Connect with us

Dina Bhavishya

ದಿನ ಭವಿಷ್ಯ 08-02-2021

Published

on

ಪಂಚಾಂಗ

ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ,
ಹೇಮಂತ ಋತು, ಪುಷ್ಯ ಮಾಸ,
ಕೃಷ್ಣಪಕ್ಷ ವಾರ : ಸೋಮವಾರ,
ತಿಥಿ : ದ್ವಾದಶಿ, ನಕ್ಷತ್ರ : ಮೂಲ,

ರಾಹುಕಾಲ: 8.15_9.42
ಗುಳಿಕಕಾಲ: 2.05_3.32
ಯಮಗಂಡಕಾಲ: 11.10-12.37

ಮೇಷ: ಅನಗತ್ಯ ವಿಷಯಗಳ ಚರ್ಚೆ ಬೇಡ, ಶತ್ರುಗಳಿಂದ ಕುತಂತ್ರ, ಅಧಿಕಾರಿಗಳಿಂದ ಪ್ರಶಂಸೆ, ಈ ದಿನ ಎಚ್ಚರಿಕೆಯಿಂದ ಇರಿ.

ವೃಷಭ: ಸ್ಥಿರಾಸ್ತಿ ಮಾರಾಟ, ಕುಟುಂಬ ಸದಸ್ಯರಿಂದ ಹಿತನುಡಿ, ಸ್ತ್ರೀಯರಿಗೆ ಸಹಾಯ, ಮನೆಯಲ್ಲಿ ನೆಮ್ಮದಿ ವಾತಾವರಣ.

ಮಿಥುನ: ಆರೋಗ್ಯದಲ್ಲಿ ಸ್ವಲ್ಪ ಏರುಪೇರು, ಕೆಲಸ ಕಾರ್ಯಗಳಲ್ಲಿ ಸಹಕಾರ, ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ, ವ್ಯವಹಾರಗಳಲ್ಲಿ ಪ್ರಗತಿ.

ಕಟಕ: ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಹಣಕಾಸು ವಿಚಾರದಲ್ಲಿ ಕಲಹ, ವೈವಾಹಿಕ ಜೀವನದಲ್ಲಿ ತೊಂದರೆ, ಚಿನ್ನಾಭರಣ ಖರೀದಿ ಯೋಗ.

ಸಿಂಹ: ಕೆಲಸಗಳಲ್ಲಿ ಯಶಸ್ಸು, ಅನಾವಶ್ಯಕ ದುಂದು ವೆಚ್ಚ, ಉದ್ಯೋಗದಲ್ಲಿ ಬಡ್ತಿ, ಕೃಷಿಯಲ್ಲಿ ಅಲ್ಪ ಲಾಭ, ಹೆಚ್ಚು ಶ್ರಮ ಅಲ್ಪ ಗಳಿಕೆ.

ಕನ್ಯಾ: ಸ್ಥಿರಾಸ್ತಿ ಲಾಭ, ಮನೆಗೆ ಹಿರಿಯರ ಆಗಮನ, ಮನೆಯ ವಾತಾವರಣದಲ್ಲಿ ನೆಮ್ಮದಿ, ಕೃಷಿಯಲ್ಲಿ ಲಾಭ.

ತುಲಾ: ವ್ಯಾಪಾರದಲ್ಲಿ ಧನಲಾಭ, ವಿರೋಧಿಗಳಿಂದ ತೊಂದರೆ, ಪರಸ್ಥಳ ವಾಸ, ಯತ್ನ ಕಾರ್ಯದಲ್ಲಿ ಅಡತಡೆ.

ವೃಶ್ಚಿಕ: ಸೇವಕರಿಂದ ಸಹಾಯ, ಅಲ್ಪ ಲಾಭ, ಪ್ರಯಾಣದಿಂದ ತೊಂದರೆ, ಅನಗತ್ಯ ತಿರುಗಾಟ, ಮಿತ್ರರಿಂದ ವಂಚನೆ.

ಧನಸ್ಸು: ಸಾಧಾರಣ ಪ್ರಗತಿ, ಅಧಿಕ ಖರ್ಚು, ದಾಂಪತ್ಯದಲ್ಲಿ ಕಲಹ, ಸಜ್ಜನರ ಸಹವಾಸದಿಂದ ಕೀರ್ತಿ, ಧರ್ಮ ಕಾರ್ಯದಲ್ಲಿ ಆಸಕ್ತಿ.

ಮಕರ: ಸಲ್ಲದ ಅಪವಾದ ನಿಂದನೆ, ಉದ್ಯೋಗದಲ್ಲಿ ಕಿರಿ-ಕಿರಿ, ಹೆತ್ತವರಲ್ಲಿ ದ್ವೇಷ, ಪರಸ್ಥಳ ವಾಸ, ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗಿ.

ಕುಂಭ: ದೈವಿಕ ಚಿಂತನೆ, ದ್ರವ್ಯಲಾಭ, ಗುರು ಹಿರಿಯರಲ್ಲಿ ಭಕ್ತಿ, ಪರರ ಧನ ಪ್ರಾಪ್ತಿ, ವಾಹನ ರಿಪೇರಿ, ಆರೋಗ್ಯದಲ್ಲಿ ಸಮಸ್ಯೆ.

ಮೀನ: ಮನಸ್ಸಿನಲ್ಲಿ ಆತಂಕ ಭಯ, ದುರ್ಘಟನೆಗಳು ನಡೆಯುವುದು, ಯಾರನ್ನು ಹೆಚ್ಚು ನಂಬಬೇಡಿ, ಮಿತ್ರರಲ್ಲಿ ಸ್ನೇಹ ವೃದ್ಧಿ, ಹಣಕಾಸು ನಷ್ಟ.

Click to comment

Leave a Reply

Your email address will not be published. Required fields are marked *