Connect with us

Dina Bhavishya

ದಿನ ಭವಿಷ್ಯ: 09-04-2021

Published

on

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,ಉತ್ತರಾಯಣ,
ಶಿಶಿರ ಋತು, ಫಾಲ್ಗುಣ ಮಾಸ,
ಕೃಷ್ಣಪಕ್ಷ, ತ್ರಯೋದಶಿ,
ಶುಕ್ರವಾರ, ಪೂರ್ವ ಭಾದ್ರಪದ ನಕ್ಷತ್ರ.
ರಾಹುಕಾಲ: 10 :52 ರಿಂದ 12 25
ಗುಳಿಕಕಾಲ: 07:46 ರಿಂದ 09:19
ಯಮಗಂಡಕಾಲ: 3.30 ರಿಂದ 05:05

ಮೇಷ: ಸ್ಥಿರಾಸ್ತಿ ಪತ್ರವ್ಯವಹಾರದಲ್ಲಿ ತೊಡಗುವಿರಿ, ಅಧಿಕ ಖರ್ಚು, ಆರೋಗ್ಯ ಸಮಸ್ಯೆ ಕಾಡುವುದು.

ವೃಷಭ: ಹಣಕಾಸಿನ ವಿಚಾರವಾಗಿ ಅನುಕೂಲ, ಮಕ್ಕಳು ದೂರ, ಆಕಸ್ಮಿಕ ಬಂಧುಗಳ ಆಗಮನ.

ಮಿಥುನ: ಅಧಿಕ ಧನಾಗಮನ, ಪಾಲುದಾರಿಕೆ ವ್ಯವಹಾರದಲ್ಲಿ ಅನುಕೂಲ, ಉದ್ಯೋಗ ಬದಲಾವಣೆ ಚಿಂತನೆ.

ಕಟಕ: ಆರೋಗ್ಯದಲ್ಲಿ ವ್ಯತ್ಯಾಸ, ದೂರ ದೇಶದಲ್ಲಿ ಉದ್ಯೋಗ ಲಾಭ, ತಂದೆಯಿಂದ ಅನುಕೂಲ.

ಸಿಂಹ: ಮಕ್ಕಳಿಂದ ಲಾಭ, ಮಿತ್ರರು ದೂರ, ಸಹೋದರಿಯಿಂದ ಧನಾಗಮನ.

ಪರಿಹಾರ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿಗೆ ಸೇವಂತಿಗೆ ಹೂವಿನಿಂದ ಅರ್ಚನೆ ಮಾಡಿ.

ಕನ್ಯಾ: ಉತ್ತಮ ಉದ್ಯೋಗಾವಕಾಶ, ಭೂಮಿ ಮತ್ತು ವಾಹನ ಯೋಗ, ತಾಯಿಯಿಂದ ಲಾಭ.

ತುಲಾ: ಬಂಧುಗಳಿಂದ ನಿಂದನೆ, ಉದ್ಯೋಗಕ್ಕಾಗಿ ಓಡಾಟ, ನಿದ್ರಾಭಂಗ.

ವೃಶ್ಚಿಕ: ಉತ್ತಮ ಅವಕಾಶಗಳು, ಶುಭಕಾರ್ಯಗಳಿಗೆ ಕಾಲ ಕೂಡಿ ಬರುವುದು, ಕಾನೂನುಬಾಹಿರ ಸಂಪಾದನೆಯ ಮನಸ್ಸು.

ಧನಸ್ಸು: ಫೈನಾನ್ಸ್ ಆಭರಣ ವ್ಯವಹಾರಸ್ಥರಿಗೆ ಅನುಕೂಲ, ಆಸೆಗಳು ಆಕಾಂಕ್ಷೆಗಳು ಈಡೇರುವುದು, ಮಾನಸಿಕ ನೆಮ್ಮದಿ ಪ್ರಾಪ್ತಿ.

ಮಕರ: ಉದ್ಯೋಗ ಅಥವಾ ಸ್ಥಳ ಬದಲಾವಣೆ, ಸ್ವಯಂಕೃತಾಪರಾಧದಿಂದ ಸಮಸ್ಯೆ, ಮಂಗಳ ಕಾರ್ಯಗಳಿಗೆ ಸಿದ್ಧತೆ.

ಕುಂಭ: ಮಾನಸಿಕ ಚಿಂತೆ, ಮಕ್ಕಳ ಬೌದ್ಧಿಕ ಮಟ್ಟ ಕುಸಿತ, ಆರೋಗ್ಯ ಹದಗೆಡುವ ಸಂಭವ.

ಮೀನ: ಪತ್ರ ವ್ಯವಹಾರ ಕ್ಷೇತ್ರದಲ್ಲಿ ಪ್ರಗತಿ, ಉದ್ಯೋಗ ಲಾಭ, ವಾಹನ ಅಥವಾ ಹೊಸ ವಸ್ತು ಖರೀದಿಗೆ ಮನಸ್ಸು.

 

 

 

Click to comment

Leave a Reply

Your email address will not be published. Required fields are marked *