗ: ಪ್ರೀತಿ, ಕರಣ:ಗರಜ
ವಾರ: ಭಾನುವಾರ, ತಿಥಿ: ತ್ರಯೋದಶಿ

ರಾಹುಕಾಲ: 5.05 ರಿಂದ 6.39
ಗುಳಿಕಕಾಲ: 3.30 ರಿಂದ 5.05
ಯಮಗಂಡಕಾಲ: 12.20 ರಿಂದ 1.55

ಮೇಷ: ಪ್ರತಿಭೆಗೆ ತಕ್ಕ ಫಲ, ಆಧ್ಯಾತ್ಮದ ವಿಚಾರದಲ್ಲಿ ಹಿರಿಯರ ಬೆಂಬಲ, ಶತ್ರುಗಳಿಂದ ದೂರವಿರಿ, ವೃತ್ತಿರಂಗದಲ್ಲಿ ಯಶಸ್ಸು, ತಾಳ್ಮೆ ಅತ್ಯಗತ್ಯ, ಮನಕ್ಲೇಷ, ಅನಿರೀಕ್ಷಿತ ಖರ್ಚು, ಆರೋಗ್ಯದಲ್ಲಿ ವ್ಯತ್ಯಾಸ.

ವೃಷಭ: ಭೂಮಿ ಕೊಳ್ಳುವಿಕೆ, ಋಣಭಾದೆ, ಕುಟುಂಬದಲ್ಲಿ ನೆಮ್ಮದಿಯ ವಾತಾವರಣ, ವ್ಯಾಸಂಗದಲ್ಲಿ ಮುನ್ನಡೆ, ಪ್ರಯತ್ನದಿಂದ ಕಾರ್ಯಸಿದ್ಧಿ, ಮನಸ್ಸಿಗೆ ನೆಮ್ಮದಿ, ಮಿತ್ರರ ಸಹಕಾರ.

ಮಿಥುನ: ವಾಹನದಿಂದ ಅಪಾರ ಖರ್ಚು, ಧಾನ್ಯ ವ್ಯಾಪಾರಿಗಳಿಗೆ ಅಧಿಕ ಲಾಭ, ಯಾರನ್ನೂ ನಂಬಬೇಡಿ, ಆರೋಗ್ಯದಲ್ಲಿ ಏರುಪೇರು, ಚಂಚಲ ಮನಸ್ಸು, ಆಲಸ್ಯ ಮನೋಭಾವ.

ಕಟಕ: ಎಲ್ಲರ ಮನಸ್ಸು ಗೆಲ್ಲುವಿರಿ, ವಾದ-ವಿವಾದಗಳಲ್ಲಿ ಸೋಲು, ಕಾರ್ಯಸಾಧನೆಗಾಗಿ ಶ್ರಮ ಪಡುವಿರಿ, ಕೋಪ ಜಾಸ್ತಿ.

ಸಿಂಹ: ನೆಮ್ಮದಿ ಇಲ್ಲದ ಜೀವನ, ಸಾಲಬಾಧೆ, ಸ್ತ್ರೀಸೌಖ್ಯ, ಉದ್ಯೋಗದಲ್ಲಿ ಅಭಿವೃದ್ಧಿ, ಸಣ್ಣಪುಟ್ಟ ವಿಚಾರಗಳಿಂದ ಮನಸ್ತಾಪ, ಹಿರಿಯರಲ್ಲಿ ಭಕ್ತಿ, ಕೆಲಸ ಕಾರ್ಯಗಳಲ್ಲಿ ಜಯ.

ಕನ್ಯಾ: ಆಪ್ತರಿಂದ ಸಲಹೆ-ಸಹಾಯ, ಇತರರ ಮಾತಿನಿಂದ ಕಲಹ ಅಶಾಂತಿ, ದುಷ್ಟರಿಂದ ದೂರವಿರಿ, ಅನಾರೋಗ್ಯ, ಮಾತಿನ ಚಕಮಕಿ, ವಾಸ ಗೃಹದಲ್ಲಿ ತೊಂದರೆ.

ತುಲಾ: ಕೃಷಿಯಲ್ಲಿ ಲಾಭ, ಅನ್ಯ ಜನರಲ್ಲಿ ವೈಮನಸ್ಸು, ಉದ್ಯೋಗದಲ್ಲಿ ಕಿರಿ-ಕಿರಿ, ಯತ್ನ ಕಾರ್ಯಗಳಲ್ಲಿ ವಿಳಂಬ, ಇಲ್ಲಸಲ್ಲದ ನಿಂದನೆ, ನಾನಾ ವಿಚಾರಗಳಲ್ಲಿ ಆಸಕ್ತಿ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು

ವೃಶ್ಚಿಕ: ರಾಜಕೀಯ ವ್ಯಕ್ತಿಗಳ ಭೇಟಿ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ದಾಂಪತ್ಯದಲ್ಲಿ ಪ್ರೀತಿ, ಉತ್ತಮ ಬುದ್ಧಿಶಕ್ತಿ, ವಸ್ತ್ರಾಭರಣ ಖರೀದಿ, ಕೃಷಿಯಲ್ಲಿ ಅಲ್ಪ ಧನಲಾಭ.

ಧನಸ್ಸು: ಸ್ತ್ರೀಯರಿಗೆ ಶುಭ, ಅವಿವಾಹಿತರಿಗೆ ವಿವಾಹಯೋಗ, ಹೂಡಿಕೆಗಳಿಂದ ಲಾಭ, ಶರೀರದಲ್ಲಿ ಆಲಸ್ಯ, ಖರ್ಚಿನ ಬಗ್ಗೆ ನಿಗಾ ಇರಲಿ, ಭೋಗ ವಸ್ತುಗಳ ಪ್ರಾಪ್ತಿ.

ಮಕರ: ಬದುಕಿಗೆ ಉತ್ತಮ ತಿರುವು, ಪ್ರೀತಿ ಪಾತ್ರರೊಡನೆ ಬಾಂಧವ್ಯ, ಶತ್ರುಭಯ, ಪಿತ್ರಾರ್ಜಿತ ಆಸ್ತಿ ಲಭ್ಯ, ಇಷ್ಟ ವಸ್ತುಗಳ ಖರೀದಿ, ದ್ರವರೂಪ ವಸ್ತುಗಳಿಂದ ಲಾಭ, ಮನಶಾಂತಿ.

ಕುಂಭ: ಅವಕಾಶಗಳ ಸದುಪಯೋಗ, ಸುಖ ಭೋಜನ, ಧನಾತ್ಮಕ ಚಿಂತನೆ, ಕಾರ್ಯದಲ್ಲಿ ಯಶಸ್ಸು, ಮೇಲಾಧಿಕಾರಿಗಳಿಂದ ಪ್ರಶಂಸೆ, ತಾಳ್ಮೆ ಅಗತ್ಯ.

ಮೀನ: ಸ್ತ್ರೀ ಸಂಬಂಧಿತ ವ್ಯವಹಾರಗಳಿಂದ ಮನಸ್ಸಿಗೆ ಚಿಂತೆ, ಮನೋವ್ಯಥೆ, ಶರೀರದಲ್ಲಿ ತಳಮಳ, ಶತ್ರು ಬಾಧೆ, ಮನೆಯಲ್ಲಿ ಶುಭ ಕಾರ್ಯ.

 

Advertisement
Advertisement