Connect with us

Dina Bhavishya

ದಿನ ಭವಿಷ್ಯ 07-09-2020

Published

on

ಪಂಚಾಂಗ

ರಾಹುಕಾಲ:7.45 ರಿಂದ 9.17
ಗುಳಿಕ ಕಾಲ:1.53 ರಿಂದ 3.25
ಯಮಗಂಡಕಾಲ:10.49 ರಿಂದ 12.21.

ವಾರ: ಸೋಮವಾರ, ತಿಥಿ: ಪಂಚಮಿ, ನಕ್ಷತ್ರ: ಭರಣಿ,
ದಕ್ಷಿಣಾಯಣ, ಶಾರ್ವರಿ ನಾಮ ಸಂವತ್ಸರ,
ವರ್ಷ ಋತು, ಭಾದ್ರಪದ ಮಾಸ, ಕೃಷ್ಣಪಕ್ಷ.

Advertisement
Continue Reading Below

ಮೇಷ: ಸಾಲ ಮರುಪಾವತಿ, ಕೆಲಸ ಕಾರ್ಯಗಳಲ್ಲಿ ವಿಳಂಬ, ಮನಕ್ಲೇಷ, ಆಪ್ತರೊಂದಿಗೆ ಮಾತುಕತೆ, ಅನಾರೋಗ್ಯ.

ವೃಷಭ: ಕುಟುಂಬದ ವಿಷಯಗಳು ಇತ್ಯರ್ಥ, ಸಾಮಾಜಿಕ ಕೆಲಸಗಳಲ್ಲಿ ಭಾಗಿ, ಪ್ರೀತಿ ಪಾತ್ರರೊಡನೆ ಬಾಂಧವ್ಯ.

ಮಿಥುನ: ಪಾಲುದಾರಿಕೆ ವ್ಯವಹಾರದಲ್ಲಿ ಅಲ್ಪ ಲಾಭ, ಅನಿರೀಕ್ಷಿತ ಧನಲಾಭ, ಸ್ವಂತ ಉದ್ಯಮಿಗಳಿಗೆ ನಷ್ಟ.

ಕಟಕ: ನಿಮ್ಮ ಒಳ್ಳೆಯತನ ದುರುಪಯೋಗ ಆಗದಂತೆ ಎಚ್ಚರವಹಿಸಿ, ಶರೀರದಲ್ಲಿ ಆಲಸ್ಯ, ಆತಂಕ ಹೆಚ್ಚಾಗುವುದು.

ಸಿಂಹ: ಮಾತಾಪಿತೃಗಳಲ್ಲಿ ಪ್ರೀತಿ, ವಾತ್ಸಲ್ಯ, ಹಣ ಬಂದರೂ ಉಳಿಯುವುದಿಲ್ಲ, ಕುಲದೇವರ ಪೂಜೆಯಿಂದ ಅನುಕೂಲ.

ಕನ್ಯಾ: ಮಂಗಳ ಕಾರ್ಯಗಳಲ್ಲಿ ಭಾಗಿ, ನೂತನ ವಸ್ತ್ರ ಖರೀದಿ, ಸ್ತ್ರೀ ಲಾಭ, ದುಷ್ಟ ಜನರಿಂದ ದೂರವಿರಿ.

ತುಲಾ: ಎಲ್ಲರ ಮನಸ್ಸನ್ನು ಗೆಲ್ಲುವಿರಿ, ಶ್ರಮಕ್ಕೆ ತಕ್ಕ ಫಲ, ಶತ್ರು ಬಾಧೆ, ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ.

ವೃಶ್ಚಿಕ: ಕ್ರಯ ವಿಕ್ರಯಗಳಲ್ಲಿ ಲಾಭ, ಕೃಷಿಕರಿಗೆ ಉತ್ತಮ ದಿನ, ವಾಹನ ಯೋಗ, ಆರ್ಥಿಕ ಪರಿಸ್ಥಿತಿ ಚೇತರಿಕೆ

ಧನಸ್ಸು: ಮಿತ್ರರಲ್ಲಿ ದ್ವೇಷ, ನೌಕರಿಯಲ್ಲಿ ಕಿರಿಕಿರಿ, ಅಲ್ಪ ಲಾಭ, ಮನಕ್ಲೇಷ, ಯತ್ನ ಕಾರ್ಯಗಳಲ್ಲಿ ವಿಳಂಬ, ಧನಹಾನಿ.

ಮಕರ: ಈ ದಿನ ಅನ್ಯ ಜನರಲ್ಲಿ ವೈಮನಸ್ಸು, ನಾನಾ ರೀತಿಯ ದುಃಖ, ವಿಪರೀತ ವ್ಯಸನ, ಅಧಿಕಾರಿಗಳಿಂದ ಪ್ರಶಂಸೆ, ಅಭಿವೃದ್ಧಿ ಕುಂಠಿತ.

ಕುಂಭ: ಸ್ತ್ರೀ ಸಂಬಂಧ ವ್ಯವಹಾರಗಳಲ್ಲಿ ಮನಸ್ಸಿಗೆ ಚಿಂತೆ, ಅನಾರೋಗ್ಯ, ಅಕಾಲ ಭೋಜನ, ಸಾಲ ಮಾಡುವ ಸಾಧ್ಯತೆ.

ಮೀನ: ಸಾಮಾನ್ಯ ಸೌಖ್ಯಕ್ಕೆ ಧಕ್ಕೆ, ತಿರುಗಾಟ, ಅತಿಯಾದ ನಿದ್ರೆ, ಶತ್ರು ನಾಶ, ನಂಬಿಕೆ ದ್ರೋಹ, ಅಧಿಕಾರಿಗಳಲ್ಲಿ ಕಲಹ.

 

Click to comment

Leave a Reply

Your email address will not be published. Required fields are marked *