Connect with us

Dina Bhavishya

ದಿನ ಭವಿಷ್ಯ: 08-04-2021

Published

on

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ,
ಶಿಶಿರ ಋತು, ಫಾಲ್ಗುಣ ಮಾಸ,
ಕೃಷ್ಣಪಕ್ಷ, ದ್ವಾದಶಿ,
ಗುರುವಾರ, ಶತಭಿಷ ನಕ್ಷತ್ರ.
ರಾಹುಕಾಲ 01:58 ರಿಂದ 3.30
ಗುಳಿಕಕಾಲ 09:20 ರಿಂದ 10:53
ಯಮಗಂಡಕಾಲ 6:15 ರಿಂದ 07:48

ಮೇಷ: ಬಂಧು ಬಾಂಧವರಿಂದ ತೊಂದರೆ, ಆಸ್ತಿ ವಿಚಾರವಾಗಿ ಗೊಂದಲ, ವಾಹನಗಳಿಂದ ಪೆಟ್ಟು, ಆರೋಗ್ಯದಲ್ಲಿ ವ್ಯತ್ಯಾಸ.

ವೃಷಭ: ಉತ್ತಮ ಕಾರ್ಯ ನಿರ್ವಹಣೆ, ಉದ್ಯೋಗ ಬದಲಾವಣೆ ಮುಂದೂಡಿಕೆ, ಬಂಧು ಬಾಂಧವರಿಂದ ಆರ್ಥಿಕ ಸಹಾಯ, ಮಕ್ಕಳು ಬಿದ್ದು ಪೆಟ್ಟು ಮಾಡಿಕೊಳ್ಳುವರು, ಬಾಲಗ್ರಹ ದೋಷ.

ಮಿಥುನ: ಕೆಲಸ ಕಾರ್ಯಗಳಲ್ಲಿ ಜಯ, ವ್ಯವಹಾರದಲ್ಲಿ ಮೋಸ, ತಂದೆಯಿಂದ ಧನಾಗಮನ, ಹಲ್ಲು ಗಲ್ಲ ನಾಲಿಗೆಗೆ ಪೆಟ್ಟು, ನಂಬಿಕೆ ದ್ರೋಹ.

ಕಟಕ: ಸ್ವಯಂಕೃತಾಪರಾಧದಿಂದ ಸಮಸ್ಯೆ, ಕೆಟ್ಟ ಸ್ಥಳದಲ್ಲಿ ಪೆಟ್ಟು, ಚರ್ಮ ಸಮಸ್ಯೆ, ಸಂತಾನ ದೋಷ, ಕೆಟ್ಟ ಕನಸು, ಭಯ ಮತ್ತು ಆತಂಕ.

ಸಿಂಹ: ಅಧಿಕ ಖರ್ಚು, ಹೊಸ ವಸ್ತುಗಳ ಖರೀದಿ, ಪತ್ರ ವ್ಯವಹಾರಗಳಿಗಾಗಿ ಖರ್ಚು, ದುಃಸ್ವಪ್ನಗಳು, ಅನುಕೂಲಕರ ದಿವಸ.

ಕನ್ಯಾ: ಆರೋಗ್ಯ ವ್ಯತ್ಯಾಸದಿಂದ ಕಿರಿಕಿರಿ, ಮಿತ್ರರಿಂದ ಸಹಕಾರ, ಸಾಲ ಮರುಪಾವತಿ, ಕೆಲಸಗಾರರ ಕೊರತೆ ಬಗೆಹರಿಯುವುದು.

ತುಲಾ: ಉತ್ತಮ ಅವಕಾಶ ಪ್ರಾಪ್ತಿ, ಮಕ್ಕಳಿಂದ ಅನುಕೂಲ, ಮಕ್ಕಳ ಭವಿಷ್ಯದ ಚಿಂತೆ, ಭಾವನೆ ಕಲ್ಪನೆ ಪ್ರೀತಿ ವಿಶ್ವಾಸಗಳಿಗೆ ಪೆಟ್ಟು.

ವೃಶ್ಚಿಕ: ತಂದೆಯಿಂದ ನೋವು, ಆಸ್ತಿ ವಿಚಾರವಾಗಿ ಗೊಂದಲ, ಗುಪ್ತ ವಿಷಯಗಳಿಂದ ಸಮಸ್ಯೆ, ಚುಚ್ಚುಮದ್ದಿನಿಂದ ಸಮಸ್ಯೆ, ಕುಟುಂಬ ಗೌರವಕ್ಕೆ ಚ್ಯುತಿ, ನರ ದೌರ್ಬಲ್ಯ ಮತ್ತು ಚರ್ಮ ಸಮಸ್ಯೆ.

ಧನಸು: ಪಾಲುದಾರಿಕೆಯಲ್ಲಿ ಅಧಿಕ ಲಾಭ, ಅನಿರೀಕ್ಷಿತವಾಗಿ ಉದ್ಯೋಗ ಬದಲಾವಣೆ, ಉತ್ತಮ ಅವಕಾಶ, ಪ್ರಯಾಣದಲ್ಲಿ ಎಚ್ಚರಿಕೆ, ತನ್ನದಲ್ಲದ ತಪ್ಪಿಗೆ ಶಿಕ್ಷೆ, ಸೋಲು ನಷ್ಟ ನಿರಾಸೆಗಳು.

ಮಕರ: ಆರೋಗ್ಯ ಸಮಸ್ಯೆ ಕಾಡುವುದು, ಸ್ನೇಹಿತರಿಂದ ಅವಮಾನ, ಸಂಶಯದ ವಾತಾವರಣ, ಮಾತಿನಿಂದ ಸಮಸ್ಯೆ, ತಂದೆಯಿಂದ ಅನುಕೂಲ, ಉದ್ಯೋಗವಕಾಶಗಳು.

ಕುಂಭ: ಸ್ವಯಂಕೃತಾಪರಾಧದಿಂದ ಅನಾರೋಗ್ಯ, ಮಕ್ಕಳಿಂದ ಕಲಹ, ನೆರೆಹೊರೆಯವರು ಶತ್ರುಗಳಾಗುವರು, ಮಾನಸಿಕವಾಗಿ ಆತಂಕ, ಮನೋರೋಗಗಳು.

ಮೀನ: ಮಕ್ಕಳಿಂದ ಬೇಸರ, ನಿದ್ರಾಭಂಗ, ಸ್ಥಿರಾಸ್ತಿ ವಿಷಯವಾಗಿ ಗೊಂದಲ, ದುಶ್ಚಟಗಳಿಂದ ತೊಂದರೆ, ಸ್ಪರ್ಧಾತ್ಮಕ ವಿಷಯಗಳಲ್ಲಿ ಹಿನ್ನಡೆ, ವಿದ್ಯಾಭ್ಯಾಸದಲ್ಲಿ ಮಂದತ್ವ.

Click to comment

Leave a Reply

Your email address will not be published. Required fields are marked *