Connect with us

Dina Bhavishya

ದಿನ ಭವಿಷ್ಯ: 06-10-2020

Published

on

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,
ದಕ್ಷಿಣಾಯನ, ಶರದ್ ಋತು,
ಅಧಿಕ ಆಶ್ವಯುಜ ಮಾಸ, ಕೃಷ್ಣ ಪಕ್ಷ.
ವಾರ: ಮಂಗಳವಾರ, ತಿಥಿ: ಚತುರ್ಥಿ, ನಕ್ಷತ್ರ: ಕೃತಿಕಾ,
ರಾಹುಕಾಲ: 3.11 ರಿಂದ 4.41
ಗುಳಿಕಕಾಲ: 12.11 ರಿಂದ 1.41
ಯಮಗಂಡಕಾಲ: 9.11 ರಿಂದ 10.41

ಮೇಷ: ಭೂ ಲಾಭ, ಮನಸ್ಸಿನಲ್ಲಿ ಭಯ, ಹಿತ ಶತ್ರುಗಳಿಂದ ತೊಂದರೆ, ಅಧಿಕ ಖರ್ಚು, ಮನಸ್ತಾಪ, ಋಣಬಾಧೆ.

ವೃಷಭ: ಕೈ ಹಾಕಿದ ಕೆಲಸಗಳಲ್ಲಿ ಸ್ವಲ್ಪ ತೊಂದರೆ, ನಾನಾ ವಿಚಾರದಲ್ಲಿ ಆಸಕ್ತಿ, ಅತಿಯಾದ ನಿದ್ರೆ, ಸ್ವಜನ ವಿರೋಧ.

ಮಿಥುನ: ಯತ್ನ ಕಾರ್ಯ ಅನುಕೂಲ, ದುಷ್ಟ ಜನರ ಸಹವಾಸದಿಂದ ತೊಂದರೆ, ಆರೋಗ್ಯದಲ್ಲಿ ಚೇತರಿಕೆ, ಅಲ್ಪ ಪ್ರಗತಿ.

ಕಟಕ: ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ವಿದ್ಯಾಭ್ಯಾಸದಲ್ಲಿ ಅಡಚಣೆ, ಬಂಧು ಮಿತ್ರರ ಸಹಾಯ, ಅಧಿಕಾರಿಗಳಲ್ಲಿ ಭಿನ್ನಾಭಿಪ್ರಾಯ.

ಸಿಂಹ: ಸ್ಥಳ ಬದಲಾವಣೆ, ಮನಸ್ಸಿಗೆ ಸಂತೋಷ, ಕುಟುಂಬ ಸಮೇತ ಕುಲದೇವತಾ ದರ್ಶನ ಮಾಡುವಿರಿ.

ಕನ್ಯಾ: ವ್ಯಾಪಾರದಲ್ಲಿ ಲಾಭ, ಸ್ನೇಹಿತರೊಡನೆ ವ್ಯವಹಾರದ ಮಾತುಕತೆ, ಶೀತ ಸಂಬಂಧ ರೋಗ, ಹಿತಶತ್ರುಗಳಿಂದ ತೊಂದರೆ ಎಚ್ಚರ.

ತುಲಾ: ಯತ್ನ ಕಾರ್ಯ ಅನುಕೂಲ, ಮನಸ್ಸಿಗೆ ನೆಮ್ಮದಿ, ಬಂಧುಗಳಿಂದ ಹಿತವಚನ, ಅಲ್ಪ ಲಾಭ, ಅಧಿಕ ಖರ್ಚು.

ವೃಶ್ಚಿಕ: ಶತ್ರುಗಳು ಮಿತ್ರರಾಗುವ ಸುದಿನ, ಯೋಚಿಸಿ ಕೆಲಸ ಮಾಡುವುದು ಉತ್ತಮ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು.

ಧನಸ್ಸು: ಕುಟುಂಬ ಸೌಖ್ಯ, ನೆಮ್ಮದಿಯ ವಾತಾವರಣ, ಮಹಿಳೆಯರಿಗೆ ಕೆಲಸದ ಒತ್ತಡ, ವಾದ ವಿವಾದಗಳಿಂದ ದೂರವಿರಿ.

ಮಕರ: ಬರಬೇಕಾದ ಬಾಕಿ ಹಣ ಕೈ ಸೇರುತ್ತೆ, ಉದ್ಯೋಗದಲ್ಲಿ ಬಡ್ತಿ, ಪ್ರಯಾಣದಿಂದ ತೊಂದರೆ.

ಕುಂಭ: ಕೋರ್ಟ್ ಕೆಲಸಗಳಲ್ಲಿ ಜಯ, ಧಾನ ಧರ್ಮದಲ್ಲಿ ಆಸಕ್ತಿ, ಸ್ಥಿರಾಸ್ತಿ ಪ್ರಾಪ್ತಿ, ವಿದ್ಯಾಭ್ಯಾಸದಲ್ಲಿ ಪ್ರಗತಿ.

ಮೀನ: ಅನ್ಯ ಜನರಲ್ಲಿ ವೈಮನಸ್ಸು, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಅನಾರೋಗ್ಯ, ಆಭರಣ ಖರೀದಿ.

Click to comment

Leave a Reply

Your email address will not be published. Required fields are marked *