Connect with us

Dina Bhavishya

ದಿನ ಭವಿಷ್ಯ: 06-09-2020

Published

on

ಪಂಚಾಂಗ:
ರಾಹುಕಾಲ: 4.57 ರಿಂದ 6.30
ಗುಳಿಕ ಕಾಲ: 3.25 ರಿಂದ 4.57
ಯಮಗಂಡಕಾಲ: 12.21 ರಿಂದ 1.53
ವಾರ: ಭಾನುವಾರ, ತಿಥಿ: ಚತುರ್ಥಿ, ನಕ್ಷತ್ರ: ಅಶ್ವಿನಿ,
ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ವರ್ಷ ಋತು, ಭಾದ್ರಪದ ಮಾಸ, ಕೃಷ್ಣಪಕ್ಷ.

ಮೇಷ: ಈ ವಾರ ತಾಯಿಯಿಂದ ಲಾಭ, ನಿವೇಶನ ಪ್ರಾಪ್ತಿ, ಸ್ನೇಹಿತರಿಂದ ನೆರವು, ಪ್ರೀತಿ ಸಮಾಗಮ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಉದ್ಯೋಗದಲ್ಲಿ ಬಡ್ತಿ, ಮನಃ ಶಾಂತಿ.

ವೃಷಭ: ಈ ವಾರ ವ್ಯಾಪಾರದಲ್ಲಿ ನಷ್ಟ, ವಾಹನ ರಿಪೇರಿ, ಸರ್ಕಾರಿ ಕೆಲಸದವರಿಗೆ ಕಷ್ಟ, ಅಶಾಂತಿ, ಶರೀರದಲ್ಲಿ ಆತಂಕ, ಆರೋಗ್ಯದಲ್ಲಿ ಏರುಪೇರು, ದಾಂಪತ್ಯದಲ್ಲಿ ಕಲಹ, ಶತ್ರುಗಳಿಂದ ತೊಂದರೆ.

ಮಿಥುನ: ಈ ವಾರ ಟ್ರಾವೆಲ್ಸ್ ಉದ್ಯಮಿಗಳಿಗೆ ಲಾಭ, ಬಂಧುಗಳಿಂದ ಸಹಾಯ, ಗುರು ಹಿರಿಯರ ದರ್ಶನ, ಸುವರ್ಣ ಪ್ರಾಪ್ತಿ, ಸಮಾಜದಲ್ಲಿ ಗೌರವ, ದ್ರವ್ಯಲಾಭ, ವ್ಯರ್ಥ ಧನಹಾನಿ.

ಕಟಕ: ಈ ವಾರ ಅತಿಯಾದ ಕೋಪ, ಉದರ ಶೂಲಭಾದೆ, ಆತ್ಮೀಯರಲ್ಲಿ ಕಲಹ, ಮಾತಿನ ಚಕಮಕಿ, ಶರೀರದಲ್ಲಿ ಆಯಾಸ, ದುಃಖದಾಯಕ ಪ್ರಸಂಗಗಳು, ನಾನಾ ರೀತಿಯ ತೊಂದರೆ, ಮನಃಕ್ಲೇಷ.

ಸಿಂಹ: ಈ ವಾರ ತಾಳ್ಮೆ ಅಗತ್ಯ, ಮಾತಿನ ಮೇಲೆ ಹಿಡಿತವಿರಲಿ, ವ್ಯವಹಾರದಲ್ಲಿ ದೃಷ್ಟಿ ದೋಷದಿಂದ ತೊಂದರೆ, ಆರೋಗ್ಯದಲ್ಲಿ ವ್ಯತ್ಯಾಸ, ಭೂಮಿ ಖರೀದಿ ಯೋಗ, ದಾಯಾದಿ ಕಲಹ, ದಾನ ಧರ್ಮದಲ್ಲಿ ಆಸಕ್ತಿ, ದೂರ ಪ್ರಯಾಣ.

ಕನ್ಯಾ: ಈ ವಾರ ಪಿತ್ರಾರ್ಜಿತ ಆಸ್ತಿ ಲಭ್ಯ, ಇಷ್ಟ ವಸ್ತುಗಳ ಖರೀದಿ, ಕೆಲಸ ಕಾರ್ಯಗಳಲ್ಲಿ ಜಯ, ಅಧಿಕಾರ ಪ್ರಾಪ್ತಿ, ರಿಯಲ್ ಎಸ್ಟೇಟ್ ನವರಿಗೆ ಅಧಿಕ ಲಾಭ, ಕುಟುಂಬದಲ್ಲಿ ಪ್ರೀತಿಯ ವಾತಾವರಣ, ಸ್ಥಗಿತ ಕಾರ್ಯಗಳ ಮುನ್ನಡೆ.

