Connect with us

Dina Bhavishya

ದಿನ ಭವಿಷ್ಯ 09-03-2021

Published

on

ಪಂಚಾಂಗ

ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ,
ಶಿಶಿರ ಋತು, ಮಾಘ ಮಾಸ, ಕೃಷ್ಣಪಕ್ಷ.
ವಾರ : ಮಂಗಳವಾರ, ತಿಥಿ : ಏಕಾದಶಿ,
ನಕ್ಷತ್ರ : ಉತ್ತರಾಷಾಡ,

ರಾಹುಕಾಲ: 3.34 ರಿಂದ 5.04
ಗುಳಿಕಕಾಲ: 12.34 ರಿಂದ 2.04
ಯಮಗಂಡಕಾಲ: 9.34 ರಿಂದ 11.04

ಮೇಷ: ಹಣಕಾಸು ಉತ್ತಮವಾಗಿರುತ್ತದೆ, ಹಳೆಯ ಸ್ನೇಹಿತರ ಭೇಟಿ, ಉತ್ತಮ ಅವಕಾಶಗಳು ಬರಲಿವೆ, ತಾಯಿಗೆ ತೊಂದರೆ.

ವೃಷಭ: ಅಧಿಕ ಖರ್ಚು, ಶತ್ರು ಪೀಡೆ, ಸೇವಕರಿಂದ ಸಹಾಯ, ವ್ಯವಹಾರದಲ್ಲಿ ಅಲ್ಪ ಲಾಭ, ವಾಹನ ರಿಪೇರಿಯಿಂದ ನಷ್ಟ.

ಮಿಥುನ: ಮನೆಯಲ್ಲಿ ಶುಭ ಸಮಾರಂಭ, ಉತ್ತಮ ಬುದ್ಧಿಶಕ್ತಿ, ವಸ್ತ್ರ ಖರೀದಿ, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಜಯ.

ಕಟಕ: ಅಧಿಕ ಧನಲಾಭ, ಸ್ಥಳ ಬದಲಾವಣೆ, ಕೆಲಸ ಕಾರ್ಯಗಳಲ್ಲಿ ವಿಳಂಬ, ಭೂಮಿ ಕೊಳ್ಳುವಿಕೆ.

ಸಿಂಹ: ಬಂಧುಗಳ ಆಗಮನ, ದ್ರವ್ಯಲಾಭ, ತೀರ್ಥಯಾತ್ರಾ ದರ್ಶನ, ಮನಶಾಂತಿ, ಸ್ತ್ರೀ ಸಂಬಂಧ ವ್ಯವಹಾರಗಳಲ್ಲಿ ಎಚ್ಚರ.

ಕನ್ಯಾ: ಅನ್ಯ ಜನರಲ್ಲಿ ದ್ವೇಷ, ಶೋಕ ವಾರ್ತೆ ಕೇಳುವಿರಿ, ಹಿರಿಯರಿಂದ ಬೋಧನೆ, ಉದ್ಯೋಗದಲ್ಲಿ ಬಡ್ತಿ.

ತುಲಾ: ಮನೋವ್ಯಥೆ, ವಾಸ ಗೃಹದಲ್ಲಿ ತೊಂದರೆ, ದಾಯಾದಿಗಳಿಂದ ತೊಂದರೆ, ಋಣಭಾದೆ, ವಿವಾಹಕ್ಕೆ ತೊಂದರೆ.

ವೃಶ್ಚಿಕ: ಮಹಿಳೆಯರಿಗೆ ಅನಾನುಕೂಲ, ವಿದ್ಯೆಯಲ್ಲಿ ಹಿನ್ನಡೆ, ಭೂ ವ್ಯವಹಾರಗಳಿಂದ ನಷ್ಟ, ಶತ್ರು ಬಾಧೆ.

ಧನಸ್ಸು: ಗಣ್ಯವ್ಯಕ್ತಿಗಳ ಭೇಟಿ, ಆರೋಗ್ಯದಲ್ಲಿ ಸುಧಾರಣೆ, ಯತ್ನ ಕಾರ್ಯಗಳಲ್ಲಿ ಜಯ, ಆಕಸ್ಮಿಕ ಖರ್ಚು, ವ್ಯವಹಾರದಲ್ಲಿ ಸ್ವಲ್ಪ ಏರುಪೇರು.

ಮಕರ: ಕುಟುಂಬದಲ್ಲಿ ನೆಮ್ಮದಿ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಆರ್ಥಿಕ ಪರಿಸ್ಥಿತಿಯಲ್ಲಿ ಅಭಿವೃದ್ಧಿ, ಚೋರಾಗ್ನಿ ಭೀತಿ, ಮಿತ್ರರಿಂದ ತೊಂದರೆ.

ಕುಂಭ: ನಾನಾ ರೀತಿಯ ಸಂಪಾದನೆ, ಪರರ ಧನ ಪ್ರಾಪ್ತಿ, ಭಾಗ್ಯ ವೃದ್ಧಿ, ದುಃಖದಾಯಕ ಪ್ರಸಂಗಗಳು, ಶೀತ ಸಂಬಂಧ ರೋಗ.

ಮೀನ: ಧೈರ್ಯದಿಂದ ಕೆಲಸಗಳಲ್ಲಿ ಮುನ್ನುಗ್ಗುವಿರಿ, ಸ್ಥಾನ ಬದಲಾವಣೆ, ಅಧಿಕ ತಿರುಗಾಟ, ಅಕಾಲ ಭೋಜನ.

 

 

Click to comment

Leave a Reply

Your email address will not be published. Required fields are marked *