Connect with us

Dina Bhavishya

ದಿನ ಭವಿಷ್ಯ: 08-08-2020

Published

on

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,ದಕ್ಷಿಣಾಯಣ,ವರ್ಷಋತು,
ಶ್ರಾವಣಮಾಸ,ಕೃಷ್ಣ ಪಕ್ಷ,ಪಂಚಮಿ,ಶನಿವಾರ,
ಉತ್ತರ ಭಾದ್ರಪದ ನಕ್ಷತ್ರ / ರೇವತಿ ನಕ್ಷತ್ರ

ರಾಹುಕಾಲ: 9:20 ರಿಂದ 10:54 ರವರೆಗೆ
ಗುಳಿಕಕಾಲ: 6:11 ರಿಂದ 07:46 ರವರೆಗೆ
ಯಮಗಂಡಕಾಲ: 2:03 ರಿಂದ 03:37 ರವರೆಗೆ

ಮೇಷ: ಶುಭಕಾರ್ಯಗಳಿಗೆ ಅಧಿಕ ಖರ್ಚು, ವಯೋವೃದ್ಧರಿಗೆ ಸಹಾಯ, ಮಕ್ಕಳಿಂದ ಬೇಸರ, ತಾಯಿಯೊಂದಿಗೆ ಮನಸ್ತಾಪ, ಉದ್ಯೋಗ ಒತ್ತಡ, ಪ್ರಯಾಣದಲ್ಲಿ ಅಡೆತಡೆ, ಸ್ವಂತ ವ್ಯಾಪಾರದಲ್ಲಿ ಲಾಭ.

ವೃಷಭ: ಸಂಗಾತಿಯೊಂದಿಗೆ ಕಿರಿಕಿರಿ, ಉದ್ಯೋಗ ಸ್ಥಳದಲ್ಲಿ ಬೇಸರ, ವಿಷಯದಿಂದ ತೊಂದರೆ, ತಂದೆಯಿಂದ ಬೇಸರ, ಉದ್ಯೋಗ ಬದಲಾವಣೆ, ಬಂಧು ಬಾಂಧವರಿಂದ ಲಾಭ.

ಮಿಥುನ: ಆರೋಗ್ಯದಲ್ಲಿ ವ್ಯತ್ಯಾಸ, ವಾಹನ ಅಪಘಾತಗಳು, ಆರ್ಥಿಕ ತೊಂದರೆ, ಮಾತಿನಿಂದ ಸಮಸ್ಯೆ, ಉದ್ಯೋಗದಲ್ಲಿ ನಿರಾಸಕ್ತಿ, ಪಾಲುದಾರಿಕೆಯಲ್ಲಿ ಅಭಿವೃದ್ಧಿ

ಕಟಕ: ಸ್ವಂತ ಕಾರ್ಯಗಳಲ್ಲಿ ಹಿನ್ನಡೆಯಾದರೂ ಜಯ, ಅನಾರೋಗ್ಯ, ಶತ್ರು ದಮನ, ಮಿತ್ರರಿಂದ ಅನುಕೂಲ, ಮಕ್ಕಳಿಂದ ಬೇಸರ, ಉದ್ಯೋಗ ಪ್ರಾಪ್ತಿ ಮತ್ತು ಲಾಭ

ಸಿಂಹ: ಮಾನಸಿಕ ಒತ್ತಡಗಳು, ಸಂಗಾತಿಯಲ್ಲಿ ಬೇಜವಾಬ್ದಾರಿತನ, ಹಿರಿಯರ ನಿಂದನೆ, ವಾಹನದಿಂದ ತೊಂದರೆ, ಅಧಿಕ ಖರ್ಚು.

ಕನ್ಯಾ: ತಾಯಿ ಆರೋಗ್ಯದಲ್ಲಿ ವ್ಯತ್ಯಾಸ, ಸ್ಥಿರಾಸ್ತಿ ಅಥವಾ ವಾಹನ ಲಾಭ, ಮಕ್ಕಳ ವಿಷಯದಲ್ಲಿ ಆತಂಕ, ದುಶ್ಚಟಗಳು ಅಧಿಕ, ಕುಟುಂಬ ಕಲಹ ಕಾಲಿಗೆ ಪೆಟ್ಟು, ವಿದ್ಯಾಭ್ಯಾಸ ತೊಂದರೆ ಮಂದತ್ವ.

ತುಲಾ: ಅನಗತ್ಯ ತಿರುಗಾಟ ಶಕ್ತಿದೇವತೆಗಳ ದರ್ಶನ, ಬಂಧುಗಳಿಂದ ಅಪಮಾನ, ಸ್ಥಳ ಬದಲಾವಣೆಯಿಂದ ತೊಂದರೆ, ಸ್ಥಿರಾಸ್ತಿ ಮೋಸ, ಉದ್ಯೋಗ ಕಳೆದುಕೊಳ್ಳುವ ಭೀತಿ, ಶತ್ರು ಕಾಟ

ವೃಶ್ಚಿಕ: ಸ್ತ್ರೀಯರಿಂದ ಆರ್ಥಿಕ ಸಹಾಯ, ವಾಗ್ವಾದಗಳು, ದುರಾಭ್ಯಾಸಗಳು, ಪ್ರಯಾಣದಲ್ಲಿ ತೊಂದರೆ, ಮಾನಸಿಕವಾಗಿ ಆತಂಕ, ಕುಟುಂಬದಲ್ಲಿ ತಂತ್ರದ ಭೀತಿಗಳು.

ಧನಸ್ಸು: ಆರೋಗ್ಯದಲ್ಲಿ ವ್ಯತ್ಯಾಸ, ಮಾನಸಿಕವಾಗಿ ವೇದನೆ, ಆಕಸ್ಮಿಕವಾಗಿ ದೇವಮಾನವರ ದರ್ಶನ, ಚಂಚಲ ಮನಸ್ಥಿತಿ, ಸ್ಥಿರಾಸ್ಥಿಯಿಂದ ನೋವು, ಆರ್ಥಿಕ ಹಿನ್ನಡೆ

ಮಕರ: ಶುಭ ಸಮಾಚಾರಗಳು, ಧನ ಸಂಪಾದನೆಗೆ ಮುಂದಾಗುವುದು, ಮಕ್ಕಳ ಚಿಂತೆ, ಯಂತ್ರೋಪಕರಣಗಳಿಂದ ತೊಂದರೆ, ಬಂಧುಗಳಿಂದ ನೋವು ಮತ್ತು ನಷ್ಟ, ಸ್ವಂತ ಉದ್ಯಮದಲ್ಲಿ ತೊಂದರೆ.

ಕುಂಭ: ಕಾರ್ಯ ಜಯ, ವೃತ್ತಿಪರರಿಗೆ ಅನುಕೂಲ, ಅಪವಾದ ಮತ್ತು ನಷ್ಟ, ಅನಾರೋಗ್ಯ ತಂತ್ರ ಭೀತಿ.

ಮೀನ: ಉದ್ಯೋಗ ಪ್ರಗತಿ, ಮಕ್ಕಳಿಂದ ನೋವು ಸಂಶಯಗಳು ಭಾವನೆಗೆ ಪೆಟ್ಟು, ಬಾಲ ಗ್ರಹ ದೋಷ, ಆಧ್ಯಾತ್ಮ ಒಲವು, ಹಿರಿಯರಿಗಾಗಿ ಮತ್ತು ಯಂತ್ರೋಪಕರಣಗಳಿಗಾಗಿ ಖರ್ಚು.

Click to comment

Leave a Reply

Your email address will not be published. Required fields are marked *