ತುಲಾ: ಈ ವಾರ ಮನಸ್ಸಿನಲ್ಲಿ ಗೊಂದಲ, ವ್ಯವಹಾರದಲ್ಲಿ ಮೋಸ, ಅನಾರೋಗ್ಯ, ಅತಿಯಾದ ಭಯ, ಮಾತಿನಲ್ಲಿ ಹಿಡಿತವಿರಲಿ, ಚಂಚಲ ಮನಸ್ಸು, ಆರ್ಥಿಕ ಪರಿಸ್ಥಿತಿಯಲ್ಲಿ ಏರುಪೇರು, ಆಕಸ್ಮಿಕ ಖರ್ಚು.

ವೃಶ್ಚಿಕ: ಈ ವಾರ ವ್ಯಾಪಾರದಲ್ಲಿ ನಷ್ಟ, ಚಂಚಲ ಮನಸ್ಸು, ಮನಃ ಕ್ಲೇಷ, ಸಲ್ಲದ ಅಪವಾದ, ಚಂಚಲ ಮನಸ್ಸು, ನೀಚ ಜನರ ಸಹವಾಸ, ವಿಪರೀತ ವ್ಯಸನ, ಆಲಸ್ಯ ಮನೋಭಾವ, ಕಾರ್ಯ ವಿಫಲ.

ಧನಸ್ಸು: ಈ ವಾರ ಮನಃಶಾಂತಿ, ಸೇವಕರಿಂದ ಸಹಾಯ, ಮಾತಾ-ಪಿತೃಗಳ ಸೇವೆ, ವ್ಯಾಪಾರದಲ್ಲಿ ಲಾಭ, ಹಾರ್ದಿಕ ಪರಿಸ್ಥಿತಿಯಲ್ಲಿ ಚೇತರಿಕೆ, ವಿರೋಧಿಗಳಿಂದ ತೊಂದರೆ, ಕೆಲಸ ಕಾರ್ಯಗಳಲ್ಲಿ ಆಸಕ್ತಿ.

ಮಕರ: ಈ ವಾರ ಹೊರದೇಶ ಪ್ರಯಾಣ, ಮನಸ್ಸಿನಲ್ಲಿ ಭಯ ಭೀತಿ ನಿವಾರಣೆ, ಕುಟುಂಬ ಸೌಖ್ಯ, ಗಣ್ಯ ವ್ಯಕ್ತಿಗಳ ಭೇಟಿ, ಅನಾರೋಗ್ಯಕ್ಕೆ ಕಾಲು ಬೆನ್ನು ನೋವು, ಶುಭ ಸಮಾರಂಭಗಳಲ್ಲಿ ಭಾಗಿ, ಮನಃಶಾಂತಿ.

ಕುಂಭ: ಈ ವಾರ ಶತ್ರುಬಾಧೆ, ಮಿತ್ರರಿಂದ ಮೋಸ, ಯಾರನ್ನು ನಂಬಬೇಡಿ, ಅಲ್ಪ ಲಾಭ, ಅಧಿಕ ಖರ್ಚು, ಪುತ್ರರಲ್ಲಿ ದ್ವೇಷ, ಕಲಹ, ಅನ್ಯ ಜನರಲ್ಲಿ ವೈಮನಸ್ಯ, ಅಲ್ಪ ಪ್ರಗತಿ, ತೀರ್ಥಯಾತ್ರೆ ದರ್ಶನ, ಅಕಾಲ ಭೋಜನ.

ಮೀನ: ಈ ವಾರ ಮಾಡುವ ಕೆಲಸದಲ್ಲಿ ವಿಘ್ನ, ವಾದ-ವಿವಾದ, ದ್ರವ್ಯ ನಷ್ಟ, ವಿವಾಹಕ್ಕೆ ಅಡಚಣೆ, ಆರೋಗ್ಯ ಅಭಿವೃದ್ಧಿ, ವ್ಯರ್ಥ ಧನಹಾನಿ, ದಾಯಾದಿ ಕಲಹ, ಶತ್ರುಗಳಿಂದ ತೊಂದರೆ.

Click to comment

Leave a Reply

Your email address will not be published. Required fields are marked *