Connect with us

Dina Bhavishya

ದಿನ ಭವಿಷ್ಯ: 08 – 01 – 2021

Published

on

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಹೇಮಂತ ಋತು, ಮಾರ್ಗಶಿರ ಮಾಸ,
ಕೃಷ್ಣಪಕ್ಷ, ಶುಕ್ರವಾರ,
ಸ್ವಾತಿ ನಕ್ಷತ್ರ / ವಿಶಾಖ ನಕ್ಷತ್ರ
ರಾಹುಕಾಲ: 11:03 ರಿಂದ 12:29
ಗುಳಿಕಕಾಲ: 8:11 ರಿಂದ 09:37
ಯಮಗಂಡಕಾಲ: 3: 21ರಿಂದ 4.47

ಮೇಷ: ಸ್ವಂತ ವ್ಯವಹಾರಗಳಲ್ಲಿ ಅನುಕೂಲ, ಅಪಮಾನ, ಅಪ ನಿಂದನೆ, ಮಾನಸಿಕ ವೇದನೆ, ಅಕ್ರಮ ಧನ ಸಂಪಾದನೆಯ ಆಸೆ.

ವೃಷಭ: ದೂರ ಪ್ರಯಾಣ, ಅನಾರೋಗ್ಯ ಸಮಸ್ಯೆ, ಸ್ಥಿರಾಸ್ತಿ ಮತ್ತು ವಾಹನದ ಮೇಲೆ ಸಾಲ.

ಮಿಥುನ: ಐಷಾರಾಮಿ ಜೀವನಕ್ಕಾಗಿ ಧನವ್ಯಯ, ಪ್ರೀತಿ-ಪ್ರೇಮದ ವಿಷಯಗಳಲ್ಲಿ ಸಮಸ್ಯೆ, ಮಕ್ಕಳು ಶತ್ರುಗಳಾಗುವರು, ಸಂತಾನ ದೋಷ.

ಕಟಕ: ಧನ ನಷ್ಟ, ಹಿತಶತ್ರುಗಳಿಂದ ಸಮಸ್ಯೆ, ಗೌರವಕ್ಕೆ ಧಕ್ಕೆ, ಆಸೆ-ಆಕಾಂಕ್ಷೆಗಳಿಗೆ ವಿರೋಧ.

ಸಿಂಹ: ಅಸಹ್ಯ ಆಸೆ ಅಭಿಲಾಷೆಗಳು, ಪತ್ರ ವ್ಯವಹಾರಗಳಲ್ಲಿ ಯಶಸ್ಸು, ಉದ್ಯೋಗ ಬಡ್ತಿ, ಉತ್ತಮ ಉದ್ಯೋಗವಕಾಶ.

ಕನ್ಯಾ: ಮೋಸ ಮತ್ತು ನಷ್ಟ, ದೂರ ಪ್ರದೇಶದಲ್ಲಿ ಉದ್ಯೋಗ, ವಸ್ತ್ರಾಭರಣ ಖರೀದಿಗೆ ಹಣವ್ಯಯ.

ತುಲಾ: ಧನ ಸಂಪಾದನೆ, ಅನಿರೀಕ್ಷಿತವಾದ ಅದೃಷ್ಟ, ಗುಪ್ತ ನಿಧಿ ಪ್ರಾಪ್ತಿ, ಕಳೆದ ವಸ್ತು ಅಥವಾ ಹಣ ದೊರಕುವುದು.

ವೃಶ್ಚಿಕ: ದಾಂಪತ್ಯದಲ್ಲಿ ಬೇಸರ, ಅಪವಾದ ಸಂಶಯಗಳು, ಅವಕಾಶಗಳು ಕೈತಪ್ಪುವವು, ವೈಯಕ್ತಿಕ ನಿಂದನೆ, ಸಾಲಭಾದೆ.

ಧನಸ್ಸು: ಸಂಕಷ್ಟಕ್ಕೆ ಸಿಲುಕುವ ಸನ್ನಿವೇಶ, ಮಕ್ಕಳ ಪ್ರೀತಿ-ಪ್ರೇಮದ ವಿಷಯದ ಚಿಂತೆ, ಅಧಿಕ ನಷ್ಟ ಮತ್ತು ಸಮಸ್ಯೆ, ಅದೃಷ್ಟವಂತರಾಗುವಿರಿ.

ಮಕರ: ದಾಂಪತ್ಯ ಸಮಸ್ಯೆ, ಪ್ರೀತಿ ಪ್ರೇಮದ ಬಲೆಯಲ್ಲಿ ಸಿಲುಕುವಿರಿ, ಮೋಸಗಾರರನ್ನ ಪ್ರೀತಿಸುವಿರಿ, ಉದ್ಯೋಗ ಲಾಭ.

ಕುಂಭ: ಮಕ್ಕಳ ನಡವಳಿಕೆಯಿಂದ ಬೇಸರ, ಹಳೆಯ ವಸ್ತುಗಳ ಖರೀದಿಗಾಗಿ ಖರ್ಚು, ದಾಂಪತ್ಯದಲ್ಲಿ ಪ್ರೀತಿ-ವಿಶ್ವಾಸ, ಅತಿಯಾದ ವಿಷಯಾಸಕ್ತಿ.

ಮೀನ: ಸಾಲ ಮಾಡುವ ಪರಿಸ್ಥಿತಿ, ಶತ್ರು ದಮನ, ಕೋರ್ಟ್ ಕೇಸುಗಳಲ್ಲಿ ಜಯ, ಅಧಿಕ ಖರ್ಚು, ಆರ್ಥಿಕ ಅನುಕೂಲ, ಪ್ರಯಾಣದಲ್ಲಿ ಅಡೆತಡೆ.

Click to comment

Leave a Reply

Your email address will not be published. Required fields are marked *

www.publictv.in