Connect with us

Dina Bhavishya

ದಿನ ಭವಿಷ್ಯ: 08-09-2020

Published

on

ಪಂಚಾಂಗ:
ರಾಹುಕಾಲ:3.24 ರಿಂದ 4.56
ಗುಳಿಕಕಾಲ:12.20 ರಿಂದ 1.52
ಯಮಗಂಡಕಾಲ:9.16 ರಿಂದ 10.48.
ವಾರ: ಮಂಗಳವಾರ, ತಿಥಿ: ಷಷ್ಠಿ, ನಕ್ಷತ್ರ: ಭರಣಿ
ದಕ್ಷಿಣಾಯಣ, ಶಾರ್ವರಿ ನಾಮ ಸಂವತ್ಸರ,
ವರ್ಷ ಋತು, ಭಾದ್ರಪದ ಮಾಸ, ಕೃಷ್ಣಪಕ್ಷ.

ಮೇಷ: ಈ ದಿನ ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಸಾಲಬಾಧೆ, ಅಲೆದಾಟ, ಅಕಾಲ ಭೋಜನ, ನಂಬಿಕೆ ದ್ರೋಹ, ದಾಂಪತ್ಯದಲ್ಲಿ ಪ್ರೀತಿ.

ವೃಷಭ: ಈ ದಿನ ಹೊಸ ವ್ಯಕ್ತಿಗಳ ಪರಿಚಯ, ಮನಸ್ಸಿಗೆ ಸದಾ ಸಂಕಟ, ವಿನಾಕಾರಣ ನಿಷ್ಠುರ, ಕುಟುಂಬದ ವಿಷಯಗಳ ಬಗ್ಗೆ ಹೆಚ್ಚು ಗಮನ ಹರಿಸಿ.

ಮಿಥುನ: ಈ ದಿನ ನಿರೀಕ್ಷಿತ ಆದಾಯ, ಇತರರ ಭಾವನೆಗಳಿಗೆ ಸ್ಪಂದಿಸುವಿರಿ, ದ್ರವ್ಯಲಾಭ, ಕೆಟ್ಟ ಆಲೋಚನೆಯಿಂದ ಮೈಗಳ್ಳತನ.

ಕಟಕ: ಈ ದಿನ ದೇವತಾಕಾರ್ಯದಲ್ಲಿ ಭಾಗಿ, ಬಿಡುವಿಲ್ಲದ ಕಾರ್ಯಕ್ರಮಗಳು, ಸ್ತ್ರೀ ಲಾಭ, ಮನಶಾಂತಿ, ಆತ್ಮೀಯರಿಂದ ಕಲಹ, ಧನಲಾಭ.

ಸಿಂಹ: ಈ ದಿನವನ್ನ ತಾಳ್ಮೆಯಿಂದ ನಿಭಾಯಿಸಿ, ಚಂಚಲ ಮನಸ್ಸು, ದ್ವಿಚಕ್ರ ವಾಹನ ಮಾರಾಟದವರಿಗೆ ಲಾಭ.

ಕನ್ಯಾ: ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವಿರಿ, ಮಕ್ಕಳ ಆರೋಗ್ಯದ ಕಡೆ ಗಮನ ಹರಿಸಿ.

ತುಲಾ: ಈ ದಿನ ಅಧಿಕ ಖರ್ಚು, ಅವಾಚ್ಯ ಶಬ್ದಗಳಿಂದ ನಿಂದನೆ, ವ್ಯಾಪಾರದಲ್ಲಿ ನಷ್ಟ, ಋಣ ವಿಮೋಚನೆ, ಮನಶಾಂತಿ.

ವೃಶ್ಚಿಕ: ಈ ದಿನ ಸಾಮಾನ್ಯ ಸೌಖ್ಯಕ್ಕೆ ಧಕ್ಕೆ, ಪತಿ-ಪತ್ನಿಯರ ಪ್ರೀತಿ ಸಮಾಗಮ, ಸಾಧಾರಣ ಪ್ರಗತಿ, ಆರೋಗ್ಯದಲ್ಲಿ ಚೇತರಿಕೆ.

ಧನಸ್ಸು: ಈ ದಿನ ವಸ್ತ್ರ ವ್ಯಾಪಾರಿಗಳಿಗೆ ಲಾಭ, ಮನಸ್ಸಿನ ನೆಮ್ಮದಿ ಹಾಳಾಗುವುದು, ಧರ್ಮ ಕಾರ್ಯಗಳಿಂದ ಮನಶಾಂತಿ.

ಮಕರ: ಈ ದಿನ ಮಕ್ಕಳ ಪ್ರತಿಭೆಗೆ ಮಾನ್ಯತೆ ದೊರೆಯುತ್ತದೆ, ದೂರ ಪ್ರಯಾಣ, ಕೋಪ ಜಾಸ್ತಿ, ಅಕಾಲ ಭೋಜನ.

ಕುಂಭ: ಈ ದಿನ ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಮಾತಿನಲ್ಲಿ ಹಿಡಿತವಿರಲಿ, ಹಿರಿಯರಿಂದ ಬೋಧನೆ, ಸ್ತ್ರೀಯರಿಗೆ ಶುಭ ಸಮಯ, ಆಕಸ್ಮಿಕ ಧನಲಾಭ.

ಮೀನ: ಕೋರ್ಟ್ ವಿವಾದದಿಂದ ಮನಸ್ತಾಪ, ಅನಗತ್ಯ ಖರ್ಚು, ಕೆಲಸದಲ್ಲಿ ತೊಂದರೆ, ವೈಮನಸ್ಸು, ಹಣಕಾಸಿನ ವಿಷಯದಲ್ಲಿ ಎಚ್ಚರ.

Click to comment

Leave a Reply

Your email address will not be published. Required fields are marked *