Connect with us

Dina Bhavishya

ದಿನ ಭವಿಷ್ಯ 06-08-2020

Published

on

ಪಂಚಾಂಗ

ಶ್ರೀ ಶಾರ್ವರಿ ನಾಮ ಸಂವತ್ಸರ,ದಕ್ಷಿಣಾಯಣ,
ವರ್ಷಋತು, ಶ್ರಾವಣಮಾಸ,ಕೃಷ್ಣಪಕ್ಷ,ತೃತೀಯ,
ಗುರುವಾರ, ಶತಭಿಷ ನಕ್ಷತ್ರ / ಪೂರ್ವ ಭಾದ್ರಪದ ನಕ್ಷತ್ರ

ರಾಹುಕಾಲ: 2:04 ರಿಂದ 3:38 ರವರೆಗೆ
ಗುಳಿಕಕಾಲ: 9:20 ರಿಂದ 10:55 ರವರೆಗೆ
ಯಮಗಂಡ ಕಾಲ: 6:11 ರಿಂದ 7:46

ಮೇಷ: ಶತ್ರು ದಮನ, ಕಾರ್ಯಕರ್ತರಲ್ಲಿ ಬೇಸರ, ಅವಕಾಶಗಳು ಕೈತಪ್ಪುವ ಸಾಧ್ಯತೆ

ವೃಷಭ: ಉದ್ಯೋಗ ನಿಮಿತ್ತ ಪ್ರಯಾಣ,ಆರ್ಥಿಕವಾಗಿ ಮೋಸ, ಕಿರಿಕಿರಿಗಳು, ಸೋಲು, ನಷ್ಟ, ನಿರಾಸೆ, ಸಹೋದರನಿಂದ ಬೇಸರ, ವಾಹನ ಚಾಲನೆಯಲ್ಲಿ ಎಚ್ಚರ.

ಮಿಥುನ: ಸ್ವಯಂಕೃತ ತಪ್ಪಿನಿಂದ ತೊಂದರೆ, ಅನಾರೋಗ್ಯ, ಸಂಗಾತಿ ನಡವಳಿಕೆಯಿಂದ ಬೇಸರ, ಉದ್ಯೋಗ ಬದಲಾವಣೆ, ಪಾಲುದಾರಿಕೆಯಲ್ಲಿ ಸಮಸ್ಯೆ.

ಕಟಕ: ದುಃಸ್ವಪ್ನಗಳಿಂದ ಗಾಬರಿ, ಅನಾರೋಗ್ಯ, ಪಿತ್ರಾರ್ಜಿತ ಆಸ್ತಿಯಿಂದ ನಷ್ಟ, ತಂದೆಯೊಂದಿಗೆ ಬೇಸರ, ಪ್ರಯಾಣ ರದ್ದು, ಸಾಲ ಮಾಡುವ ಪರಿಸ್ಥಿತಿ.

ಸಿಂಹ: ಅನಿರೀಕ್ಷಿತ ಲಾಭ, ಮಕ್ಕಳ ಜೀವನ ಪ್ರಗತಿ, ಉದ್ಯೋಗದಲ್ಲಿ ಅನುಕೂಲ, ಮಕ್ಕಳ ವಿದ್ಯಾಭ್ಯಾಸದ ಚಿಂತೆ, ಆರ್ಥಿಕವಾಗಿ ತಪ್ಪು ನಿರ್ಧಾರ, ಆಪ್ತರಿಂದ ಸೋಲು.

ಕನ್ಯಾ: ಸ್ಥಿರಾಸ್ತಿ ಮತ್ತು ವಾಹನ ತೊಂದರೆ, ಆಧ್ಯಾತ್ಮದತ್ತ ಒಲವು, ಉದ್ಯೋಗದಲ್ಲಿ ಗೊಂದಲ, ಪಾಲುದಾರಿಕೆಯಲ್ಲಿ ಸಮಸ್ಯೆ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ.

ತುಲಾ: ಸಾಲಬಾಧೆ, ಶತ್ರು ಕಾಟ, ಮಾಟ ಮಂತ್ರ ತಂತ್ರಗಳು, ಭವಿಷ್ಯದ ಚಿಂತೆ, ಬಂಧುಗಳಿಂದ ಕಿರಿಕಿರಿ, ಅನಗತ್ಯ ತಿರುಗಾಟ, ಆರ್ಥಿಕವಾಗಿ ಹಿನ್ನಡೆ.

ವೃಶ್ಚಿಕ: ಆರ್ಥಿಕ ಪ್ರಗತಿ, ಗುರುಗಳ ಮಾರ್ಗದರ್ಶನ, ಕೌಟುಂಬಿಕ ಸಮಸ್ಯೆಗಳಿಗೆ ಮುಕ್ತಿ, ವಿದ್ಯಾಭಿವೃದ್ಧಿ, ಉದ್ಯೋಗದ ಅನುಕೂಲ, ಆಧ್ಯಾತ್ಮದ ಒಲವು

ಧನಸ್ಸು: ಸ್ವಯಂಕೃತಾಪರಾಧ, ಆರೋಗ್ಯ ಸಮಸ್ಯೆಗಳು, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಆರ್ಥಿಕ ಮೋಸ, ಮನೆ ವಾತಾವರಣ ಕಲುಷಿತ, ಗುಪ್ತ ತೀರ್ಮಾನದಿಂದ ತೊಂದರೆ.

ಮಕರ: ದುಃಸ್ವಪ್ನಗಳು, ಅವಮಾನ, ಅಪವಾದ, ಸುಖದಿಂದ ವಂಚಿತರಾಗುವಿರಿ, ತಜ್ಞರ ಭೇಟಿ, ದೂರ ಪ್ರಯಾಣ

ಕುಂಭ: ಲಾಭದ ಪ್ರಮಾಣ ಅಧಿಕ, ಉತ್ತಮ ವಾತಾವರಣ, ಆರೋಗ್ಯ ಚೇತರಿಕೆ, ಶುಭ ಕಾರ್ಯಗಳು, ಕುಟುಂಬದ ಏಳಿಗೆ, ಮಕ್ಕಳಿಂದ ಬೇಸರ.

ಮೀನ: ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಬಡ್ತಿಯ ಮುಂದಾಲೋಚನೆ, ಸ್ವಂತ ಕರ್ತವ್ಯದಲ್ಲಿ ಪ್ರಗತಿ, ಆರೋಗ್ಯದ ಕಡೆ ಹೆಚ್ಚು ಗಮನ, ಆತ್ಮಾಭಿಮಾನ ಸ್ಥಿರಾಸ್ತಿ ಗೊಂದಲ

Click to comment

Leave a Reply

Your email address will not be published. Required fields are marked *